deposits in banks are "entirely safe".
ನನಗ್ಯಾಕೊ ಈ ರೀತಿ ಹೇಳಿಕೆ ನೋಡಿದ್ರೆ ಹೆದರಿಕೆ ಶುರು ವಾಗುತ್ತದೆ ರೀ... ಏಸ್ಟಂದ್ರು ರಾಜಕಾರಣಿಗಳ ಹೇಳಿಕೆ ಅಲ್ವೆ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನಗ್ಯಾಕೊ ಈ ರೀತಿ ಹೇಳಿಕೆ ನೋಡಿದ್ರೆ ಹೆದರಿಕೆ ಶುರು ವಾಗುತ್ತದೆ ರೀ... ಏಸ್ಟಂದ್ರು ರಾಜಕಾರಣಿಗಳ ಹೇಳಿಕೆ ಅಲ್ವೆ?
ಈ ಅಮೇರಿಕದವರು ಚಿಕ್ಕ ಚಿಕ್ಕ ವಿಷಯಗಳಿಗೆ ತಲೆಕೆಡಿಸಿಕೊಳ್ತಾರೆ ಅಲ್ವಾ? ಅಮೇರಿಕ ಆರ್ಥಿಕ ವ್ಯವಸ್ಥೆ ಕುಸಿತ...ಮನಮೊಹನ್ ಸಿಂಗರಿಂದ ಪ್ರತಿಕ್ರಿಯೆ ಹೀಗಿರಬಹುದೆ?....
ಈ ವ್ಯಂಗ್ಯ ಚಿತ್ರ ನೊಡಿ ನಿಮ್ಮ ಅನಿಸಿಕೆ ಬರೆದರೆ... ನಮ್ಮಂತವರಿಗೆ ಈ ಕ್ಷೇತ್ರದಲ್ಲಿ ಬೆಳೆಯಲು ಉಪಯೋಗ ವಾಗುತ್ತದೆ..
ಕನ್ನಡದ ಅಕ್ಷರಗಳು ತುಂಬ ಮುದ್ದು, ಅದೇ ಚಿತ್ರ ಕಾರನ ಕೈನಲ್ಲಿ ಸಿಕ್ಕಿದರೆ ಅದರ ಚಂದ ಹೇಗಿರ ಬಹುದು?