ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / snehasuggi
s

snehasuggi

೭ ಲೇಖನಗಳು ೩೬೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹೃದಯದ ತುಂಬ ಅದೇ ಬಿಂಬ !

ಮೇ ೨೫ ಪುಟ ೪೬ ವೀಕ್ಷಣೆ

ರಾತ್ರಿ, ಕನಸಿನಲ್ಲಿ ದಂತದಂಥ, ಬೆಳದಿಂಗಳ ಬಾಲೆಯ ಕಂಡೆ. ಮುಂಜಾನೆ ಎದ್ದು ಹೊರಗೆ ಸಾಗಿ, ಸಂಭ್ರಮದ ಹಕ್ಕಿಯ ಕಂಡೆ. ಆಗಸಕೆ ಇಟ್ಟ ಕುಂಕುಮದಂತ, ಅರುಣೋದಯವ ಕಂಡೆ. ಬೆಳಗಿನ ಅಂದ ಚೆಂದ ಆನಂದದ, ಮೃಗಪಕ್ಷಿಗಳ ನಾ ಕಂಡೆ. ಮೂಡುವ ರವಿಯ ನೋಡಿ ಕವನ ಬರೆಯುವ...

ಅಮೃತ ಮೂರ್ತಿ

ಮೇ ೧೨ ಪುಟ ೩೭ ವೀಕ್ಷಣೆ

ಅಮೃತ ಮೂರ್ತಿ ನೀನಮ್ಮ, ನಮ್ಮಯ ಕೀರ್ತಿ ನಿಂದಮ್ಮ, ಹಸಿವಿಗೆ ಉಸಿರಿಟ್ಟ ಮಾತೇಯಮ್ಮ, ಅಟ್ಟವಿರಲಿ ಸಮದಟ್ಟವಿರಲಿ ನೀನಮ್ಮ ಜೊತೆಯಮ್ಮ. ಜೀವದ ವೀಣೆ ನೀನಮ್ಮ, ತಂತಿಯ ಮೀಟಿ ನುಡಿಸಮ್ಮ, ರಾಗಕೆ ತಾಳ ಹಾಕಮ್ಮ, ಹಾಡುತ ನಮ್ಮನು ನಲಿಸಮ್ಮ. ನೊಂದ ಹೃದಯಕೆ ಸ...

ಓ ಹೊಂಗಿರಣವೇ ಬಾ !

ಮೇ ೦೪ ಪುಟ ೫೧ ವೀಕ್ಷಣೆ

ಓ ಹೊಂಗಿರಣವೇ ಬಾ ! ಬಾನಿಂದ ಮಿಂಚಂತ್ತ ಹೊಂಗಿರಣವು ಪಸರಿಸಿತು, ಜೇನಂದ ತುಂಬುತ್ತ ನನ್ನ ಹರಣವು ಫುಟಿಯಿತು, ಭೂ-ಅಂದ ಕಾಣುತ್ತ ಕತ್ತಲಿನ ಕಸವ ತೊಳೆಯಿತು, ಆನಂದ ಚಿಮ್ಮುತ್ತ ಜಗಜೀವವು ನಲಿಯಿತು. ಬೆಳಗಾಯಿತು ಬಾ ಹಾರುವ ಬಾನಲ್ಲಿ ಎಂದು ಹಕ್ಕಿಯು ಕೂ...

ಸುಧೆಯಾದ ಹೃದಯ

ಏಪ್ರಿಲ್ ೨೧ ಪುಟ ೬೧ ವೀಕ್ಷಣೆ

ಮರೆಯೆ ನಾ ತೊರೆಯೆ ಈ ಧರೆಯ, ಪರ್ಯಾಯವಿಲ್ಲದ ಕಾರಂಜಿಯ ಸುಧೆಯ. ಅಂಬರದ ಬಿಳಿಯ ಮೋಡದ ಹೃದಯ, ಸುರಿಸುವೆ ನಲ್ಮೆಯ ಜೇನಿನ ಮಳೆಯ, ತುಂಬುವೆ ಪನ್ನೀರಿನ ಧಾರೆಯ, ಕಾದಿರುವೆ ಹಾದಿಯ, ನೀ ಬಾರೆಯ ? ಮರೆಯೆ ನಾ ತೊರೆಯೆ ಈ ಹೃದಯ, ಸಾಟಿಯಿಲ್ಲದ ಕಾರುಣ್ಯದ ಸು...

ಬಂತೋ ಯುಗಾದಿ

ಏಪ್ರಿಲ್ ೦೭ ಪುಟ ೬೨ ವೀಕ್ಷಣೆ

ಜೀವದ ಚೈತ್ರದ ಸ್ವಾಗತ ಕೋರುತ, ಭಾವದ ಮೈತ್ರಿಯ ಮುನ್ನುಡಿ ಬರೆಯುತ, ಬಂತೋ ಯುಗಾದಿ, ತಂತೋ ಮನ ನೆಮ್ಮದಿ. ಬಾಳ್ವೆಯ ಬೇವಿಗೆ ತುಂಬುತ ಒಲವು, ನಲ್ಮೆಯ ಹೂವಿಗೆ ತೋರುತ ಗೆಲುವು, ಬಂತೋ ಯುಗಾದಿ, ತಂತೋ ಹೂ-ಹಾದಿ. ಬಂಧದ ನೇಗಿಲ ಉಳುಮೆಯ ಮಾಡುತ, ನೊಂದಿದ...

ಚೈತ್ರ ಕೋಗಿಲೆ

ಏಪ್ರಿಲ್ ೦೩ ಪುಟ ೫೯ ವೀಕ್ಷಣೆ

ಬಂದಿತೋ ಶತಶತಮಾನದ ಮುದ್ದಾದ ಬಾಲೆ, ಮಾಡಿತೋ ಮನಕರಗುವ ಇಂಪಾದ ನಾದಲೀಲೆ, ಸ್ವಾಗತ ಕೋರಿದೆ ನವ ಚೈತ್ರದ ಬಾಗಿಲೆ, ನಾಚುತ ಹಾಡಿರುವೆ ನೀನೆನ ಚೈತ್ರ ಕೋಗಿಲೆ ! ಇರುವೆ ನೀ ಮಾಮರದ ಮೇಲೆ, ಕಳಿಯುವೆ ಚೈತ್ರದ ಸುಂದರ ವೇಳೆ, ನನ್ನ ಮನದಾಸೆಯ ನೀ ಕೇಳೆ, ಹಾ...

"ಕನ್ನಡವೆನೆ ಕುಣಿದಾಡುವುದೆನ್ನೆದೆ...!"

ಮಾರ್ಚ್ ೧೯ ಪುಟ ೪೮ ವೀಕ್ಷಣೆ

"ಕನ್ನಡವೆನೆ ಕುಣಿದಾಡುವುದೆನ್ನೆದೆ...!" ಗೌರವಿಸೋ ಭಾಷೆ ಹಲವು, ಪ್ರೀತಿಸೋ ಕನ್ನಡ ನುಡಿ ಒಂದೇ. ಕರುನಾಡ ಮನೆ-ಮನ ಮಾತಾಗುತ ತುಂಬಿದೆ ಸುಧೆ, ಪ್ರೀತಿ ಆದರ, ಸ್ನೇಹ ಸಾಗರದ ಕನ್ನಡಿಗರ ಸುವರ್ಣ ಕಾಲ ಬಂದಿದೆ. ಸಂಭ್ರಮ ಸಡಗರದಿ ಕನ್ನಡದ ಹಾದಿ ಹೂವಾಗು...