ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲದಿದ್ರೆ ಸಂವಹಿಸುವುದು ಹೇಗೆ?
ಹೇಳಿ ಕೇಳಿ ಬ್ಯಾಕ್ಟೀರಿಯಾಗಳು ಎಕ ಕೋಶ ಜೀವಿಗಳು. ಅವುಗಳಿಗೆ ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳು ಇಲ್ಲ. ಕೆಲವು ಬ್ಯಾಕ್ಟೀರಿಯಾಗಳಿಗೆ ಅತ್ಲಾಗ್ ಬಾಲವು ಅಲ್ಲದ ಇತ್ಲಾಗ್ ಕಾಲೂ ಅಲ್ಲದ ಬಾಲಕಾಲುಗಳಿರ್ತಾವೆ (flagella). ಪರಿಸ್ಥಿತಿ ಹೀಗಿ...