ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮ್ಯಾ ಆರ್ ಭಟ್
ರ

ರಮ್ಯಾ ಆರ್ ಭಟ್

೨೨ ಲೇಖನಗಳು ೧,೭೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಗುವಿನ ಅರ್ಥಪೂರ್ಣ ಪ್ರಶ್ನೆ

ಸೆಪ್ಟೆಂ ೨೦ ಲೇಖನ ೮೮ ವೀಕ್ಷಣೆ

ಶಾಲೆ ಶುರುವಿನ ಆಚರಣೆಯ ಸಂಭ್ರಮದಿಂದ ಮುಗಿಸುವಷ್ಟರಲ್ಲೇ ಪರೀಕ್ಷೆಗಳು ಸಾಲು ಸಾಲಾಗಿ ಬಂದು ಮಕ್ಕಳನ್ನು ತುಂಬಾ ಗಂಭೀರ ಮಾಡಿಬಿಟ್ಟಿದೆ.. ಅದರ ಜೊತೆ ಹಲವು ಆಚರಣೆಗಳು, ಸ್ಪರ್ಧೆಗಳು, ಹೀಗೆ ಈ ವರ್ಷದ ಅರ್ಧ ಕಳೆದೇ ಹೋಯಿತು... ಹೀಗೆ ಪರೀಕ್ಷೆಯ ತಯಾರ...

ವಯಸ್ಸು ಚಿಕ್ಕದಾದರೂ ಆಲೋಚನೆ ದೊಡ್ಡದು !

ಜುಲೈ ೧೫ ಬ್ಲಾಗ್ ೭೩ ವೀಕ್ಷಣೆ

ಹಳೆಯ ಶೈಕ್ಷಣಿಕ ವರ್ಷಕ್ಕೆ ವಿದಾಯ ಹೇಳಿ ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸುವ ತರಾತುರಿಯಲ್ಲಿ, ಎಷ್ಟೋ ಕೆಲಸಗಳು ಚಲಿಸುವ ಗತಿ ನಿಧಾನವಾಯಿತು. ಆದ ಕಾರಣ ಕಥೆಗಳನ್ನು ಹಚ್ಚಿಕೊಳ್ಳಲು ಸಮಯವೇ ಸಿಕ್ಕಲಿಲ್ಲ. ಮಕ್ಕಳು ಪರೀಕ್ಷೆ, ನಂತರ ಫಲಿತಾಂಶ, ಮ...

ಸಂಸ್ಕಾರ ಎಂದರೇನು?

ಜನ ೧೮ ಲೇಖನ ೮೫ ವೀಕ್ಷಣೆ

ಮಕ್ಕಳ ಮನೆ ಭೇಟಿಯ ಸಂದರ್ಭ, ಎಲ್ಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಅವರ ಪೋಷಕರ ಬಳಿ ಮಾತನಾಡುವಾಗ, ಕೆಲವರದ್ದು ಸಾಮಾನ್ಯ ಸಂಭಾಷಣೆಯಾದರೆ ಇನ್ನು ಕೆಲವರದ್ದು, ಮಕ್ಕಳ ಮೇಲಿನ ದೂರುಗಳ ದಾಖಲೆ. ಕೆಲವರದ್ದು ಮನೆಯಲ್ಲಿ ನಮ್ಮ ಮಗು ನಮ್ಮ ಮಾತೇ ಕೇಳುವುದ...

ನಾನೂ ಟೀಚರ್ ಆಗುವೆ !

ಡಿಸೆಂ ೦೯ ಲೇಖನ ೯೨ ವೀಕ್ಷಣೆ

ದಿನವೂ ಪಠ್ಯದ ಅಭ್ಯಾಸದ ಜೊತೆಗೆ ವಾರಕ್ಕೊಮ್ಮೆ ಚಟುವಟಿಕೆಗಳನ್ನು ಮಾಡಿ ಸಂತಸ ಪಡುವ ನಮ್ಮ ಮಕ್ಕಳಿಗೆಲ್ಲ ಅಂದು ಸಂತೋಷದ ದಿನ. ಏಕೆಂದರೆ ಅಂದು ಮಕ್ಕಳ ದಿನಾಚರಣೆ. ರಂಗು ರಂಗಿನ ಮೈ ಬಣ್ಣ ಹೊದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಒಂದು ಗಿಡದಿಂದ ಇನ್ನ...

ನಿಮ್ಮ ಗೈರು ಹಾಜರು ನಮಗೆ ಖುಷಿ !

ಅಕ್ಟೋ ೨೮ ಲೇಖನ ೬೩ ವೀಕ್ಷಣೆ

ದಸರಾ ರಜೆಗೂ ಮುನ್ನ ನಮಗೆ ಉಡುಪಿಯಲ್ಲಿ ಒಂದು ಕಾರ್ಯಾಗಾರಕ್ಕೆ ಕಳುಹಿಸಲಾಗಿತ್ತು (ECCE) ಬಗ್ಗೆ. ಅಂದಿನ ಆ ಕಾರ್ಯಗಾರವು ನಮಗೆ ತುಂಬಾ ಪ್ರಯೋಜನಕಾರಿ ಹಾಗು ಪ್ರಭಾವಶಾಲಿಯದಾಗಿತ್ತು. ನುರಿತ ಶಿಕ್ಷಕರಿಂದ ಅನೇಕ ಅವಧಿಗಳನ್ನು ನಡೆಸಿ ಅನೇಕ ವಿಚಾರಗಳ...

ನನಗೂ ಆಸೆ

ಆಗಸ್ಟ್ ೨೨ ಲೇಖನ ೮೭ ವೀಕ್ಷಣೆ

ಮೇಲೆ ತಿಳಿಸಿದಂತೆ, ಸಾಂಸ್ಕೃತಿಕ ಹಾಗು ರಾಷ್ಟ್ರೀಯ ಹಬ್ಬಗಳ ಮಧ್ಯೆ ಏನೂ ಭೇದವಿಲ್ಲದೆ ಸಮಾನತೆಯಿಂದ ಆಚರಿಸುವ ಸಂಸ್ಕೃತಿ ನಮ್ಮದು. ಅದರ ಪರವಾಗಿ ಎಲ್ಲೆಡೆ ಭರ್ಜರಿಯ ತಯಾರಿಗಳು ನಡೆಯುವಾಗ, ಶಾಲೆಯಲ್ಲಿ ನಮ್ಮದೇ ಆದ ತಯಾರಿಗಳು. ಹೀಗೆ ತಯಾರಿಯ ವಿಚಾರ...

ಗುರು ಕಾಣಿಕೆ

ಜುಲೈ ೨೦ ಲೇಖನ ೯೦ ವೀಕ್ಷಣೆ

ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮಸ್ಕಾರಗಳು. ಮೊನ್ನೆ ಅಷ್ಟೇ ಗುರು ವಂದನ ಕಾರ್ಯಕ್ರಮವನ್ನು ಮುಗಿಸಿದ್ದೇವೆ. "ಗುರುವಿನ ಗುಲಾಮನಾಗುವವರೆಗೂ ದೊರೆಯದಣ್ಣ ಮುಕುತಿ" ಎಂಬ ಈ ಸಾಲುಗಳಂತೆ, ಗುರುಗಳ ಗುಲಾಮರಾಗಿ ನಾವು ಎಲ್ಲಿಯವರೆಗೂ ಇರುತ್ತೇವೋ...

ನಾವೆಲ್ಲರೂ ಒಂದೇ ಅಲ್ಲವೇ?

ಜುಲೈ ೦೮ ಲೇಖನ ೭೬ ವೀಕ್ಷಣೆ

ಮಗುವು ಪ್ರಶ್ನೆ ಕೇಳಲು ನಾವು ಸಹಕರಿಸುವುದು ಮಗುವಿನ ವ್ಯಕ್ತಿತ್ವ ವಿಕಸನದ ಒಂದು ಮಾರ್ಗ ಎಂದೇ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನೊಂದು ಅನುಭವವನ್ನು ಹಂಚಿಕೊಳ್ಳ ಬಯಸುತ್ತೇನೆ. ಶಾಲೆಯ ಆರಂಭದಲ್ಲಿ, ಪಾಠ ಹೇಳಿಕೊಡುವುದಿರಲಿ, ಪುಸ್ತಕ ಮು...

ನಾನೇಕೆ ದಡ್ಡ?

ಜೂನ್ ೦೮ ಲೇಖನ ೬೯ ವೀಕ್ಷಣೆ

"Practice makes man perfect" ಎನ್ನುವ ನುಡಿಮುತ್ತನ್ನು ಮಕ್ಕಳೆದುರು ಬಳಸದ ಶಿಕ್ಷಕರಿಲ್ಲ. ಹೀಗೆ ತರಗತಿಯಲ್ಲಿ ಈ ಮಾತನ್ನು ಪುಟ್ಟ ಮಕ್ಕಳಿಗೆ ಅವರದೇ ರೀತಿಯಲ್ಲಿ ಹೇಳುವ ಅಭ್ಯಾಸ ನನ್ನದು. "ಮಾತಾಜಿ ನನಗೆ, ಕಥೆ ಹೇಳಲು ಬರುವುದಿಲ್ಲ, ಪದ್ಯಗಳು...

ಮನೆಯ ಸಂಸ್ಕಾರ

ಮೇ ೦೪ ಲೇಖನ ೮೩ ವೀಕ್ಷಣೆ

ಶಾಲೆಯಲ್ಲಿ ನಾವು ಹೇಳಿಕೊಡುವ ವಿದ್ಯೆ ಹಾಗು ವಿಚಾರಗಳು ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರುತ್ತವೆಯೋ ಅದರ ದುಪ್ಪಟ್ಟು ಪ್ರಭಾವ ಬೀರುವುದು ಮನೆಯ ವಾತಾವರಣ ಎಂದರೆ ತಪ್ಪಾಗಲಾರದು... ವಾರ್ಷಿಕ ಪರೀಕ್ಷೆ ಮುಗಿದ ನಂತರ ಕೊನೆಯ ದಿನ ಮಕ್ಕಳಿಗೆಲ್ಲ ಪದವಿ...

ಸಂಕಲ್ಪ

ಜನ ೧೯ ಲೇಖನ ೮೭ ವೀಕ್ಷಣೆ

ಹೊಸ ವರ್ಷದ ಶುಭಾಶಯಗಳ ಸಂತಸದಲ್ಲಿ ಮಕ್ಕಳು ನಲಿಯುತ್ತಿದ್ದರು. ಹೀಗಿರುವಾಗ ಪುಸ್ತಕ ಹಿಡಿದು ಪಾಠ ಮಾಡಿದರೆ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಯೋಚನೆ ಮಾಡಿ. ಮಕ್ಕಳನ್ನೆಲ್ಲ ಕರೆದು "ಮಕ್ಕಳೇ ಇಂದು ನೀವೆಲ್ಲ ಸಂಭ್ರಮದಿಂದ ಇದ್ದೀ...

ಪಶ್ಚಾತ್ತಾಪ

ಡಿಸೆಂ ೩೧ ಲೇಖನ ೧೦೪ ವೀಕ್ಷಣೆ

ಮೊನ್ನೆ ಶಾಲೆ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡು, ನಂತರ ಕೆಲಸದ ಗಡಿಬಿಡಿಯಲ್ಲಿರುವಾಗ, ಪೋಷಕರೊಬ್ಬರ ಕರೆ ಬಂದಿತು. ಮಾತನಾಡಿದೆ. ಅವರು ಮಾತನಾಡುವ ಮೊದಲು ನನ್ನಲ್ಲಿ ಕ್ಷಮೆ ಕೇಳಿದರು, "ಕ್ಷಮಿಸಿ ಮಾತಾಜಿ, ಪಾಪ ನೀವು ಈಗಷ್ಟೇ ಕೆಲಸ ಮುಗಿಸಿ ಬಂ...