ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗ್ರಂಥ
ಗ

ಗ್ರಂಥ

೫ ಲೇಖನಗಳು ೧೮,೪೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ದೃಶ್ಯ ೨

ಏಪ್ರಿಲ್ ೨೭ ಪುಸ್ತಕ ೧,೫೯೯ ವೀಕ್ಷಣೆ

ದೃಶ್ಯ ೨ [ದುಷ್ಟಬುದ್ಧಿಯ ಮನೆಯ ಒಂದು ಕೊಠಡಿಯಲ್ಲಿ ಅವನು ಚಿಂತಾಕ್ರಾಂತನಾಗಿ ಕುಳಿತುರುವನು.] ದುಷ್ಟ:- ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಮೆನಗೇಕಾಧಿಪತ್ಯಮಾಗಿರ್ದಪುದು, ಮುಂದಿವಂಭೂಕಾಂತನಾದಪಂ ಗಡ! ವಿಪ್ರರೆಂದ ನುಡಿತಪ್ಪದದು! ಎನ್ನಾತ್ಮಜರ್ಗ...

ದೃಶ್ಯ ೧

ಏಪ್ರಿಲ್ ೦೬ ಪುಸ್ತಕ ೧,೩೭೧ ವೀಕ್ಷಣೆ

ನಮೋ ಭಗವತೇ ಶ್ರೀರಾಮಕೃಷ್ಣಾಯ ||ಚಂದ್ರಹಾಸ(ನಾಟಕ)ಆದಿರಂಗಂದೃಶ್ಯ ೧[ಕುಂತಳನಗರದ ಒಂದು ಬೀದಿ. ಚಂದ್ರಹಾಸನೇ ಮೊದಲಾದ ಮೂವರು ಹುಡುಗರು ಧೂಳಾಟವಾಡುತ್ತಿರುವರು.]೧ನೆ ಬಾಲಕ:- ನಾನೊಂದು ಹಣ್ಣು ಬರೆದೆನು; ನೋಡಿ!೨ನೆ ಬಾಲಕ:- ನೋಡಿಲ್ಲಿ ನಾನೊಂದು ಹಕ್ಕ...

ಚಂದ್ರಹಾಸ (ನಾಟಕ)

ಏಪ್ರಿಲ್ ೦೬ ಪುಸ್ತಕ ೪,೬೦೦ ವೀಕ್ಷಣೆ

ರಂಗಭೂಮಿ ಗ್ರಂಥಮಾಲೆ ಚಂದ್ರಹಾಸ(ನಾಟಕ)ಲೇಖಕರುಶ್ರೀ| ಕೆ ವಿ ಪುಟ್ಟಪ್ಪ, ಎಂ ಎ(ಕುವೆಂಪು)ಮೈಸೂರು. ಪ್ರಕಾಶಕರುರಂಗಭೂಮಿ ಕಾರ್ಯಾಲಯ,ಮನೆವಾರ್ತೆಪೇಟೆ, ಬೆಂಗಳೂರು ಸಿಟಿಮುದ್ರಣಕಾರರುಬಿ. ಶ್ರೀನಿವಾಸಯ್ಯಂಗಾರ್,ಮನೆವಾರ್ತೆಪೇಟೆ, ಬೆಂಗಳೂರು ಸಿಟಿ