ವಿಶ್ವ ಕ್ರಿಕೆಟ್ನ ಸರ್ವಶ್ರೇಷ್ಠ ಆಲ್ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ
ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್ರೌಂಡರ್ ಯಾರು? ಎಂಬ ಪ್ರಶ್ನೆಗೆ, ವಿವಿಧ ಕಾಲಘಟ್ಟಗಳಲ್ಲಿ ಅನೇಕ ದಿಗ್ಗಜರ ಹೆಸರುಗಳು ಕೇಳಿಬರುತ್ತವೆ. ಕಪಿಲ್ ದೇವ್, ಇಮ್ರಾನ್ ಖಾನ್, ಇಯಾನ್ ಬೋಥಮ್, ರಿಚರ್ಡ್ ಹ್ಯಾಡ್ಲಿ, ಜಾಕ್ ಕಾಲಿಸ್, ಬೆನ್ ಸ್ಟೋಕ್ಸ್...