ತರಣಿ
(ತಲ ಷಟ್ಪದಿಯಲ್ಲಿ) ಸುಗ್ಗಿಗಿಂದು ಹಿಗ್ಗ ತಂದು ನುಗ್ಗಿ ನಿಂದ ನೇಸರ ಕಗ್ಗಗೊಂದು ಹಗ್ಗ ಬಿಗಿದು ಜಗ್ಗಿ ಎಳೆದೆ ಪದಗಳ ಜಗದ ಚಕ್ಷು ಮೊಗದ ದಕ್ಷ ಬಗಲ ತಾನು ಕದಲಿಸಿ ತಗುಸಿ ಬಿಸಿಯ ದಗದಗಿಸಲು ದಗದ ಹೊರಟ ಬದಲಿಸಿ ದಣಿದು ನಿಂತ ಧರಣಿ ಪತಿಯ ತರಣಿ ತಾನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
(ತಲ ಷಟ್ಪದಿಯಲ್ಲಿ) ಸುಗ್ಗಿಗಿಂದು ಹಿಗ್ಗ ತಂದು ನುಗ್ಗಿ ನಿಂದ ನೇಸರ ಕಗ್ಗಗೊಂದು ಹಗ್ಗ ಬಿಗಿದು ಜಗ್ಗಿ ಎಳೆದೆ ಪದಗಳ ಜಗದ ಚಕ್ಷು ಮೊಗದ ದಕ್ಷ ಬಗಲ ತಾನು ಕದಲಿಸಿ ತಗುಸಿ ಬಿಸಿಯ ದಗದಗಿಸಲು ದಗದ ಹೊರಟ ಬದಲಿಸಿ ದಣಿದು ನಿಂತ ಧರಣಿ ಪತಿಯ ತರಣಿ ತಾನು...
ಪ್ರತೀ ವರ್ಷ ಸುಂದರ ಹಾಗೂ ಕಹಿ ನೆನಪುಗಳೊಂದಿಗೆ ವರ್ಷಗಳನ್ನು ಬೀಳ್ಕೊಟ್ಟು, ಹೊಸವರ್ಷವನ್ನು ಸ್ವಾಗತಿಸುತ್ತಿದ್ದೆವು. ಕಳೆದೆರಡು ಬಾರಿಯಿಂದ ಹಳೆಯ ನೆನಪುಗಳು ಎಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟದಾಗಿದ್ದವು. ಪ್ರಕೃತಿ ವಿಕೋಪಗಳ ಜೊತೆಗೆ, ಕಾಣದ...
ಮಂಜಿನ ಹನಿಯೊಳಗೂ ನಿನ್ನ ಚೆಲುವು ಮಂಜರಿಯೊಳಗಾವರಿಸೇ ನಿನ್ನ ಚೆಲುವು ಮಂಜುಳಕಲರವದೊಳಗೇ ಇಳಿದೂ ವಂಚಿಸದಿರು ಮರೆಯಾಗಿ ಬಳಿದೂ.... ಜಾರುತಿರುವ ಹನಿಗಳ ಬಿಗಿದಪ್ಪಿ ಕರಗುತಿರುಗುತಿರುವೆ ಕ್ಷಣಕೂ ನಾ ತಪ್ಪಿ ಬರವಿಡಿದಿದೆ ನನ್ನದೆಯೊಳಗೆ ಬರಕನೀಡು ಚೂರು...
" ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//". ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ. ಹಾಗೇ ತಾರಕಾಸುರನನ್ನು ಸಂಹ...
ಅಬ್ಬೆಯ ನುಡಿಗಿಂದು ಬಂದೆರಗಿದೆ ಕಂಟಕ ಬೊಬ್ಬೆಯ ಹೊಡೆದರೂ ನಿಲ್ಲದು ನಯವಂಚಕ ಅಂಬುದಿತೆರದಿ ಯವನಭಾಷೆ ಪಡೆಯಿತಿದೆ ಚುಂಬಕ ಹಬ್ಬುಗೆಯನ್ನಿರಿದು ಬಿಸುಟಿ ನಾವಾಗಬೇಕಿದೆ ಸಂಚಾಲಕ ಉಗ್ಗಡಿಸಿರೆಲ್ಲರೂ ಕನ್ನಡ ಕನ್ನಡ ಎಂದು ಅಗ್ಗವಲ್ಲದು ನಮ್ಮ ಶಾಸ್ತ್ರೀಯ...
ನವರಾತ್ರಿ ತಂತು ನಾಡಿಗೆ ಶುಭರಾತ್ರಿ....... ಸಂಭ್ರಮಕೆ ಸಗ್ಗವಾಯ್ತು ಮಹಿಷಾಪುರಿ ನವದುರ್ಗೆಯರು ಇಳಿದು ಪಾವನ ಧರಿತ್ರಿ... ನವನವ ರೂಪತಾಳಿದ ಶುಭರಾತ್ರಿ... ......ನವರಾತ್ರಿ... ಬಂತು....ನವರಾತ್ರಿ ......ನವರಾತ್ರಿ... ತುಂತು...ಶುಭರಾತ್ರಿ....