*ಲವಣಿ*
ಲವಣಿಯ ಮೊಗದಲಿ ದವನವು ಸೂಸುತ ಪವನದ ಸೋಕಲಿ ಮಿಂಚಿಹಳು ಅವನಿಯ ಮಡಿಲಲಿ ರವಣದ ಕೂಗದು ಚವರಿಯ ಬೀಸುತ ಲಿಂಗನಿಗೆ|| ಮಂದಿರ ಚೆಲುವೆಯ ಸುಂದರ ಕರದಲಿ ಚಂದದ ಸಲಿಲದ ಸಿಂಚನವು ಅಂದದ ಸೊಬಗಲಿ ಮಂದಿರ ಲಿಂಗನ ಗಂಧದ ಭಸ್ಮವ ಲೇಪಿಸುತ ಪರಶಿವ ಮೂರ್ತಿಗೆ ಧರೆಯಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಲವಣಿಯ ಮೊಗದಲಿ ದವನವು ಸೂಸುತ ಪವನದ ಸೋಕಲಿ ಮಿಂಚಿಹಳು ಅವನಿಯ ಮಡಿಲಲಿ ರವಣದ ಕೂಗದು ಚವರಿಯ ಬೀಸುತ ಲಿಂಗನಿಗೆ|| ಮಂದಿರ ಚೆಲುವೆಯ ಸುಂದರ ಕರದಲಿ ಚಂದದ ಸಲಿಲದ ಸಿಂಚನವು ಅಂದದ ಸೊಬಗಲಿ ಮಂದಿರ ಲಿಂಗನ ಗಂಧದ ಭಸ್ಮವ ಲೇಪಿಸುತ ಪರಶಿವ ಮೂರ್ತಿಗೆ ಧರೆಯಲ...
ಬಾಲ್ಯದ ಸೊಬಗಲಿ ಮೌಲ್ಯವ ರೂಢಿಸಿ ಕಾಲ್ಯದಿ ಮಿನುಗುವ ತಾರೆಗಳು ಮಾಲ್ಯವ ಹೊಸೆಯುವ ಕೌಲ್ಯದ ಚಿಗುರಿವು ಲೌಲ್ಯದಿ ಮೆರೆಯುವ ಕುಡಿಗಳಿವು|| ಮಧುರತೆ ಬಿಂಬವು ಹೃದಯದ ಭಾಗದಿ ಚದುರುವ ಕದಳಿಯ ರಸಬಾಳೆ ಎದೆಯಲಿ ಹೊಕ್ಕುವ ಪದಗಳ ಸಾಲಲಿ ವದನದಿ ಕಂಡಿವೆ ಹೊಂಬ...
ಜಗವು ತೆರೆದ ಹೃದಯ ಮೇನೆ ಬಂಧವಿರದ ಬಂಧುರ ನಗುವ ಸೂಸಿ ಸೃಷ್ಠಿ ಸೊಬಗು ಅಂದವಿರುವ ಸುಂದರ|| ಪ್ರೇಮ ಗಾನ ಹಾಡಿ ಮನವ ಹೊಕ್ಕಿ ನಲಿದು ಮೋದದಿ ಸೋಮ ಚೆಲುವು ಬಾನ ತುಂಬ ನಕ್ಕಿ ಕರೆದು ಮೋಹದಿ|| ಜಗದ ಸೃಷ್ಠಿ ನಯನ ತುಂಬಿ ಹರ್ಷ ತಂದ ಪಲ್ಲವಿ ಮೊಗದ ಒಲವ ರ...
ಪಕ್ಷಿಗಳ ಗುಂಪಿನಲಿ ತಕ್ಷಶಿಲೆ ಪೊದೆಗಳಲಿ ವೃಕ್ಷಗಳ ರೆಂಬೆಯಲಿ ಕೆಂಬೂತವು ಭಕ್ಷಿಸುತ ಕೀಟಗಳ ದಕ್ಷತೆಯ ಮೆರೆಯುತಲಿ ನಕ್ಷೆಯಲಿ ಬಿಂಬಿಸಿದೆ ಸಂಜಾತವು|| ಕುಪ್ಪಳಕ್ಕಿಯ ಸೊಬಗು ಕಪ್ಪನೆಯ ಬಣ್ಣದೊಳು ಗಪ್ಪೆಂದು ಸೆರೆಯಲ್ಲಿ ಸಿಲುಕುತಿತ್ತು ಒಪ್ಪದಲಿ ಮೇ...
ಗಝಲ್ ಅನ್ನದಾತ ಜಗದ ಕಣ್ಣಿವ ಅಪ್ಪಟ ರೈತ ದುಡಿಯುತಿಹನು ದೇವ| ಕನ್ನೆನೆಲವ ಹಸನು ಮಾಡುತ ಬೆವರ ಇಳಿಸಿ ನಡೆಯುತಿಹನು ದೇವ|| ಹಸಿವಿಗೆ ತಂಪಾಗಿ ಲೋಕ ತಣಿಸುವ ಕಾಯಕ ಬಂಧು ಕೃತಕೃತ್ಯನು| ಉಸಿರಿಗೆ ನೆರವಾಗಿ ಜೀವ ಉಳಿಸುವ ಭಾವಜ್ಞ ದಣಿಯುತಿಹನು ದೇವ|| ಬ...
ಅಮ್ಮನ ಮಡಿಲಿದು ಬಿಮ್ಮನೆ ಹೊಳೆವುದು ಸುಮ್ಮನೆ ಸಹಿಸುವ ಕಷ್ಟವನು ಕಮ್ಮನೆ ಸೂಸುವ ನಮ್ಮೆಯ ಬಾಳಿನ ಹಮ್ಮಿಕೆಯಿಲ್ಲದ ಸುಮನಸಿಯು|| ಕಡಲಿನ ವೆಗ್ಗಳ ಮಡಿಲಲಿ ತುಂಬಿದೆ ಕಡವರ ಮನವದು ಸಲಹುವುದು ಒಡಲಲಿ ಕರುಣೆಯು ಕಡುಗಲಿಯಾಗಿಯೆ ಕಡುಹುನು ತೋರುವ ಧೀರತೆಯ...
ಭಾರತ ದೇಶವು ದಿಗಂತಕ್ಕೇರಲು ನಿತ್ಯವು ಬೇಕಿದೆ ಪರಿಪುಷ್ಠಿ ಭವ್ಯತೆ ಒಡಲಲಿ ತುಂಬಿದ ಮುತ್ತನು ಹೆಕ್ಕಬೇಕು ತಥ್ಯಕೆ ಮರುಪುಷ್ಠಿ|| ಗಾಂಧಿಯ ಕನಸನು ನನಸದು ಮಾಡಲು ಹಗಲಿರುಳೆನ್ನದ ದುಡಿಮೆಯಲಿ ರಾಮರಾಜ್ಯದ ಪ್ರತಿಸ್ಥಾಪನೆ ಅತ್ಯಗತ್ಯವದು ಸಾರ್ಥೈಕ್ಯತೆ...
ಅಂದದ ಕೈಯಲಿ ಬಣ್ಣದ ಬಳೆಗಳು ಚಂದದಿ ಮಿರುಗಿವೆ ಫಳಫಳನೆ ವಂದನೆ ಮಾಡುವ ಕರಗಳ ನೋಡಿರಿ ನಂದನ ಖುಷಿಯದು ಥಳಥಳನೆ|| ಕಿನ್ನರಿ ಮೊಗವದು ಹಾಸದಿ ಮಿಂಚಿದೆ ಬನ್ನಿರಿ ನೋಡಲು ಅವಳಂದ ಚಿನ್ನದ ಬಣ್ಣದಿ ಸೊಬಗನು ಸೂಸಿವೆ ಹೊನ್ನುಡಿ ಚೆಲ್ಲುವ ನುಡಿಯಂದ|| ಕಿಂಕ...
ಮೇರು ಕನಕ ವ್ಯಾಸರು ಮೆಚ್ಚಿದ ದಾಸರ ಪಂಕ್ತಿಯ ಮೋಸವನರಿಯದ ಮುಗ್ಧರಿಗೆ ತೋಷದಿ ಪರೀಕ್ಷೆ ದಾಸರುವಿಟ್ಟರು ಬೇಸರ ತೋರಿದ ಶಿಷ್ಯರಿಗೆ|| ಬಾಳೆಯ ಫಲವನು ಕಾಳಗೆ ಕಾಣದೆ ಕಾಳಜಿಯಿಂದಲಿ ಸವಿರೆಲ್ಲ ಕಾಳನುವಿಲ್ಲದ್ ಸ್ಥಳವದುವಿಲ್ಲವು ಹೇಳಿದ ಸುಂದರ ಜಗಮಲ್ಲ|...
ಜೊನ್ನೊಡಲ ಹೊಳಪದು ಹಾಲ್ನೊರೆ ಬೆಳಕಲಿ ತಿನ್ನುತಿಹರು ಬೆಳದಿಂಗಳ ರಾತ್ರಿಯಲಿ| ಬೆನ್ನ ಹಿಂದೆ ಶಶಿಯ ಬೆಳಕನು ನೋಡುತ ತನ್ನೊಡಲ ಕನಸಿನ ಮಧುರತೆಯಲಿ|| ಬಾನಗಲದ ತುಂಬ ತಾರೆಗಳಂದಕೆ ತಾನನದಲಿ ಕೇಳಿ ಬರುವ ರಾಗ ಜೇನಿನಂತೆ ಸೊಗಸು ಜೇಯದಿ ಬೀಗುತ ಗಾನದಲ್ಲಿ...