ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವಸುಂದರ್
ಶ

ಶಿವಸುಂದರ್

೪ ಲೇಖನಗಳು ೨೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಯಾರಾ? ಈ ಚೆ ಗುವಾರ?

ಜೂನ್ ೧೭ ಕವನ ೬೫ ವೀಕ್ಷಣೆ

ಚೆ ಗುವಾರ ಯಾರೆಂದು ಕೇಳಿದಿರಾ? ಮಬ್ಬುಗತ್ತಲನ್ನೇ ಮುಂಜಾನೆಯೆಂದು ಭ್ರಮಿಸುವ ಬ್ರಾಂತಿಗಳಿಗೆ ಬೆಳಕಿನ ಸರ್ಜರಿ ಮಾಡಿದ ವೈದ್ಯ.. ಅಸಮಾನ ಸಮಾಜದಲ್ಲಿ ಪ್ರಜಾತಂತ್ರವೆಂದರೆ ಶ್ರಮಿಕರ ಮೇಲೆ ಬಂಡವಾಳದ ರಕ್ತರಹಿತ ಯುದ್ಧವೆಂದು ಅರುಹಿದ ತಿಳಿವು ಜನರು ಸಂ...

ಆತ್ಮಸಾಕ್ಷಿ

ಮೇ ೨೩ ಕವನ ೫೧ ವೀಕ್ಷಣೆ

ಮತ್ತೆ ಹೇಳುತ್ತೇನೆ ಮತ್ತೆ ಮತ್ತೆ ಹೇಳುತ್ತೇನೆ ಹೇಳುತ್ತಲೇ ಇರುತ್ತೇನೆ.. ಕ್ಷಮಿಸಿ..... ನೀವು ಕೇಳುವ ಪ್ರಶ್ನೆಗೆ ನೀವು ಬಯಸಿದ ಉತ್ತರವನ್ನು ನೀಡಲಾರೆ... ವಿಚಾರಣೆಗೆ ಮುನ್ನವೇ ಶಿಕ್ಷೆ ಘೋಷಿಸುವ ನ್ಯಾಯಾಲಯಗಳಲ್ಲಿ ಸಾಕ್ಷ್ಯ ನುಡಿಯಲಾರೆ... ಪ್...

ಕರಪತ್ರಗಳು ಖೈದಾಗಿರುವ ಕಾಲದಲ್ಲಿ ...

ಫೆಬ್ರ ೦೮ ಕವನ ೮೧ ವೀಕ್ಷಣೆ

ಸೂರ್ಯನು ಸೆರೆಯಲ್ಲಿರುವ ಲೋಕದಲಿ ಚಂದಿರನು ಪ್ರತಿಫಲಿಸುವುದು ಬೆಳಕನ್ನಲ್ಲ, ಕಾರ್ಗತ್ತಲ ವೈಭವವನ್ನು... ಕರಪತ್ರಗಳು ಖೈದಾಗಿರುವ ಕಾಲದಲ್ಲಿ ಸುಮ್ಮಾನದ ಕವಿಗಳು ಬರೆವುದು ಕವನವನ್ನಲ್ಲ, ತಮ್ಮ ತಮ್ಮ ಖಾಯಿಲೆಯ ವಿವರಗಳನ್ನು .. ಘೋಷಣೆಗಳು ನಿಷೇಧವಾಗ...

ಅಹಿಂಸೆಯ ಹಿಂಸಾವಾದ

ಜನ ೨೨ ಕವನ ೫೧ ವೀಕ್ಷಣೆ

ಕೂಲಿಗಳ್ಳತನವನ್ನು ಶಾಸನಮಾಡೀ ರೊಟ್ಟಿಗಳ್ಳತನವನ್ನು ಅಪರಾಧವೆನ್ನುವುದು ಹಿಂಸಾವಾದ... ಅಕ್ಷರವನ್ನು ಅಟ್ಟದಲ್ಲಿ ಬಚ್ಚಿಟ್ಟು ಏರುವ ಏಣಿಯನ್ನು ಕಸಿವುದು ಹಿಂಸಾವಾದ... ಹಾತ್ರಸ್ ಗಳ ಕೀಚಕರನ್ನು ಮನುವಾದದ ಗಡಿಯೋಧರೆಂದು ಸನ್ಮಾನಿಸುವುದು ಹಿಂಸಾವಾದ....