"ಪ್ರೀತಿಯ ಗೆಳೆಯ"
"ನನ್ನ ಬಾಳ್ಯದಲ್ಲಿ ನೀನೆ ಪ್ರಥಮ.ನನ್ನ ಪ್ರಾಯದಲ್ಲಿ ಪ್ರೀಯತಮ.ನನ್ನ ಇಳಿವಯಸ್ಶಿನಲ್ಲಿ ನಿನ್ನೋಡನೆ ಮುಗಿಸಲು ಇಚ್ಹಿಸುವೆ ಸಂಸಾರ ಸಂಗಮ.ನಮಗಿಬ್ಬರಿಗು ಅಲ್ಲವೆ ಈ ಜೀವನ ಸಮಾಸಮ ......."
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ನನ್ನ ಬಾಳ್ಯದಲ್ಲಿ ನೀನೆ ಪ್ರಥಮ.ನನ್ನ ಪ್ರಾಯದಲ್ಲಿ ಪ್ರೀಯತಮ.ನನ್ನ ಇಳಿವಯಸ್ಶಿನಲ್ಲಿ ನಿನ್ನೋಡನೆ ಮುಗಿಸಲು ಇಚ್ಹಿಸುವೆ ಸಂಸಾರ ಸಂಗಮ.ನಮಗಿಬ್ಬರಿಗು ಅಲ್ಲವೆ ಈ ಜೀವನ ಸಮಾಸಮ ......."
ನನ್ನ ಗರ್ಭ ಸಂಜಾತರ ಸಂಜೀವಿನಿ ತನ್ನ ಜನುಮದಾತರಿಗಾಗಿ ಶ್ರಮಜೀವಿ ದೇವರಿಂದ ವರ ಪಡೆದ ಚೆರಂಜೀವಿ... "ನನ್ನ ಗಂಡ"
ಸಾವಿರ ಮೈಲಿ.., ಸಾಗರದಾಚೆಯ.., ಸುಂದರವಾದ..,ಆಸೆಯೆಂಬ ಬಿಸಿಲುಗುದುರೆಯ ಬೆನ್ನು ಹತ್ತಿ.., ಸಾಗಿ..ಸಾಗಿ..,ಸೂರಗಿದ
ಐಶ್ವರ್ಯ ಸಿರಿಗೆ ಪೆಟ್ಟಿಗೆಯ ಆಸರೆ ಬೇಕು ಮನಸ್ಸಿನ ಸಿರಿಗೆ ಆತ್ಮೀಯತೆಯ ಆಸರೆ ಬೇಕು
ಆ ತಾಯಿಯ ಗರ್ಭ ಮಗುವಿನ ಜೀವಕ್ಕೆ ಬುನಾದಿ ಈ ದೇವರ ಗುಡಿಯ ಗರ್ಭ ಮಗುವಿನ ಜೀವನಕ್ಕೆ ಬುನಾದಿ
"ನಿನ್ನ ಸೋಲಿಗೆ ಕಾರಣವಾದ ವಿಧಿಗೆ.... ನಿನ್ನ ನಿಶ್ಯಕ್ತ ಮನಸ್ಸೆ ತಳಹದಿ...! ನಿನ್ನ ಶ್ಯಕ್ತ ಮನಸ್ಸು ..,ವಿಧಿಯ ಸೋಲಿನ ತಳಹದಿ.. ಸೋಲೂ, ಗೇಲುವೊ ಎಲ್ಲಾ ನಿನ್ನಿಂದ ವಿಧಿಯಿಂದ ಅಲ್ಲಾ"
ಸಾಯಲು ಬಯಸದವನು ಹುಟ್ಟಿದಾದರು ಏಕೆ? ಸಾಯದೆ ಇರುವುದು ..,ನೀನು ಸಾಧಿಸಿದ್ದು. ಸಾಯುವ ಮೊದಲು , ಏನಾದರು ಸಾಧಿಸು
ನೀನು ..,ನೀನಾರು? ನೀನು ಏನಾಗ ಬಯಸುವೆ.....? ಈ ಪ್ರಪಂಚಕ್ಕೆ ಮತ್ತೆ ಗಾಂಧಿ ಬೇಡ ಸ್ವತಂತ್ರ ಪಡೆಯುವ ದಾರಿ ಗೊತ್ತು
ನಿನ್ನಲ್ಲಿ ನಿನ್ನನ್ನು ಕಾಣು ಪರರಲ್ಲಿ ದೇವರನ್ನು ಕಾಣು ಆಗ ಪರರು ನಿನ್ನಲ್ಲಿ ದೇವರನ್ನು ಕಾಣುವರು