sysop
ಚಾರಿತ್ರಿಕ ರೈತರ ಮುಷ್ಕರದ ಭುಗಿಲ್: ಮುಖ್ಯಮಂತ್ರಿಗೆ ಸವಾಲ್
ರೈತರ ಆಕ್ರೋಶ ಸ್ವತಂತ್ರ ಭಾರತದ ಚರಿತ್ರೆಯಲ್ಲೇ ಮೊದಲ ಬಾರಿ ಮುಷ್ಕರವಾಗಿ ಸ್ಫೋಟಿಸಿತು ೧ ಜೂನ್ ೨೦೧೭ರಂದು – ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಗೋದಾವರಿ ನದಿ ತೀರದ ಪುನ್ತಂಬ ಪಟ್ಟಣದಲ್ಲಿ. ಅಲ್ಲಿರುವ ರೈತರ ಸಂಖ್ಯೆ ೧೩,೦೦೦. ಆ ದಿನ ಅವರೆಲ್ಲರೂ...