ನಿನ್ನ ಹೆಸರು....
ನಗುವ ನಿನ್ನ ಮುಖ ಕಂಡೊಡನೆ ಚಂದಿರನು ನಾಚುವನು ತನ್ನೊಳಗೆ ಹೂವನ್ನು ನಾಚಿಸುವೆ ಚೆಲುವೆ ಹೇಳಿ ಬಿಡು ನಿನ್ನ ಹೆಸರು ಚಂದ್ರ ,ತಾರೆಗಳ ಬೆಳಕು ನಿನ್ನ ಕಣ್ಣಗಳು ನನ್ನ ನೋಡಿ ಹಾಗೆ ಮಿನುಗುತಿರಲು ಗೊತ್ತಾಯಿತು ಚೆಲುವೆ ಆ ಬೆಳಕೆ ನಿನ್ನ ಹೆಸರು ಬೆಳದಿಂಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
aprameya
ನಗುವ ನಿನ್ನ ಮುಖ ಕಂಡೊಡನೆ ಚಂದಿರನು ನಾಚುವನು ತನ್ನೊಳಗೆ ಹೂವನ್ನು ನಾಚಿಸುವೆ ಚೆಲುವೆ ಹೇಳಿ ಬಿಡು ನಿನ್ನ ಹೆಸರು ಚಂದ್ರ ,ತಾರೆಗಳ ಬೆಳಕು ನಿನ್ನ ಕಣ್ಣಗಳು ನನ್ನ ನೋಡಿ ಹಾಗೆ ಮಿನುಗುತಿರಲು ಗೊತ್ತಾಯಿತು ಚೆಲುವೆ ಆ ಬೆಳಕೆ ನಿನ್ನ ಹೆಸರು ಬೆಳದಿಂಗ...
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರಮನದಾಳದ ತುಮುಲಗಳ ಒಂದುಗೂಡಿಸಿದಿನಕೊಮ್ಮೆಯಾದರು ನಿನ್ನ ನೋಡಬಯಸಿಆಗದೆಂದು ನೀ ನನ್ನಿಂದ ದೂರಸರೆದಕಾರಣವ ಕೇಳಲೆಂದು ಬರೆದ ಈ ಪತ್ರನಿನ್ನ ನೋಡದಿದ್ದರೇನು ದನಿ ಕೇಳಲೆಂದುಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ...
ನೇಸರನ ಗಲ್ಲಕೆ ಮುತ್ತಿಕ್ಕುವ ಆ ಬೆಟ್ಟದ ತುದಿಅದ ಸವಿದು ನೇಸರನ ಕಣ್ಣು ಕೆಂಪಾಗಿ...ಸಿಟ್ಟಿನಲಿ ತಾ ಹೊರಟಿಹನು ತನ್ನ ಮನೆಯೆ ಕಡೆಗೆ...ಇದನರಿತು ಹಕ್ಕಿಗಳು ತವಕದಲಿ ಗೂಡ ಸೇರತೀರಲು....ಗೋಧೂಳಿಯ ಸಮಯದ ಧೂಳು ಎದ್ದಿರಲುಕೊಳಲನುದುತಾ ಅವ ತನ್ನ ಗೋಗಳ...
ಕಣ್ಣೀರಲ್ಲೆ ನನ್ನ ಹುಡುಕಬೇಡ ಗೆಳೆಯಾ.. ನಿನ್ನ ಕಣ್ಣಲ್ಲೆ ಇರುವೆ ನಾ... ನಮ್ಮಿಬ್ಬರ ಮಿಲನ ಆಗುವುದೇ ಆದರೆ ... ನೀನು ಕಣ್ಣ ಮುಚ್ಚಿದೊಡನೆ ನಾ ಓಡಿ ಬರುವೆ... ಈ ಕ್ಷಣ, ಯುಗವಾಗಿ ಕಳೆಯುವ ಮೊದಲು.. ಒಂದೆರೆಡು ಪ್ರೀತಿಯ ಮಾತುಗಳನ್ನು ಆಡೆಯಾ?? ನಾ...
ಸಾರಾಯಿ ಅಂಗ್ಡಿಗೆ ಓಗಿ ಸಾಲದ್ಯಾಗೆ ಕಾಡಿ ಬೇಡಿ ನಾ; ಮುಚ್ಚಳ ಬಿಚ್ಚಿ, ಗಿಲಾಸ್ನ್ಯಾಗೆ ಹುಯ್ದ್ ಕೊಟ್ಟಿದ್ದು ಮಂಜಾನೆನಾ... ಬುಂಡೆನ್ಯೆತ್ತಿ ಕುಡೆಯಕೆ ಹತ್ತಿದೆ ಒಂದ್ ಒಂದ್ ಗುಟ್ಕ್ ನಾ... ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದು...
ನೆನಪು ಕಾಡಿದೆ ಅವಳದೇ ಇಂದು ಎಂದು ಇಲ್ಲದ ಪ್ರೀತಿ ಉಕ್ಕಿದೆ ಇಂದು ಆ ಹವಳದ ತುಟಿಗಳಒಳಗೆ ಆ ಮುತ್ತಿನ ಸಾಲುಗಳು ಆ ಸಂಪಿಗೆಯಂತ ನಾಸಿಕದಲ್ಲಿನ ಬಂಗಾರದ ಮೂಗುತಿ ಆಗಸವೇ ಅಸೂಯೇ ಪಡುವಂತ ಆ ನೀಲಿ ಕಣ್ಣುಗಳು ಎಂತವರಿಗೂ ಮೋಹ ಹುಟ್ಟಿಸುವ ಆ ಕಾಮನ ಬಿಲ್ಲಿ...