Aparthakosha - By Ganesh K, Davangere-Bengaluru
ಸಾಲಿಯಾನ : ಸಾಲಿಗೆ ಹೋಗುವ ಕಾಯಕ, ಸ್ಕೂಲ್ ಯಾತ್ರೆ(ತಾ-ಪತ್ರೆ)..! ಸಾಲಿಯಾನಿ : ಶಾಲಾಬಾಲಕ(ಕಿ) ಸಾಂಗ್ಲಿಯಾನ : ಸಾಂಗ್ಲಿಗೆ ಯಾತ್ರೆ ಸಾಂಗ್ಲಿಯಾನಿ : ವಿವರಣೆ ಬೇಕಿಲ್ಲ ಸೊಪ್ಪಿನರಸ : ವಾಕಿಂಗ್ ಆದಮೇಲೆ ಸೊಪ್ಪಿನ ರಸವನ್ನು ಕುಡಿದು ಬೀಗುವ ರಾಜರು...