ತುಂಬಾ ದಿನದ ನಂತರ ಸಂಪದಕ್ಕೆ ಮರಳಿ ಬರುತಿರುವುದು ಸಂತೋಷ ಎನಿಸುತ್ತಿದೆ
ಮೊದಲು ಒಬ್ಬ ವ್ಯಕ್ತಿಗೆ ಎನಾದರು ತೊಂದರೆ ಅದರೆ ಅದರ ಬಗ್ಗೆ ತುಂಬಾ ಗಂಭೀರ ಮಾತುಕತೆ ಅದರ ಬಗ್ಗೆಯೇ ದಿನವೆಲ್ಲ ಅಲೋಚನೆ ಮಾಡುತ್ತಿದ್ದರು ಈಗ ಹಾಗೆನ್ನಿಲ್ಲ ನೂರಾರು ಜನರ ಮಾರಣಹೋಮವಾದರು ಯಾರು ಅದರ ಬಗ್ಗೆ ಕೆಲವೇ ನಿಮಿಷಗಳಲ್ಲಿ ಮರೆತು ಯಾವುದೇ ಚಿಂ...