ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / VIVEK HALADI
V

VIVEK HALADI

hvshenoy

೫ ಲೇಖನಗಳು ೨,೪೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಚಂದ್ರ ಬಿಂಬ

ನವೆಂ ೧೯ ಕವನ ೫೬೭ ವೀಕ್ಷಣೆ

ಅಲ್ಲಿ ನೋಡು ಚಂದ್ರ ಬಿಂಬ! ಇಲ್ಲಿ ನೋಡು ಲೈಟು ಖ್ಂಬ!! ಕೈಯಲ್ಲಿ ಹಿಡಿದಿದ್ದೀನೆ ಚೆಂಬ!!!

ನಾನು

ಜೂನ್ ೨೫ ಕವನ ೩೩೭ ವೀಕ್ಷಣೆ

ನಾನು!! ನಾನೊಬ್ಬನಲ್ಲ!!! ಆಶಕ್ಥ ನಾನು ನಾನು ಧೀರ ನನ್ನೊಳಗಿನವ ಹೇಡಿ ನನ್ನೊಳಗಿನ ಆ ನನ್ನನ್ನು ಹಿನ್ದಿಕ್ಕಿ ಮುನ್ನಡೆಯುತಿರುವ ನಾನು!!! ನಾನೊಬ್ಬನಲ್ಲ!!!

ಪ್ಹಲಾಹಾರ‌

ಜೂನ್ ೨೫ ಕವನ ೪೦೩ ವೀಕ್ಷಣೆ

ಇವತ್ತಿನ ಫಲಾಹಾರ ರಸಗವಳ! ನನ್ನವಳ ಕೈಗುಣ ದೂಸೆ,ಚಹಾ ಸುಖದ ಸ್ವರ್ಗ ಕ್ಕೆ ತೊರಣ!

ಆ ನಗು

ಜೂನ್ ೨೫ ಕವನ ೩೩೩ ವೀಕ್ಷಣೆ

ಅವಳು ಆವನ ಮುಖ ನೋದಿ ನಕ್ಕಳು! ಆ ನಗು ನಗುವೆ ಅಲ್ಲ ಸನ್ತ್ರಪ್ಥಿಯ ಪರಿವಿದಿ!!!

ನನ್ನ ಪ್ರಥಮ ಕವನ‌

ಜೂನ್ ೨೩ ಕವನ ೮೩೪ ವೀಕ್ಷಣೆ

ನನ್ನ ಪ್ರಥಮ ಕವನ!!! ಆಗುತ್ತೊ ಇಲ್ವೊ ನಿಮ್ಗೆ ಮನನ!!! ಬರಿತಿದೆನೆ ಜತನ!!! ನನ್ನ ಪಥಮ ಕವನ!!!