ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಾಂತಾರಾಮ ಶಿರಸಿ
ಶ

ಶಾಂತಾರಾಮ ಶಿರಸಿ

೧೫ ಲೇಖನಗಳು ೧,೩೭೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನುಡಿ ಕನ್ನಡ...

ನವೆಂ ೦೫ ಕವನ ೫೨ ವೀಕ್ಷಣೆ

ಕನ್ನಡಾಂಬೆಯ ಪಾದಗಳಿಗೆ ಪುಷ್ಪಗಳ ಚೆಲ್ಲುವಾಸೆ, ಕನ್ನಡದಲ್ಲಿ ಅಮ್ಮ ಎಂದು ಕೂಗುವಾಸೆ, ಕನ್ನಡದಲ್ಲಿ ಬರೆಯುವಾಸೆ, ಕನ್ನಡದಲ್ಲಿ ಮಾತನಾಡುವಾಸೆ, ಕನ್ನಡ ನೆಲದಲ್ಲಿ ನೆಲೆಯೂರುವಾಸೆ, ಕನ್ನಡದ ಹಸಿರು ಸಿರಿಯ ಸಹ್ಯಾದ್ರಿಯ ಕಣ್ತುಂಬಿಕೊಳ್ಳುವಾಸೆ, ಈ ಕನ...

ಯಶಸ್ಸಿನ ಹಾದಿಯಲ್ಲಿ...

ಸೆಪ್ಟೆಂ ೧೧ ಲೇಖನ ೫೪ ವೀಕ್ಷಣೆ

ಅನುಭವವೇ ಜೀವನ ಎನ್ನುವಂತೆ ಯಶಸ್ಸಿನ ಹಾದಿಯಲ್ಲಿ ನಡೆದು ಯಶಸ್ಸು ಪಡೆದವರ ಅನುಭವದ ಯಶೋಗಾಥೆ ನಮ್ಮನ್ನೂ ಸಹ ಆ ಯಶಸ್ವಿ ಮಾರ್ಗದತ್ತ ಕರೆದೊಯ್ಯುತ್ತದೆ. ಯಶಸ್ಸು ಎನ್ನುವುದಕ್ಕೆ ಒಬ್ಬೊಬ್ಬರದು ಒಂದೊಂದು ವಿಭಿನ್ನ ವಿಚಾರಗಳು ಇವೆ. ಯಶಸ್ಸು ಎಂಬುದು ಅ...

ಜೊತೆಗಿರುವೆ ಸದಾ...?

ಆಗಸ್ಟ್ ೧೨ ಲೇಖನ ೪೮ ವೀಕ್ಷಣೆ

ಪ್ರತೀ ಕ್ಷಣ ಕಷ್ಟ, ನೋವು, ಕಣ್ಣೀರು ಏಕೆ? ಇಂತಹ ಸಮಯದಲ್ಲಿ ಹತ್ತಿರವಿರುವವರು ದೂರವಾಗುವವರು ಏಕೆ? ಬದುಕಿನ ತಿರುವುಗಳು ಹೀಗೇಕೆ? ಕಷ್ಟದಲಿ, ಸುಖದಲಿ ಜೊತೆಗಿರುವೆ, ಇಂತಹ ಮಾತುಗಳು ಇತ್ತೀಚೆಗೆ ಬರೆಯಲು ಮಾತ್ರ ಚೆನ್ನಾಗಿರುತ್ತವೆಯೇ ಹೊರತು ಕಷ್ಟಗ...

ಬದುಕೆಷ್ಟು ಸುಂದರ....

ಆಗಸ್ಟ್ ೧೦ ಲೇಖನ ೭೫ ವೀಕ್ಷಣೆ

ಈ ಬದುಕು ಎಷ್ಟು ಸುಂದರ, ಈ ಬದುಕು ಎಷ್ಟು ಆಹ್ಲಾದಕರ, ಅದೆಷ್ಟು ಖುಷಿಯ ನೀಡುವ ಆಗರ, ಬದುಕು ಅದೆಷ್ಟು ಸುಖಕರ, ಈ ಬದುಕು ಆನಂದ ಸಾಗರ, ಬದುಕಿನ ಪ್ರತೀ ಕ್ಷಣ ಆಹಾ! ರಸಪಾಕಗಳ ರಸದೌತಣ... ಹಾಗೇ ಈ ಬದುಕು ಬಲು ಭಯಂಕರ, ಬದುಕು ಕಷ್ಟಕರ, ಬದುಕಿನಲ್ಲಿ...

ನಮ್ಮ ಊರ್ಬದಿಯ ಬದುಕಿನ ಹಾದಿ...

ಆಗಸ್ಟ್ ೦೭ ಲೇಖನ ೬೫ ವೀಕ್ಷಣೆ

ಕಣ್ಬಿಟ್ಟು ನೋಡ್ತಿದ್ರೆ ಇದೇನಾ ಸ್ವರ್ಗ ಅನ್ನಿಸುತ್ತೆ. ಇದೇ ಕಣ್ರೀ ನಮ್ಮ ಹಳ್ಳಿ ಸುಂದರವಾದ, ಸೊಬಗಿನ ಬಳುಕೋ ಬಳ್ಳಿ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ವೃಕ್ಷಮಾಲಾ ಬೆಟ್ಟಗಳ ಸಾಲಿನ ಮಲೆನಾಡು. ನಸುಕಿನ ಜಾವದಿ ಬಿಳಿಯ ಮಂಜಿನಿಂದಾವೃತ ವಾತಾವರಣ ನ...

ಈ ಸುಂದರ ಬದುಕಿಗೆ- ನೀ ಕೊಟ್ಟಿದ್ದೇ ಸಾಕೆನಗೆ...

ಡಿಸೆಂ ೨೭ ಕವನ ೫೯ ವೀಕ್ಷಣೆ

ಈ ಸುಂದರ ಭುವಿಯ ಮೇಲೆ ಬದುಕೆಂದು ಈ ಜೀವಕೆ ತಂದುಬಿಟ್ಟೆ, ತಾಯಿಯ ಎದೆ ಹಾಲು ಕುಡಿದ ನೀನು ಒಳ್ಳೆಯ ಮನುಜನಾಗಿ ಬಾಳೆಂದು ಹರಸಿದೆ... ಬದುಕಿನ ಪಯಣದಲ್ಲಿ ಬದುಕೆಂದು ಮುಂದೆ ನಡೆದು ಸಾಗಲು ಕಾಲುಗಳನ್ನು ಕೊಟ್ಟೆ, ಅವುಗಳನ್ನು ಬಲು ಇಷ್ಟಪಟ್ಟೆ, ನೋಡಲು...

ಅಮ್ಮ...!

ನವೆಂ ೨೪ ಲೇಖನ ೫೧೪ ವೀಕ್ಷಣೆ

ಅಮ್ಮ ಎಂಬುದು ಎರಡಕ್ಷರದ ಪದವೇ, ಪದ್ಯವೇ,ಗದ್ಯವೇ,ಕಥಾ ಸಾರವೇ…? ಹೇಗೆ ಬೇಕಾದರೂ ವಿವರಿಸಬಹುದು ಈ ಅಮ್ಮ ಎಂಬ ಪದವನ್ನು… ಕಣ್ತೆರೆದಾಗ ಅಮ್ಮನನ್ನ ನೋಡಬೇಕು, ಅಮ್ಮನ ಕೈಯಿಂದಲೇ ತುತ್ತು ತಿನ್ನಬೇಕು, ಅವಳೇ ತುಟಿಯಂಚಿನ ಎಂಜಲು ವರೆಸಬೇಕು, ಅವಳು ತನ್ನ...

ತಾರತಮ್ಯತೆ ದೂರವಾಗಲಿ...

ನವೆಂ ೨೩ ಕವನ ೮೨ ವೀಕ್ಷಣೆ

ಪ್ರತಿಯೊಬ್ಬ ಮನುಜನಿಗೂ ಜೀವವಿದೆ, ಆದರೆ ಮನುಷ್ಯತ್ವ ಇಲ್ಲದಂತಾಗಿದೆ, ಈ ತಾರತಮ್ಯತಾ ಭಾವವು ತಾಂಡವವಾಡುತ್ತಿದೆ... ಈ ತಾರತಮ್ಯತೆಯ ವಿವಿಧ ಮಜಲುಗಳು ಹಲವು ರೀತಿಯಲ್ಲಿವೆ.... ಎಲ್ಲರ ಜೊತೆ ಮಾತನಾಡುವುದರಲ್ಲಿ, ಎಲ್ಲರ ಜೊತೆ ಕುಳಿತುಕೊಳ್ಳುವುದರಲ್...

ಈ ಬದುಕು ಪ್ರೀತಿಸು-ಸಂಭ್ರಮಿಸು...

ನವೆಂ ೦೯ ಕವನ ೫೯ ವೀಕ್ಷಣೆ

ಬದುಕುಂಟು ಅನುಭವಿಸಲು, ಬದುಕುಂಟು ಸಂಭ್ರಮಿಸಲು, ಬದುಕುಂಟು ಪ್ರೀತಿಸಲು, ಬದುಕಿನ ಜೊತೆ ನಿತ್ಯ ಸಾಗಲು, ಈ ಬದುಕುಂಟು ಬದುಕಿ ಬಾಳಲು, ಬದುಕುಂಟು ಬದುಕಿನಲ್ಲಿ ನೋವುಂಟು-ನಲಿವುಂಟು, ಏನಿರಬಹುದು ಈ ಬದುಕಿನ ಜೊತೆ ನಮ್ಮ ನಂಟು.. ಬದುಕಿದರೆ ಹೀಗೆ, ಬ...

ನನ್ನ ಕನ್ನಡ ತಾಯ್ನುಡಿ, ಕರುನಾಡ ಜನ-ಮನದ ಜೀವನಾಡಿ...

ನವೆಂ ೦೨ ಕವನ ೭೨ ವೀಕ್ಷಣೆ

ತಾಯಿ ಭುವನೇಶ್ವರಿಯ ಪಾದಾರವಿಂದಕ್ಕೆ ನಮಸ್ಕರಿಸಿ, ಕನ್ನಡ ಅಕ್ಷರಮಾಲೆಗೆ ತಲೆಬಾಗಿ ವಂದಿಸಿ, ಸಾಗುತಿರುವೆ ನನ್ನ ತಾಯ್ನುಡಿ ಕನ್ನಡವ ಬರೆಯುತಾ ಪ್ರೀತಿಸಿ... ಅಮ್ಮ ಎಂದು ಮೊದಲು ತೊದಲು ನುಡಿದ ನನ್ನ ಕನ್ನಡ ನುಡಿ, ನನ್ನ ಹೃದಯ ಬಡಿತದ ನರನಾಡಿಯಲ್ಲೂ...

ಕಾಂತಾರ - ಪ್ರೀತಿಸುವ ಹೃದಯಕ್ಕೆ ಹತ್ತಿರ…!

ಅಕ್ಟೋ ೦೬ ಕವನ ೬೯ ವೀಕ್ಷಣೆ

ಸಿಂಗಾರ ಸಿರಿ, ಮುಡಿಗೇರಿದ ಗರಿ, ಕಾಡಿನ ನಡುವಿನ ಊರ ದಾರಿ, ಪ್ರಕೃತಿಯನ್ನು ಬಿಗಿದಪ್ಪಿಕೊಳ್ಳುತ್ತಾ ಸಾಗುವ ಪರಿ... ಅಚ್ಚರಿಗಳ ರಾಯಭಾರಿ, ಅದ್ಧುತಗಳ ಮೇಲೆ ಸವಾರಿ, ದೈವಾರಾಧನೆಗೆ ಆಭಾರಿ, ನಮ್ಮತನ-ನಮ್ಮ ಜನ, ನಾವು ಅಂಟಿಕೊಂಡಿರುವ ಈ ಕಾನನ, ಗುರಿ...

ಪ್ರೀತಿ ಅಂದ್ರೆ....

ಸೆಪ್ಟೆಂ ೨೭ ಲೇಖನ ೪೬ ವೀಕ್ಷಣೆ

ಪ್ರೀತಿ ಅಂದ್ರೆ ವಿವಿಧ ರೀತಿ, ಪ್ರೀತಿ ಅಂದ್ರೆ ಅದು ಬಗೆಹರಿಯದ ರೀತಿ... ಅಪ್ಪನ ಆದರ್ಶದ ಪ್ರೀತಿ, ಅಮ್ಮನ ತುತ್ತಿಡುವ ಪ್ರೀತಿ, ಅಜ್ಜ-ಅಜ್ಜಿಯರ ಮುದ್ದುತನದ ಪ್ರೀತಿ, ಅಕ್ಕ-ತಂಗಿ,ಅಣ್ಣ-ತಮ್ಮ ಸಹೋದರರ ನಡುವಿನ ಪೆದ್ದುತನದ ಪ್ರೀತಿ, ಗೆಳೆಯ-ಗೆಳತಿ...