ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Giri
G

Giri

malegiri

೧೨ ಲೇಖನಗಳು ೧೧,೯೨೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಮ್ಮ

ಜುಲೈ ೧೦ ಬ್ಲಾಗ್ ೧೭೦ ವೀಕ್ಷಣೆ

"ನೀ ದಿನಾ ಮುಂಜಾನೆ ಹೊರಗ್ ಹೋಗೋವಾಗ ದಯವಿಟ್ಟು ಸ್ವಲ್ಪ ತುಳಸಿ ಗಿಡಕ್ಕ ನೀರ್ ಹಾಕು.. ಅದನ್ನ ಒಣಗಿಸಬ್ಯಾಡ. ನಾ ದರಾ ಸರ್ತಿ ಊರಿಂದ ಬಂದಾಗ ಒಂದ್ ಹೊಸಾ ಸಸಿ ತಂದ್ ಹಚ್ಚಲಿಕ್ಕೆ ನನ್ನಿಂದ ಆಗಂಗಿಲ್ಲಾ.ಈ ಬೆಂಗ್ಳುರ್ನಾಗ ನಾ ತುಳಸಿ ಸಸಿ ಹುಡುಕೋತ ಎ...

ಮಿರ್ಚಿ ಮಂಡಕ್ಕಿ ಮತ್ತೆ ಚಹಾ-2

ನವೆಂ ೨೯ ಲೇಖನ ೭೧ ವೀಕ್ಷಣೆ

ಮೊದಲನೇ ಭಾಗದಿಂದಾ..... ಕೆಲವೋಮ್ಮೆ ಪೇಪರಿನಲ್ಲಿ ಅತ್ಯಂತ ನೀರಸ ಸುದ್ದಿಗಳಾದ "ಎಮ್ಮೆ ಕಳೆದಿದೆ,ಎತ್ತು ಸತ್ತಿದೆ,ವಿದೇಶೀ ಪ್ರವಾಸದ ಸುಖಾಗಮನ,ಶಿವಗಣಾರಾಧನೆ,ವೈಕುಂಠ ಸಮಾರಾಧನೆ" ಹೀಗೆ ಹತ್ತು ಹಲವು ವಿಷಯಗಳು ಅಲ್ಲಿ ಮೈ ಕೊಡವಿ ನಿಂತುಕೊಂಡಿರುತ್ತ...

ಮಿರ್ಚಿ,ಮಂಡಕ್ಕಿ ಮತ್ತೆ ಚಹಾ

ನವೆಂ ೨೩ ಬ್ಲಾಗ್ ೧೦೧ ವೀಕ್ಷಣೆ

ನೀವೇನಾದರು ಧಾರವಾಡಕ್ಕೆ ಹೋದರೆ ಅನುಭವಿಸಲೇ ಬೇಕಾದ ಕೆಲ ರಸ ನಿಮಿಷಗಳು. ೧.ಸಂಯುಕ್ತ ಕರ್ನಾಟಕ ಪತ್ರಿಕೆಯನ್ನೂ ಅಮೂಲಾಗ್ರ ಓದಬೇಕು ,ಶುಕ್ರವಾರದ ಪುರವಣಿ "ಚಿತ್ರಸೌರಭ" ಓದಿದರಂತು ಪೂರ್ಣ ಫಲ. ೨.ಮರಗಟ್ಟುವ ಛಳಿಯನ್ನು ಲೆಕ್ಕಿಸದೆ ನಾಳೆ ಮುಂಜಾನೆ ನ...

ಚಿಕಿತ್ಸೆಗೊಂದು ಚಿಂತೆ

ಜೂನ್ ೦೬ ಬ್ಲಾಗ್ ೧೦೨ ವೀಕ್ಷಣೆ

"...ಏನ್ ರಶ್ ಅದರಿ ಟೀಚರ ಹಾಳಾದ್ 'ಸೂಪರ್' ಇವತ್ತು,ಒಂದೊಂದ್ ದಿನ ಇಷ್ಟು ಖಾಲಿ ಇರ್ತದ, ಇವತ್ತ್ ನೋಡಿದ್ರ ಈ ಪರಿ ಮಂದಿ ತುಂಬ್ಯಾರ, ಇಷ್ಟ್ ಮಂದಿ ದಿನಾ ಎಲ್ಲಿ ಹೋಗ್ತಾರೋ ಸುಡ್ಲಿ,ಇವತ್ತಂತು ರಿಸೆರ್ವಶನ್ ಡಬ್ಬಿನಾಗ ಒಬ್ಬಾತ ನನ್ನ್ ಜೊತಿ ಝಗಳಕ್...

ಇದು ಯಾವ‌ ಬಸ್ಸು ? --ಭಾಗ -2

ಮೇ ೧೩ ಲೇಖನ ೧,೬೮೭ ವೀಕ್ಷಣೆ

ರಾತ್ರಿ ಎಂಟರ ಸುಮಾರಿಗೆ ಇಂತಹದ್ದೇ ಒಂದು ವಾತಾವರಣವಿರುವ ಬಸ್ಸ ಹತ್ತಿದ ನನ್ನಂಥಹಾ ಸಹ ಪ್ರಯಾಣಿಕರಿಗೆ ಒಂದು ವಿಶಿಷ್ಠ ಅನುಭವವಾದದ್ದು ಒಬ್ಬ ಮಹಿಳಾ ಕಂಡಕ್ಟರ್ ಒಬ್ಬರಿಂದಾ.ಅಪ್ಪಟ್ಟ ಕಾರ್ನ್(ಅರಳು) ಹುರಿದಂತೆ ಅವಳು ಇಂಗ್ಲಿಷ್ ನಲ್ಲಿ ಮಾತನಾಡುವ...

ಇದು ಯಾವ‌ ಬಸ್ಸು ?

ಏಪ್ರಿಲ್ ೦೭ ಲೇಖನ ೨,೪೫೮ ವೀಕ್ಷಣೆ

ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು ಒಂದೇ ತರಹದ್ದಾಗಿಬಿಡುತ್ತದೆ ಎಂಬುದು ಕೆಲವರ ಅಂಬೋಣ,ಇನ್ನು ಕೆಲವರ ಅಪಾದನೆ,ನೋವು,ಹತಾಷೆ ಇತ್ಯಾದಿ ,ಹೀಗಾಗಿ ಅವರವರ 'ಧ್ರಡ'ವಾದ ಭಾವನೆಗಳಿಗೆ ಅವರೇ ಜವಾಬ್ದಾರರು.ಇದರ ಸಾಧಕ ಬಾಧಕಗಳ ಬಗ್ಗೆ ಗ...

ಮನಿ ಹಾವು

ಆಗಸ್ಟ್ ೩೧ ಲೇಖನ ೯೯೦ ವೀಕ್ಷಣೆ

ನಮ್ಮೂರಿನ ಕುಲಕರ್ಣಿಯರ ಮನ್ಯಾಗಿನ ರುಬ್ಗುಂಡು , ಚಟ್ನಿ ರುಬ್ಲಿಕ್ಕೆ ಹೇಳಿ ಮಾಡಿಸಿದಷ್ಟು ಭೆಶಿತ್ತು ,ಹಿಂಗಾಗಿ ಪದ್ದಕ್ಕವ್ವ ಕಡ್ಲಿ ಬ್ಯಾಳಿ ಚಟ್ನಿ ಮಾಡ್ಕೊಂಡು ಬರಲಿಕ್ಕೆ ಅಂತ ಇವರ ಮನಿಗೆ ಬಂದಿದ್ಲು.ಪದ್ದಕ್ಕವ್ವ ಯಾವದಾದ್ರು ಹಬ್ಬ ಹರಿದಿನಗಳಿ...

ಇಂಜಿನಿಯರ್-ಇಂಗು

ಆಗಸ್ಟ್ ೦೭ ಲೇಖನ ೧,೧೨೦ ವೀಕ್ಷಣೆ

"ಅಣ್ಣಾ.. ದಯವಿಟ್ಟು ಎದ್ದೇಳು..ಘಂಟಿ ಎಂಟ್ ಆಗ್ಲಿಖತ್ತದ , ಇವತ್ತು ಬೈ ಚಾನ್ಸ್ ನನ್ನ ಕಾಲೇಜ್ ಬಸ್ ಮಿಸ್ ಆಯಿತು,ಸರಿಯಾದ ಟೈಮಿಗೆ ಹೋಗ್ಲಿಲ್ಲಂದ್ರೆ ಇವತ್ತಿಂದ ಶುರು ಅಗೋ ಇಂಟರ್ನಲ್ಸ್ ಮಿಸ್ ಆಗ್ತಾವ.. ಪ್ಲೀಸ್ ನನಗ ಕಾಲೇಜ್ ತನಕ ನಿನ್ನ ಗಾಡಿನಾ...

ಹುಚ್ಹ್ ಬಸ್ಸು...

ಜುಲೈ ೧೩ ಪುಟ ೯೨ ವೀಕ್ಷಣೆ

ಕೆಂಪ್ ಬಸ್ಸ್ ಕೇಳಿರ್ತಿರಿ, ಎಕ್ಸ್ಪ್ರೆಸ್ ,ರಾಜಹಂಸ ,ಮತ್ತ ಈ ಡಬ್ಬಣ ಬಿದ್ದರೂ ಸಪ್ಪಳ ಆಗಲಾರದಂಥ ವೋಲ್ವೋ ಬಸ್ಸ್ ಬಗ್ಗೆನೂ ರಗಡ ಸರ್ತಿ ಕೇಳಿರ್ತಿರಿ.ಕೆಳೋದೇನ್ ಬಂತು, ಅವರೊಳಗ ಕೂತು ಮಣಾರ್ ಊರುಗಳಿಗೆ ಹೋಗಿರ್ತಿರಿ.ಆದರೇ ಈ ಹುಚ್ಹ್ ಬಸ್ಸಿನ ಪ್ರ...

ಮಳೆ ನಿಂತರು ಮರದ ಹನಿ ಬಿಡದು - 2

ಅಕ್ಟೋ ೧೬ ಬ್ಲಾಗ್ ೧,೬೬೯ ವೀಕ್ಷಣೆ

ಹಾಗೆ ನೊಡಿದರೆ ರಾಮನ ನಿಖರವಾದ ವಯಸ್ಸು ಎಸ್ಟೆಂಬುದು ಇಡಿ ಊರಿಗೆ ಗೊತ್ತಿರದ ವಿಶಯ.ಎಂಬತ್ತು ಧಾಟಿದೆ ಯೆಂದು ಎಲ್ಲರು ಎಧೆ ತಟ್ಟಿ ಹೇಳಿದರು, ಅದರ ಮೇಲಿನ ಅಂಕಿ ಅಂಶಗಳು ಅವರವರ ಅನುಭವಕ್ಕೆ ಬಿಟ್ಟಿದ್ದು.ಯಾರನ್ನಾದರು ಕೆಳಿದರೆ "ನೋಡು ,ನಿಮ್ಮಪ್ಪನಿ...

ಮಳೆ ನಿಂತರು ಮರದ ಹನಿ ಬಿಡದು - 1

ಸೆಪ್ಟೆಂ ೨೭ ಬ್ಲಾಗ್ ೧,೩೭೦ ವೀಕ್ಷಣೆ

ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ ಸಾವನ್ನು ಕಾಯುತ್ತಿದ್ದ...

ಹನಿ ಹನಿ ಪ್ರೇಮ್ ಕಹಾನಿ....

ಆಗಸ್ಟ್ ೨೯ ಬ್ಲಾಗ್ ೨,೦೯೨ ವೀಕ್ಷಣೆ

ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ.