ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಗಮೇಶ ಎನ್ ಜವಾದಿ
ಸ

ಸಂಗಮೇಶ ಎನ್ ಜವಾದಿ

೧೨ ಲೇಖನಗಳು ೯೧೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕನ್ನಡ ಉಳಿಸಲು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು?

ನವೆಂ ೦೫ ಲೇಖನ ೩೪ ವೀಕ್ಷಣೆ

ಕನ್ನಡವೆಂಬುದು ಕೇವಲ ಒಂದು ಭಾಷೆಯಲ್ಲ; ಅದು ಕನ್ನಡಿಗರ ಉಸಿರು, ಬದುಕು, ಸಂಸ್ಕೃತಿ, ಪರಂಪರೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡದ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಕನ್ನಡ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಗೌರವ ಇರಬೇಕು. ಸಾವ...

ಕನ್ನಡ ರಾಜ್ಯೋತ್ಸವ: ಕನ್ನಡಿಗರ ಅಸ್ಮಿತೆಯ ರಕ್ಷಣೆಗೆ ಸರ್ಕಾರ ಬದ್ಧವಾಗಲಿ

ನವೆಂ ೦೨ ಲೇಖನ ೫೯ ವೀಕ್ಷಣೆ

ಕನ್ನಡ ರಾಜ್ಯೋತ್ಸವವೆಂದರೆ ಕೇವಲ ನವೆಂಬರ್‌ 1ರಂದು ಕನ್ನಡದ ಧ್ವಜ ಹಾರಿಸಿ, ಕನ್ನಡದ ಹಾಡುಗಳನ್ನು ಹಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸುವ ದಿನವಲ್ಲ. ಇದು ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಮತ್ತು ಕನ್ನಡಿಗರ ಅಸ್ಮಿತೆಯನ...

ಕಲಾಂ: ಕನಸುಗಳ ದಾರಿದೀಪ

ಅಕ್ಟೋ ೧೯ ಬ್ಲಾಗ್ ೨೦ ವೀಕ್ಷಣೆ

ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ, ಮಿಸೈಲ್ ಮ್ಯಾನ್ ಎಂದೇ ವಿಶ್ವಪ್ರಸಿದ್ಧರಾದ ಶ್ರೇಷ್ಠ ವಿಜ್ಞಾನಿ, ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತರತ್ನ ಪುರಸ್ಕೃತ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸ...

ಚಂದ್ರಗ್ರಹಣ ವೀಕ್ಷಿಸಿ, ಆನಂದಿಸಿ

ಸೆಪ್ಟೆಂ ೦೬ ಲೇಖನ ೬೮ ವೀಕ್ಷಣೆ

ಆಕಾಶದಲ್ಲಿ ನಡೆಯುವ ವಿದ್ಯಮಾನಗಳು ತುಂಬ ಕುತೂಹಲಕಾರಿ ಅಷ್ಟೇ ರೋಮಾಂಚನಕಾರಿ ಆಗಿರುತ್ತವೆ. ಪ್ರತಿಯೊಂದು ಪ್ರಕ್ರಿಯೆಯ ಒಳಾರ್ಥ ಅರಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ನಭೋಮಂಡಲದಲ್ಲಿ ಗೋಚರಿಸುವ ಅಸಂಖ್ಯಾತ ಆಕಾಶಕಾಯಗಳು ನಮ್ಮನ್ನು ಪದೇ ಪದೇ ಆಕರ್ಷ...

ಕಾಯಕ ಯೋಗಿಗಳ ದಿನ

ಮೇ ೦೧ ಲೇಖನ ೭೦ ವೀಕ್ಷಣೆ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನ...

ಕಪಟ ದ್ರೋಹಿ ಚೀನಾ

ಜೂನ್ ೧೧ ಲೇಖನ ೫೭ ವೀಕ್ಷಣೆ

ಭಾರತದ ಭೂಮಿಯನ್ನು ಶತ್ರು ರಾಷ್ಟ್ರ ಎರಡು - ಮೂರು ಕಡೆಯಿಂದ ಆಕ್ರಮಿಸುತ್ತ ಇಡೀ ಈಶಾನ್ಯ ಪ್ರದೇಶವು ವಶಪಡಿಸಿಕೊಳ್ಳಬೇಕೆಂಬ ಹುನ್ನಾರದಲ್ಲಿದ್ದೆ. ಹೀಗಾಗಿ ಪದೇ ಪದೇ ತಂಟೆ ತೆಗೆಯುತ್ತಿದ್ದಾರೆ. ಹೀಗೆ, ಮುಂದೊಂದು ದಿನ ಒಂದೊಂದಾಗಿ ಭೌಗೋಳಿಕವಾಗಿ ಮತ...

ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 2)

ಫೆಬ್ರ ೦೧ ಲೇಖನ ೬೪ ವೀಕ್ಷಣೆ

ಇನ್ನೊಂದು ಕಡೆಯಲ್ಲಿ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಟೇಬಲ್ ಚಮಚದಷ್ಟು ದಾಲ್ಚಿನ್ನಿ ಸೇರಿಸಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ನಂತರ ಈ ನೀರನ್ನು ಕುಡಿಯಿರಿ. ಇದು ತಕ್ಷಣ ಪಿತ್ತದ ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಇನ್ನು ದಿ...

ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 1)

ಜನ ೩೧ ಲೇಖನ ೮೦ ವೀಕ್ಷಣೆ

ಹೊಟ್ಟೆಯಲ್ಲಿ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಅಸಿಡಿಟಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ತಿಂದ ಆಹಾರವನ್ನು ಸುಲಭವಾಗಿ ಕರಗುವ ರೀತಿಯಲ್ಲಿ ಕರಗಿಸುವ ಕ್ರಿಯೆಯನ್ನು ಮಾಡುತ್ತದೆ. ಆದರೆ ಅಗತ್ಯಕ್ಕಿಂತ ಅಧಿಕವಾಗಿ ಸ್ರವಿಸುವ ಆಮ್ಲದಿಂದ ಅ...

ಸ್ವಾಮಿ ವಿವೇಕಾನಂದರ ಕ್ರಾಂತಿಕಾರಿ ಚಿಂತನೆಗಳು.

ಜನ ೧೧ ಲೇಖನ ೯೪ ವೀಕ್ಷಣೆ

ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಕ್ಕೆ ವಂದನೆಗಳು ಸಲ್ಲಿಸಲು ಬಂದಿರ...

ಬೆಲ್ಲದ ತಾಕತ್ತು, ಸವಿದವನಿಗೇ ಗೊತ್ತು ! (ಭಾಗ ೨)

ಜನ ೦೩ ಲೇಖನ ೬೭ ವೀಕ್ಷಣೆ

ವಿವಿಧ ಕಾಯಿಲೆಗಳ ಸಂಹಾರಕ್ಕೆ ಬೇಕೇ ಬೇಕು ಬೆಲ್ಲ: ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ ಇದರಿಂದ ಕರುಳಿನ ಕೆಲಸಕ್ಕೆ ಪ್ರಯೋಜನವ...

ಬೆಲ್ಲದ ತಾಕತ್ತು, ಸವಿದವನಿಗೇ ಗೊತ್ತು ! (ಭಾಗ ೧)

ಜನ ೦೨ ಲೇಖನ ೭೦ ವೀಕ್ಷಣೆ

ಬೆಲ್ಲ ಬಹುತೇಕ ಜನರಿಗೆ ಗೊತ್ತು ಇದನ್ನು ನಾವೆಲ್ಲರೂ ಸಿಹಿ ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತೇವೆ ಅಂತಾ. ಹಾಗಾಗಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಅನೇಕ ಕಡೆಗಳಲ್ಲಿ ಬಳಸಲಾಗುತ್ತದೆ. ಹಬ್ಬದ ದಿನಗಳಂದು ವಿಶೇಷ ಸಿಹಿ ತಿಂಡಿ ತಯಾರಿಕೆಯಲ್ಲಿ ಬಹುತೇಕ...

ಹುಟ್ಟು ಹಬ್ಬ ಆಚರಣೆ

ಡಿಸೆಂ ೧೯ ಲೇಖನ ೨೨೭ ವೀಕ್ಷಣೆ

ಭಾರತದಲ್ಲಿ ನಮ್ಮದೇ ಆದ ಹಲವಾರು ವಿಭಿನ್ನ ರೀತಿಯ ಸುಂದರವಾದ ಭಾವನಾತ್ಮಕ ಸಂಪ್ರದಾಯಗಳು ಇವೆ ಜೊತೆಗೆ ಆಚರಿಸುತ್ತಾ ಬಂದಿರುವೆವು. ಅದರಲ್ಲಿ ಹುಟ್ಟು ಹಬ್ಬವೊಂದು, ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಆ ದಿನ ಹುಟ್ಟಿದವರ ಹುಟ್ಟು ಹಬ್ಬ ಆಚರಣೆ ಮಾಡುವು...