?
ಹೌದು......ಈಗಲೂ ನಾ ಅದೇ ಜಗುಲಿಯಲಿ ಅದೇ ಭಂಗಿಯಲಿ ಅದೇ ರಾಗವ... ಹಾಡುತಾ .... ಕೂತಿದ್ದೇನೆ ನಿನಗಾಗಿ ನಾ .....ಕಾಯುತಿಲ್ಲ ......ಕಾಯಬೇಕಾಗಿಲ್ಲ ನಿನ್ನೊಂದಿಗೆ ಕೊಂಡುಹೋದ ಪ್ರಶ್ನೆ.... ಉತ್ತರ ಬೇಕಿದೆ ನಿನ್ನೊಂದಿಗೆ ಬಾಡಿಹೋದ ಚಿಗುರು-ಕನಸು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.