ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / K. Vedaprakash. Saralaya
K

K. Vedaprakash. Saralaya

vedumaani

೧೧ ಲೇಖನಗಳು ೩೨,೮೮೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಕ್ಷತ್ರ ದೆಸೆ

ಅಕ್ಟೋ ೧೩ ಬ್ಲಾಗ್ ೨,೨೮೭ ವೀಕ್ಷಣೆ

ಅದೊಂದು ನಕ್ಷತ್ರ. ಅನಂತವಾದ ವಿಶ್ವದ ಯಾವುದೋ ಮೂಲೆಯಲ್ಲಿ, ಕ್ಷಮಿಸಿ, ವಿಶ್ವಕ್ಕೆ ಮೂಲೆಯೆಂಬುದೇ ಇಲ್ಲವಲ್ಲ; ವಿಶ್ವದ ಯಾವುದೋ ಒಂದು ಕಡೆ ಹುಟ್ಟಿಕೊಂಡಿತ್ತು. ಅದರ ಹುಟ್ಟಿನಲ್ಲಿ ವಿಶೇಷವೇನಿರಲಿಲ್ಲ, ಬೇರೆಲ್ಲಾ ನಕ್ಷತ್ರಗಳು ಹುಟ್ಟಿದ ರೀತಿಯಲ್ಲೇ...

ಮುಯ್ಯಿಗೆ ಮುಯ್ಯಿ

ಸೆಪ್ಟೆಂ ೧೩ ಬ್ಲಾಗ್ ೧,೫೪೨ ವೀಕ್ಷಣೆ

ಮಗು ಬಿತ್ತು. ಅಳತೊಡಗಿತು. ಅಮ್ಮ ಓಡಿ ಬಂದಳು, ಮಗುವನ್ನು ಎತ್ತಿಕೊಂಡು ಮುದ್ದಿಸತೊಡಗಿದಳು. "ಅಮ್ಮಾ... ಆಯೀ" ಎಂದು ಅಳುತ್ತಿತ್ತು ಮಗು. "ಆಯಿ ಆಯ್ತಾ ನನ್ನ ಬಾಬುಗೇ... ಎಲ್ಲಿ ಆಯ್ತು ನೋಡುವ ತೋರಿಸು" ಎಂದಳು ಅಮ್ಮ ಮಗು ತಲೆ ಮುಟ್ಟಿ ತೋರಿಸಿತು....

ಜನಪದ ತ್ರಿಪದಿಗಳು

ಆಗಸ್ಟ್ ೦೩ ಬ್ಲಾಗ್ ೧೯,೮೯೩ ವೀಕ್ಷಣೆ

ಪದವಿ ಓದುತ್ತಿದ್ದಾಗ ಕನ್ನಡ ಭಾಷಿಕದಲ್ಲಿ ಜನಪದ ತ್ರಿಪದಿಗಳು ಎಂಬ ಪಾಠವಿತ್ತು. ಅದರಲ್ಲಿ ಒಂದು ತ್ರಿಪದಿ ಹೀಗಿತ್ತು: "ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ ಕೂಸು ಕಂದವ್ವ ಒಳ ಹೊರಗ ಆಡಿದರ ಬೀಸಣಿಗಿ ಗಾಳಿ ಸುಳಿದಾವ"

ನಾವು ಭಾರತೀಯರು ಏಕೆ ಹೀಗೆ?

ಜುಲೈ ೨೦ ಬ್ಲಾಗ್ ೧,೦೩೬ ವೀಕ್ಷಣೆ

ಇತ್ತೀಚೆಗೆ ಬೀದಿಯಲ್ಲಿ ನಡೆಯುತ್ತಿದ್ದಾಗ ಮನೆಯೊಂದರಿಂದ ತಾಯಿ ಮಗನಿಗೆ ಕೂಗಿ ಹೇಳುವ ಮಾತು ಕೇಳಿ ಬಂತು.."ಜೂಲೀನ ಹೊರಗಡೆ ಕರ್ಕೊಂಡು ಹೋಗಿ ಬಾ, ಇಲ್ಲಾಂದ್ರೆ ಮನೆ ಒಳ್ಗೇ ಗಲೀಜು ಮಾಡುತ್ತೆ" ಆ ಹುಡುಗ ನಾಯಿಯನ್ನು ರಸ್ತೆ ಬದಿಯಲ್ಲಿ ’ಗಲೀಜು’ ಮಾಡಿ...

ಹಿತನುಡಿ

ಜುಲೈ ೨೦ ಉಲ್ಲೇಖಗಳು ೯೭೭ ವೀಕ್ಷಣೆ

ಇದೂ ಪೂರ್ಣ, ಅದೂ ಪೂರ್ಣ, ಪೂರ್ಣದಿಂದ ಪೂರ್ಣವು ಹುಟ್ಟುತ್ತದೆ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ

ಹಿತನುಡಿ

ಜುಲೈ ೧೫ ಉಲ್ಲೇಖಗಳು ೯೫೯ ವೀಕ್ಷಣೆ

ಮನುಷ್ಯನೆನ್ನಿಸಿಕೊಳ್ಳುವ ಮುನ್ನ ಒಬ್ಬಾತ ಎಷ್ಟು ಹಾದಿಗಳ ಸವೆಯಬೇಕು? ತೀರದ ಮರಳಲ್ಲಿ ಮಲಗುವ ಮುನ್ನ ಬಿಳಿ ಪಾರಿವಾಳವು ಎಷ್ಟು ಸಮುದ್ರಗಳ ದಾಟಬೇಕು? ಎಂದೆಂದಿಗೂ ನಿಷೇಧಿಸಲ್ಪಡುವ ಮುನ್ನ ಎಷ್ಟು ಬಾರಿ ಫಿರಂಗಿ ಚೆಂಡುಗಳು ಹಾರಬೇಕು? ಉತ್ತರವು ಗೆಳೆ...

ಚಂಡೀಗಢದ ಮೂಲೆಯಲ್ಲಿ ಕನ್ನಡದ ಸವಿ

ಜುಲೈ ೦೮ ಬ್ಲಾಗ್ ೧,೩೮೦ ವೀಕ್ಷಣೆ

ಚಂಡೀಗಢದ ಸೆಕ್ಟರ್ ೪೭-ಡಿ. ಹೋಟೆಲ್ ಹೆಸರು "ಸೌತ್ ರತ್ನಮ್". ಹೊರಗೆ ದೊಡ್ಡದಾದ ತಿರುಪತಿ ವೆಂಕಟೇಶ್ವರನ ಚಿತ್ರ. ಆಂಧ್ರದವರಿರಬೇಕೆಂದುಕೊಂಡೆ. ಒಳ ಹೊಗ್ಗಿ ಕುಳಿತು ಸುತ್ತಲೂ ನೋಡಿದಾಗ ಕಂಡದ್ದು ಚಿಕ್ಕದಾದರೂ ಚೊಕ್ಕದಾದ ಹೋಟೆಲ್. ಸರ್ದಾರ್ಜೀಗಳು ದ...

ಕಟ್ಟ ಕೊನೆಗೆ...

ಜುಲೈ ೦೪ ಬ್ಲಾಗ್ ೯೦೨ ವೀಕ್ಷಣೆ

ಒಂಟಿಯಾಗಿ ಕುಳಿತು ಶೂನ್ಯವನ್ನೇ ದಿಟ್ಟಿಸುತ್ತಾ.. ದಿಟ್ಟಿಸುತ್ತಾ.. ಥಟ್ಟನೆ ಎಲ್ಲವೂ ನಿಂತಂತಾಗಿ, ಸುತ್ತೆಲ್ಲವೂ ಘನೀರ್ಭವಿಸಿ, ಸ್ಥೂಲದಿಂದ ಸೂಕ್ಷ್ಮದತ್ತ ತಳ್ಳಿದಂತಾಗಿ..

ಕಸೌಲಿ ಎಂಬ ರಮ್ಯ ತಾಣ

ಜೂನ್ ೨೫ ಬ್ಲಾಗ್ ೯೬೧ ವೀಕ್ಷಣೆ

ಸಿಮ್ಲ ಎಲ್ಲರಿಗೂ ಗೊತ್ತು, ಸಿಮ್ಲದ ಹತ್ತಿರದಲ್ಲೇ ಇರುವ ’ಕಸೌಲಿ’ಯ ಬಗ್ಗೆ ಕೇಳಿದವರು ಕಡಿಮೆ.

ಹಿತನುಡಿ

ಏಪ್ರಿಲ್ ೧೯ ಉಲ್ಲೇಖಗಳು ೭೪೩ ವೀಕ್ಷಣೆ

ತಿಳಿಯದವ, ತನಗೆ ತಿಳಿಯದೆಂದು ತಿಳಿಯದವ - ಮೊರ್ಖ, ಆತನನ್ನು ಖಂಡಿಸಿ ತಿಳಿಯದವ, ತನಗೆ ತಿಳಿಯದೆಂದು ತಿಳಿದವ - ಸರಳ ಸ್ವಭಾವಿ, ಆತನಿಗೆ ತಿಳಿಹೇಳಿ ತಿಳಿದವ, ತನಗೆ ತಿಳಿದಿದೆಯೆಂದು ತಿಳಿಯದವ - ನಿದ್ರಾಗ್ರಸ್ಥ, ಆತನನ್ನು ಎಚ್ಚರಿಸಿ

ಕನ್ನಡದವರು ಏಕೆ ಹೀಗೆ?

ಏಪ್ರಿಲ್ ೧೩ ಬ್ಲಾಗ್ ೨,೨೦೬ ವೀಕ್ಷಣೆ

ನಾನು ಕೆಲಸ ಮಾಡುವುದು ಭಾರತೀಯ ವಾಯು ಸೇನೆಯಲ್ಲಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ತಿರುಗಿಕೊಂಡಿರುವವನು. ೯೨ರಿಂದ ೯೬ರವರೆಗೆ ದೆಹಲಿಯಲ್ಲಿ ಇದ್ದೆ. ಉತ್ತರ ಭಾರತ ಶೈಲಿಯ ಊಟ ತಿಂಡಿಗಳಿಂದ ಬೇಸರ ಬಂದಾಗ ನೇರ ತಲಪುವ ಸ್ಥಳ ಮೋತಿ ಬಾಗಿನ ’ದೆಹಲಿ ಕನ್ನಡ...