ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಗಣಪತಿ ಭಟ್, ಧರ್ಮಶಾಲಾ
ಗ

ಗಣಪತಿ ಭಟ್, ಧರ್ಮಶಾಲಾ

ganapati_bd

೬ ಲೇಖನಗಳು ೨,೮೯೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಅಮ್ಮಾ.....

ಅಕ್ಟೋ ೧೮ ಕವನ ೪೧೬ ವೀಕ್ಷಣೆ

jಮಾತು ಅರಿಯುವ‌ ಮುನ್ನವೇ ತುಟಿಗಳ‌ ಮೇಲಿ0ದ‌ ಉದುರಿದ‌ ಸ್ವಾತಿಯ‌ ಮುತ್ತು‍- ಅಮ್ಮಾ ಮಗುವಿನ‌ ಮೊದಲ‌ ಮಾತು..... ಮಾತು ಕಲಿತರೂ, ಅರಿತರೂ, ಬಲಿತರೂ, ಬದಲಾಗದ‌ ಅಚ್ಚುಳಿಯುವ‌ ಅನನ್ಯ‌ ಮಮತೆಯ‌ ಕಲ್ಪತರು- ಅಮ್ಮಾ... ಧರಿತ್ರಿಯ‌ ಕಾರ್ಮೋಡ‌ ಕವಿದರೂ...

ಅವಳ‌ ಕಣ್ಣುಗಳವು...

ಅಕ್ಟೋ ೧೭ ಕವನ ೩೩೪ ವೀಕ್ಷಣೆ

ಕಮಲದ‌ ದಳಗಳವು. ರವಿಯ ಸರಸಕೆ ಅರಳಿ ಸರೋವರದಲ್ಲಿ ಶುಭ್ರವಾಗಿ ಶೋಭಿಸುವ‌ ತಾವರೆಯ‌ ಎಸಳುಗಳವು. ತು0ಟನೋಟದಲ್ಲೊ0ದು ಸೆಳೆತ ಗ0ಭೀರವಾದರೂ ಸ್ಮಿತ ದ್ರಷ್ಟಿ ಹಿತವಾದ‌ ಆಲಾಪ‌ ಹಿಡಿದಿಟ್ಟುಕೊಳ್ಳಲಾರದಷ್ಟು ಚುರುಕು ಚೆಲುವು ಕಮಲದ‌ ದಳಗಳವು. ಪೂರ್ಣಿಮೆಯ...

ಅವಳಿಲ್ಲದ ಆ ದಿನ.....

ಸೆಪ್ಟೆಂ ೧೧ ಕವನ ೩೭೪ ವೀಕ್ಷಣೆ

ಹೃದಯ ಬಡಿತವೂ ಸದ್ದಾದ ಹಾಗೆ ನೀರವತೆಯ ಮೃದಂಗ ಮೀಟಲು ಕಡಲೇ ಸ್ತಬ್ಧವಾದ ಭಾವ.... ಚೈತ್ರದ ಮಾಧುರ್ಯ ಮರೆಯಾದಂತೆ ದೃಷ್ಟಿ ವಿಮುಖವಾಗಿ ದಿಗಂತದಲ್ಲೊಂದು ಅವಳ ಛಾಯೆ ಮೂಡಿ ಮಾಯವಾಯಿತೋ ಎಂಬ ಅಸ್ಪಷ್ಟ ಕಲ್ಪನೆಯಲ್ಲಿ ವಿರಹದ ಸ್ಮ ಶಾನ ಮೌನ ಅವಳಿಲ್ಲದ ಆ...

ಮೂಗ್ಗು ಹುಟ್ಟುವ ಸಮಯ...

ಜುಲೈ ೨೧ ಕವನ ೬೨೧ ವೀಕ್ಷಣೆ

ನವ ವಸಂತದ ಸುಮಧುರ ಸರಸಕೆನಲಿದಾಡಿ, ವಧುವಾಗಿ, ನವೀರಾಗಿ, ಮೈತುಂಬಿಹೊರ ಚಾಚಿತು ಲತೆಯು ಧನ್ಯಭಾವಮೂಗ್ಗಿಗೆ ಆಸರೆಯಾಗಿ..ಮೈದಳೆದು ಮಗುವಾಗಿರವಿಯ 'ಭಾ' ರತಿಯ ಸೆಲೆಗೆಮೈಯೂಡ್ದಿ ಘಮಘಮಿಸಿತುಮೂಗ್ಗು ಕುಸುಮವಾಗಿ, ಬಾಳ ಭಾಷ್ಯದ ಸುಧೆಯಾಗಿ!ಸ್ವಚ್ಚಾಂಗದ...

ನಿರೀಕ್ಷೆಯಲ್ಲಿ....

ಜುಲೈ ೧೭ ಕವನ ೫೭೪ ವೀಕ್ಷಣೆ

ಮೌನ ದನಿಯಾಗಿ, ದನಿಯು ಭಾವವಾಗಿ ಭಾವ ರಾಗವಾಗಿ, ರಾಗ ಮಾತಾಗಿ ಮಾತು ಭಾಶೆಯಾಗಿ, ಭಾಶೆ ಕಾವ್ಯವಾಗಿ ಕಾವ್ಯ ಅನುರಾಗವಾಗಿ, ನಿನ್ನ ಬಿಸಿಯುಸಿರ ಸ್ಪರ್ಶಕೆ ವಶನಾದೆ ಗೆಳತಿ ಬರುವೆಯಾ ನನ್ನೆದೆಯ ಮಿಡಿತವಾಗಿ...

ನೆನಪು ಮಾಸುವ ಮುನ್ನ............

ಜುಲೈ ೧೭ ಕವನ ೫೮೦ ವೀಕ್ಷಣೆ

ಮನಸಿನ ಭಾವ ರಾಗವಾಗುವ ಮೂದಲು ಕನಸೆಂಬ ರಾಗಕೆ ತಂಪು ತಗಲುವ ಮೂದಲು ಮೋಡ ಮುಸುಕಿದ ಚಂದಿರನಂತೆ ಅಸ್ಪಶ್ಟವಾದೆಯಲ್ಲಾ ಗೆಳತಿ.... ಭಾವ ಭಾವ ಸೇರುವ ಮೂದಲು ಕನಸು ಚಿಗುರುವ ಮೂದಲು ಮೂಡಕ್ಕೆ ತಂಗಾಳಿಯ ಸ್ಪರ್ಶಕು ಮೂದಲು, ಬ್ರಾಹ್ಮಿಯ ರಶ್ಮಿ ಬಲವಾಗುವ ಮ...