ಸಮರ
ದೇಹಕ್ಕೆ ನಾಟಿದ ಬಾಣಗಳನೆಲ್ಲ, ನೋವಿನ ಮಧ್ಯೆಯೇ ಕಿತ್ತು ಹಾಕ್ಕುತ್ತಿದ್ದೇನೆ, ಒಂದೊಂದು ಬಾಣದ ಹಿಂದೆ ಒಂದೊಂದು ಕಥೆ, ಬಾಣಗಳ್ಳನ್ನು ಎಣಿಸೋ ಕೆಲಸನೇ ಇಲ್ಲ, ಮತ್ತೆ ಬೀಳದಂತೆ ತಪ್ಪಿಸಿಕೊಳ್ಳಬೇಕು, ಇನ್ನು ಹಂಚಿಕೊಳ್ಳೋದೆಲ್ಲಿ ವ್ಯಥೆ?, ಸಮಯ ಒಮ್ಮೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prakashajjampur
ದೇಹಕ್ಕೆ ನಾಟಿದ ಬಾಣಗಳನೆಲ್ಲ, ನೋವಿನ ಮಧ್ಯೆಯೇ ಕಿತ್ತು ಹಾಕ್ಕುತ್ತಿದ್ದೇನೆ, ಒಂದೊಂದು ಬಾಣದ ಹಿಂದೆ ಒಂದೊಂದು ಕಥೆ, ಬಾಣಗಳ್ಳನ್ನು ಎಣಿಸೋ ಕೆಲಸನೇ ಇಲ್ಲ, ಮತ್ತೆ ಬೀಳದಂತೆ ತಪ್ಪಿಸಿಕೊಳ್ಳಬೇಕು, ಇನ್ನು ಹಂಚಿಕೊಳ್ಳೋದೆಲ್ಲಿ ವ್ಯಥೆ?, ಸಮಯ ಒಮ್ಮೆ...
ಒಳ್ಳೆ ದಿನಗಳನ್ನು ನೀಡುತ್ತೇನೆ ಎಂದು ಗೆದ್ದು ಬಂದ, ನೀನು, ಇಂದು ಸ್ವೀಕರಿಸುವೆ ಪ್ರಮಾಣವಚನ, ದೇಶದ ಜನ ಅಭಿಮಾನವಿಟ್ಟು, ನಿನ್ನ ಆರಿಸಿ ಕಳಿಸಿದ್ದಾರೆ, ಪ್ರಧಾನಿಪೀಠದ ಮೇಲೆ ಇಂದಾಗುವೆ, ಆಸೀನ, ನಮಗೆ ರಿಯಾಯಿತಿ ಊಟ ಬೇಕಿಲ್ಲ, ಸಹಾಯ ಧನ ಬೇಕಿಲ್ಲ,...
ಕೆಲವು ಜವಾಬ್ದಾರಿಗಳನ್ನು ಮುಗಿಸಿ, ಕೆಲವೊಂದನ್ನು ಎದುರು ನೋಡುತ್ತಾ ಕೂತಿದ್ದೇನೆ ಸಂಪನ್ನ, ಅನುಭವಿಸುತ್ತಿದ್ದೇನೆ ಮಧ್ಯವಯಸ್ಸಿನ ತಳಮಳಗಳನ್ನ, ಗೊದಲಗಳನ್ನ ಹಾಗೆ, ಅದರ ತಂಪನ್ನ, ನಡೆಯೋಷ್ಟು ವಯಸ್ಸಾಗಿಲ್ಲ, ಓಡೋ ಚೈತನ್ಯ ಉಳಿದಿಲ್ಲ, ಅರ್ಥಮಾಡಿಕೊ...
ನೀನೆಲ್ಲಿದ್ದೆ ಮಳೆ, ಕಾಣದೆ ನಿನ್ನ ನಾವೆಲ್ಲ, ಕಂಗಾಲಾಗಿದ್ದೆವು, ಹತಾಶರಾಗಿದ್ದೆವು, ಸುಡುಬೇಸಿಗೆಯ ನಡುವೆ, ಭಗವಂತನನ್ನ ನೆನೆಯುವಂತೆ ನಿನ್ನ ನೆನೆಯುತ ಕಾದಿದ್ದೆವು, ನಿನ್ನ ಆಗಮನಕ್ಕೆ ಕಾದು, ಭೂಮಿಯ ಮರಗಳೆಲ್ಲ ಸೋತು ಹೋಗಿದ್ದವು, ವಿರಹದಿಂದ ಬರ...
ಮಧ್ಯ ವಯಸ್ಸು ಈ ಮಧ್ಯ ವಯಸ್ಸಿನ ಜೀವನವೇ ವಿಚಿತ್ರ, ಎದುರಿಸಲು ನಾವಾಗಬೇಕು ಸಜ್ಜು, ಕೂತು, ನಿಂತು, ಎಣೆಯಿಲ್ಲದೆ ತಿಂದು, ವ್ಯಾಯಾಮವಿಲ್ಲದೆ, ಶೇಖರಣೆಯಾಗಿದೆ ಬೊಜ್ಜು, ಕಾಲದ ಹೊಡೆತಕ್ಕೆ ಸಿಕ್ಕು, ಮಾಯವಾಗಿದೆ ಮುಖದ ಮೇಲಿದ್ದ ಕಾಂತಿ, ಸಂಸಾರದ ತಾಪ...
ನಾನಿಲ್ಲಿ ಕೂತಿರುವೆ ಮಲೆನಾಡ ನಡುವೆಯಲ್ಲಿ, ನನ್ನವಳು ಹುಟ್ಟಿದ ಜಾಗದಲ್ಲಿ, ಪ್ರಕೃತಿಯ ಯಾವ ಗುಣ ಸೋಕಿದ್ದರಿಂದ, ಅವಳು ಇಂದು ಅವಳಾಗಿದ್ದಾಳೆ ಎಂಬ ಕೌತುಕದಲ್ಲಿ, ಈ ಮೋಡಾವ, ಈ ಮಳೆಯಾ, ಈ ಹಸಿರಾ, ಅಥವಾ ದೂರದಲ್ಲಿ ಕಾಣುವ ಬೆಟ್ಟಶ್ರೇಣಿಯಾ? ಇಲ್ಲಾ,...
ಯಶಸ್ಸಿನ ದಾರಿಗಳು ಹಲುವು ಬಗೆ, ಗೊತ್ತೋ ಇಲ್ಲವೋ ನಿಮಗೆ ? ಪ್ರತಿ ಯಶಸ್ವಿಯಾದವನ ದಾರಿಯೂ ನೂತನ ಅನಿಸುತ್ತೆ, ನನಗೆ ಯೋಗ ಇದ್ದೋನು ಗೆಲ್ಲುತಾನ, ಯೋಗ್ಯತೆ ಇರೋನು ಗೆಲ್ಲುತಾನ, ಗೊತ್ತು ಯಾರಿಗೆ? ಬಿಡಿ ಯಾರಾದ್ರೂ ಗೆಲ್ಲಲಿ, ಅದರ ಗೊಡವೆ ಏಕೆ ಜಗದ ಜ...