ಮರಗೆಲಸದ ಶಿಲ್ಪಿ ಹಿರಿಯ ಜಾನಪದ ಕಲಾವಿದ ಶ್ರೀ ಗಂಗಾಧರ ವಿಶ್ವಕರ್ಮ
ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ ಅವರು ಮತ್ತು ಅವರ ತಂಡದಿಂದ ಈ ನಾಡಿಗೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆ ಅಪ...