ಶಿಶು ಗೀತೆ-*ಪುಟ್ಟ*
ನಾನೂ ಮೋನಾ ಕೂಡಿ ಚಿನ್ನೀ ದಾಂಡು ಆಡಿ ಸೋತು ಗೆದ್ದು ಕುಣಿದೆವು ಎಲ್ಲರ ಜೋಡಿ ನಮ್ಮ ಮನೆಯ ಮುದ್ದು ಪಾಪು ನಾಯಿಮರಿ ಎಂಥ ಚೆಂದ ಅವನು ಪ್ರೀತಿ ಮಾಡುವ ಪರಿ ಬಟ್ಟೆಚೂರು ಚೆಂಡು ಮಾಡಿ ನಾನೆಸೆಯುವೆ ಓಡಿಹೋಗಿ ತಾರೆಂದು ಸನ್ನೆ ಮಾಡುವೆ ನೆಗೆದು ನೆಗೆದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಾನೂ ಮೋನಾ ಕೂಡಿ ಚಿನ್ನೀ ದಾಂಡು ಆಡಿ ಸೋತು ಗೆದ್ದು ಕುಣಿದೆವು ಎಲ್ಲರ ಜೋಡಿ ನಮ್ಮ ಮನೆಯ ಮುದ್ದು ಪಾಪು ನಾಯಿಮರಿ ಎಂಥ ಚೆಂದ ಅವನು ಪ್ರೀತಿ ಮಾಡುವ ಪರಿ ಬಟ್ಟೆಚೂರು ಚೆಂಡು ಮಾಡಿ ನಾನೆಸೆಯುವೆ ಓಡಿಹೋಗಿ ತಾರೆಂದು ಸನ್ನೆ ಮಾಡುವೆ ನೆಗೆದು ನೆಗೆದು...
ಚೆಲುವಾ ಚೆಲುವಾ ಬಲ್ಲೇ ನಿನ್ನೊಲವಾ ಕಣ್ಣಂಚಿನಾ ಮಿಂಚಲೀ ಸೆಳೆದೆ ನನ್ನ ಮನವಾ ಹೃದಯವನೆ ನಿನಗೆ ನೀಡಿರುವೆ ಬಲ್ಲೆಯಾ ನನ್ನ ಪ್ರೇಮದಾ ಪರಿಯ ನೀನರಿತೆಯಾ ಶೃಂಗಾರದಲಿ ಚತುರ ರಸಿಕ ರಾಜನಂತೆ ಬಳಿ ನೀನಿರೆ ನಿತ್ಯವೂ ವಸಂತ ಕಾಲದಂತೆ ಮುನಿದರು ಒಲಿದರೂ ನಾ...
ಬಾಳಬನದಲಿ ಹೂವರಳಬಹುದು ಸುಗಂಧವನು ಸುತ್ತಲೂ ಚೆಲ್ಲುತ್ತ ಮಕರಂದ ತುಂಬಿ ತುಳುಕಬಹುದು ನ್ಯಾಯವೆಂಬ ಸಿಹಿನೀರ ಚೆಲ್ಲಿದರೆ ಮೋಹವು ಆಳವರಿಯದ ಕಂದರ ಮಮತೆಯೆಂಬ ಪದ ಗಾಳಿಗಿಟ್ಟ ಸೊಡರು ಮನಬಂದೆಡೆ ಬೆಳಕ ಬೀರಬಹುದು ಪ್ರಾಣದಂತೆ ನೆಚ್ಚಿಕೊಂಡರೆ ಗತಿ ಕಣ್ಣೀ...
ಕರುಳುರಿದು ಕೊಟ್ಟ ಶಾಪ ಹುಸಿಯಾಗದು ಚಿತ್ರಗುಪ್ತನಿಗೆ ಪಾಪದ ಲೆಕ್ಕ ತಪ್ಪಲಾರದು ನೈತಿಕತೆ ಇಲ್ಲದಿರೆ ನೆಮ್ಮದಿಯೆ ಇರದು ಧರ್ಮವು ಎಂದಿಗೂ ದಾರಿ ತಪ್ಪದು ಹೊಗಳಿಕೆ ಬಯಸಿ ಕೋಗಿಲೆ ಹಾಡದು ಅಪ್ಪಣೆಯ ಬೇಡಿ ಮಯೂರ ನರ್ತಿಸದು ಮಿಂಚಿಲ್ಲದೆ ಮೋಡವು ಸಿಡಿಲಾ...
ಹಾಲ್ಗಡಲಲಿ ತೇಲುತಿತ್ತು ಒಲವ ದೋಣಿ ಮುಳುಗಿತೇಕೆ ನಲ್ಲೆ ಬೆಳದಿಂಗಳಲಿ ಮೀಯುತಿತ್ತು ತೃಪ್ತ ಮನ ಮಂಕಾಯಿತೇಕೆ ನಲ್ಲೆ ಪ್ರೀತಿ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆಯಲ್ಲವೇ ಪ್ರೇಮಹಕ್ಕಿಯ ಕತ್ತು ಕೋಮಲ ಕರವು ಹಿಸುಕಿತೇಕೆ ನಲ್ಲೆ ಎದೆಯ ಗುಡಿಯಲಿರ...
ತವರೂರ ದಾರೀಲಿ ಬೇಲೀಯ ಹುವ್ವು ನಕ್ಕೊಂತ ಅರಳೀ ಕೈ ಬೀಸಿ ಕರೆದ್ಯಾವೆ ಅವ್ವಾನ ನೆನಪ್ನಾಗ ಎದೀ ತಂಪಾಗೈತೆ ಬಿರ ಬಿರನೆ ನಡಿಯೆಂದು ಮನಸಂದೈತೆ ಅಪ್ಪಯ್ಯನ ಕೈ ಹಿಡಿದು ಜಾತ್ರೀಗಿ ಓಗಿವ್ನಿ ಕೈತುಂಬ ಕಳ್ಳೇಕಾಯ್ ತಿಂದಿವ್ನೀ ಬಣ್ಣಾದ ಪುಗ್ಗೇನ ಕೊಡಿಸ್ಯವ...
ಮನೆ ಮಂದಿಯೆಲ್ಲ ಕೂಡಿ ಮಕ್ಕಳೆಲ್ಲ ಕುಣಿದು ಹಾಡಿ ಜೋಡೆತ್ತಿನ ಗಾಡಿ ಹೂಡಿ ಹೊರಟೆವೆಲ್ಲ ಮೃಗಾಲಯಕೆ ಪಂಜರದೊಳಗಿಹ ಹುಲಿಯಣ್ಣ ಹಚ್ಚಿದಂತಿದೆ ಮೈಗೆ ಪಟ್ಟೆಪಟ್ಟೆ ಬಣ್ಣ ಮೆರುಗಿತ್ತಿದೆ ಗಂಭೀರತೆ ಮುಖಭಾವಕೆ ಭಯವಾಗುತಿದೆ ಅವನ ನೇರ ನೋಟಕೆ ದೊಡ್ಡ ಬೋನಲಿ...
ನೀಲ ನಭವು ನಗುತಿದೆ ಹಂಸವೊಂದು ಹಾರಿದೆ ಗಗನ ಮುಟ್ಟುವಾಸೆಯಿಂದ ಮೇಲೆ ಮೇಲೆ ಏರಿದೆ ನಕ್ಷತ್ರವು ಚಂದ್ರನೊಡನೆ ಕಣ್ಣಾ ಮುಚ್ಚೇ ಆಡಿದೆ ನೈದಿಲೆಯು ಆತುರದಿ ಶಶಿಯ ಸಂಗ ಬಯಸಿದೆ ಚಿಗುರೆಲೆಗೂ ಇಬ್ಬನಿಗೂ ತುಂಬ ಪ್ರೇಮವಾಗಿದೆ ಮೊಗ್ಗುಗಳ ಮುದ್ದಿಸುತ ಹಿಮ...