ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / girish_jamadagni
g

girish_jamadagni

೫ ಲೇಖನಗಳು ೧,೩೪೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

"ಕಣ್ಣೀರಜ್ಜ ಮತ್ತು ಇತರ ಕಥೆಗಳು" ಸಂಕಲನ ಲೋಕಾರ್ಪಣೆ

ನವೆಂ ೧೯ ಲೇಖನ ೮೭ ವೀಕ್ಷಣೆ

ಕನ್ನಡ ಬ್ಲಾಗ್ ಲೋಕದಲ್ಲಿ ತಮ್ಮ ನವಿರುಹಾಸ್ಯದಿಂದ ಕೂಡಿದ ಸಣ್ಣಕಥೆ, ಲೇಖನ, ಪ್ರಹಸನಗಳಿಂದ ಚಿರಪರಿಚಿತರಾಗಿರುವ ಗಿರೀಶ್ ಜಮದಗ್ನಿ ಅವರ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಸಣ್ಣಕಥಾ ಸಂಕಲನ ನವೆಂಬರ್ 9, ಶನಿವಾರ ಸಿಂಗಪುರದಲ್ಲಿ ಲೋಕಾರ್ಪಣೆಗೊಂಡಿತ...

'ಸಿಂಚನ'ಕ್ಕೆ ಲೇಖನ ಕಳಿಸಿ ಬಹುಮಾನ ಗೆಲ್ಲಿರಿ!

ಆಗಸ್ಟ್ ೨೩ ಲೇಖನ ೧,೦೦೯ ವೀಕ್ಷಣೆ

ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸಪತ್ರಿಕೆ "ಸಿಂಚನ"ಗೆ ಒಂದು ವರ್ಷ ತುಂಬಿದ ಸಂತಸ. 2011ರ ಆಗಸ್ಟ್‌ನಲ್ಲಿ ಹುಟ್ಟಿದ ಈ ಕನಸಿನ ಕೂಸು ಬೆಳೆದು ಪ್ರತಿ ತಿಂಗಳು ಸಿಂಗನ್ನಡಿಗರ ಜೊತೆಯಲ್ಲಿ ಮಾತನಾಡುತ್ತಾ ಹಲವು ವೈವಿಧ್ಯಮಯ ವಿಷಯಗಳನ್ನು ಹಂಚಿಕೊಂ...

ವಿಫಲ ಪ್ರಯತ್ನ

ಮೇ ೦೫ ಪುಟ ೭೭ ವೀಕ್ಷಣೆ

ಕವಿತೆಯೆಂದರೆ ಏಕೆ, ಯಾವಾಗಲೂ ಹೀಗೆ, ಅರ್ಥವಾಗದು ಓದಿದರೆ ಒಮ್ಮೆ, ಓದಲೇಬೇಕೆ ಇನ್ನೊಮ್ಮೆ, ಮತ್ತೊಮ್ಮೆ? ಕವಿತೆಯಲಿ ಏಕೆ, ಕಠಿಣ ಪದಗಳ ಬಳಕೆ, ಕವಿತೆ ಓದಲು, ಜೊತೆಗೆ ಕನ್ನಡ-ಕನ್ನಡ ನಿಘಂಟು ಬೇಕೆ? ಕವಿತೆಯಲಿ ಏಕೆ, ಯಾವಾಗಲೂ ಹೀಗೆ, ಎಂದೂ ಕೇಳದ ಪದ...

ಬರುತ್ತಿರಲಿ ಪ್ರಭುಗಳು....

ಮೇ ೦೨ ಪುಟ ೮೪ ವೀಕ್ಷಣೆ

ಎಲ್ಲಿಂದಲೊ ಬಂತು ಸುದ್ದಿ, ಬರ್‍ತಾರಂತೆ ಪ್ರಭುಗಳು, ಓಟು, ಸೀಟೂ ಕೇಳಿಕೊಂಡು, ಬರ್‍ತಾರಂತೆ ಪ್ರಭುಗಳು! ತಣ್ಣಗಿದ್ದ ಸಣ್ಣ ಹಳ್ಳಿ, ಬಣ್ಣ ಬಳ್ಕೊಂಡು ನಿಂತ್ಕೊಳ್ಳುತ್ತೆ, ಎಲ್ಲರ್ ಬಾಯಲ್ಲೂ ಒಂದೇ ಮಾತು, ಪ್ರಭುಗಳು ಬರ್‍ತಾರಂತೆ! ಧೂಳು ತುಂಬಿದ್ ದ...

ಚಕ್ರ

ಏಪ್ರಿಲ್ ೩೦ ಪುಟ ೮೬ ವೀಕ್ಷಣೆ

ಸಲೂನ್ ಶಾಪಿಗೆ ಬಂದು ಇಪ್ಪತ್ತು ನಿಮಿಷವಾಗಿತ್ತು. ಮೆತ್ತನೆಯ ಸೊಫಾದ ಮೇಲೆ ಕುಳಿತು, "ಫಿಲ್ಮ್ ಫೇರ್" ಓದುತ್ತಿದ್ದೆ. ಎಂದಿನ ಭಾನುವಾರದಂತೆ ಬಹಳ ಜನ. ಕನ್ನಡಿ ಮುಂದಿನ ಒಂದು ಜಾಗ ಖಾಲಿಯಾಗಿತ್ತು. ಕ್ಷೌರಿಕ, "ಸಾರ್" ಎಂದು ಕೂಗಿ ಕರೆದು ಮೆತ್ತನೆಯ...