ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / guru.bhp
g

guru.bhp

೭ ಲೇಖನಗಳು ೨೬೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕೋಪದ ಗೆಳತಿ

ಡಿಸೆಂ ೨೨ ಪುಟ ೩೫ ವೀಕ್ಷಣೆ

ಎಲ್ಲಿಂದಲೋ ಬಂದೆ ನನ್ನ ಮನದಲಿ ನಿಂದೆ ಉಸಿರು ಉಸಿರಲೇ ಬೆರೆತೆ, ನಾ ಅರಿಯುವಾ ಮೊದಲೆ ನನ್ನೇ ನೀನು ಮರೆತೆ......... ಅಡಿಗಡಿಗೆ ಕೂಗಾಡಿ ಕೋಪವನು ನೀ ಮಾಡಿ ನನ್ನ ನೀನೂ ಕಾಡಿ, ಅರಿಯದಾದೆಯ ಗೆಳತಿ ನನ್ನ ದುಃಖಕದೇ ದಾರಿ..... ಮೌನವನು ನೀ ಮುರಿದು ಪ...

ಮನವಿ

ನವೆಂ ೧೮ ಪುಟ ೩೩ ವೀಕ್ಷಣೆ

ಒಪ್ಪಿಕೊ ನನ್ನ ಗೆಳತಿ ಈ ಮನಕೆ ನೀನೆ ಒಡತಿ ನಿನಗಾಗೆ ಕಾಯುತಿಹೆ ನಾ ಬಯಸಿ ಬಯಸಿ........... ನನ್ನೀ ಹೃದಯ ವೀಣೆಯ ಮೀಟಿ ನೀ ನುಡಿಸುವಾ ಪರಿಯ ರೀತಿ ಮನದ ಗೂಡಲಿ, ಪ್ರೀತಿ ಅನುರಾಗದ ರಾಗ ಹೊಮ್ಮಿ, ಒಲವಿನಾಸರೆ ಬಯಸಿದೆ ಮನವು ಒಪ್ಪಿಕೊ ನನ್ನ ಗೆಳತಿ...

ಗೆಳತಿ, ತವರಿಗೆ ಹೋದಾಗ....

ಅಕ್ಟೋ ೦೨ ಪುಟ ೪೨ ವೀಕ್ಷಣೆ

ಬರಿದಾದ ಕೆರೆಯೊಡಲು ಅಂತಾಯಿತೆ ಈ ಮನವು ಜೀವನದಿ ಚಿಲುಮೆಗಳು ಬತ್ತಿಹೋದಂತಾಯಿತೇ ಜೀವನವು....... ನೀ ಕಾಣದಿರುವಾ ದಿನವು ಮನಸು ಕನಸಾ ಗೂಡುಗಳು ಕನಸ ಅಲೆಯಲಿ ಮೈಮರೆತು ಕಳೆದೆ ನಿದ್ದೆಬಾರದ ಇರುಳು....... ಬಣ್ಣ ಬಣ್ಣದ ಈ ಲೋಕವು ಕಪ್ಪು ಬಿಳುಪಿನ ಚ...

ನಿರೀಕ್ಷೆ

ಆಗಸ್ಟ್ ೨೫ ಪುಟ ೪೦ ವೀಕ್ಷಣೆ

ಮೋಡದ ಮರೆಯಲಿ, ಚಂದೀರ ಅವಿತಂತೆ, ಹೆಣ್ಣೇ, ನೀನೇಕೆ ಕುಳಿತೆ ಕಾಣದಂತೆ, ಗೊತ್ತೈತಿ ನಿನ್ನ ರೂಪ ಚಂದವಂತೆ, ತೋರಬಾರದೆ ಆ ಮೊಗವ, ಬಾಯಾರಿದವನಿಗೆ ಸಿಗುವ ನೀರಿನಂತೆ.... ನನ್ನೀ ಮನಸಿನ ಕನ್ನಡಿಯಲ್ಲೇ, ಸಿಂಗಾರ ಮಾಡುವೆ, ಬಾ ನನ್ನ ನಲ್ಲೆ, ಮುಡಿಸಿ ನಿ...

ಗೆಳೆತನ

ಜುಲೈ ೧೧ ಪುಟ ೩೯ ವೀಕ್ಷಣೆ

ಈ ನಮ್ಮ ಸ್ನೇಹದ ಮನನ ನಾ ಮಾಡುವೆ ಪ್ರತಿದಿನ ನಮ್ಮ ಸ್ನೇಹದ ಕುರುಹು ಈ ಕವನ ಆಗಾಗ್ಗೆ ನಮ್ಮಿಬ್ಬರ ಕಲಹ ಹೆಚ್ಚಿಸಲಿ ನಮ್ಮಿಬ್ಬರ ಸ್ನೇಹ ಎಂದಿಗೂ ನೀ ಇರು, ನನ್ನೀ ಹೃದಯದ ಸನಿಹ ತುಂಡಾಗಲು ನಿನ್ನ ಸ್ನೇಹವು ಬದುಕಲು ಬಯಸದು ಈ ಜೀವವು ಎಂದೆಂದಿಗೂ ಬಯಸು...

ನನ್ನವಳು

ಜೂನ್ ೨೭ ಪುಟ ೩೮ ವೀಕ್ಷಣೆ

ಓ ಚೆಲುವೆ, ನೀ ನನ್ನ ಕನಸಿನ ಹೂವು ನನಸಿನಲ್ಲೇಕೆ ಕೊಟ್ಟೆ ನೀ ನೋವು ಕೊಲ್ಲುತಿದೆ ನನ್ನ ದಿನವು ಆ ನಿನ್ನ ಸುಂದರ ಚೆಲುವು ಓ ಚೆಲುವೆ, ಎಂದಿಗೆ ಕೊಡುವೆ ನಿನ್ನಯ ಒಲವು ಅದನರಸುತ ಕುಳಿತೆ ನಾ ಅನುದಿನವು ನಿನಗೇಕೆ ಈ ಕಠೋರ ಮನವು ಆಗಬಾರದೆ ನನ್ನೀ ಬಾಳಿ...

ಬದುಕು

ಜೂನ್ ೨೩ ಪುಟ ೩೬ ವೀಕ್ಷಣೆ

ಅಗಮ್ಯ ಚೇತನ, ನಿನ ಬದುಕಿನಲ್ಲೇಕೆ ಚಿಂತನ ಬಾಳೆಂಬ ನದಿಯು ಓಡಲು, ಸನಿಹವಾಯಿತೆ ಸಾವೆಂಬ ಕಡಲು, ತಡೆಯಲಾಗದು, ಈ ಪಯಣ, ನಗುವುದಾ ಕಲಿ ನೀ, ಇಷ್ಟೇ ಜೀವನ....... ಹಣವೆಂಬ ಹುಚ್ಚು ಹೊಳೆಯಲಿ, ನಿನತನವು ಕೊಚ್ಚಿ, ಹೋಗದೆ ಇರಲಿ, ಮೋಹದೀ, ಬದುಕಿನಾಟದಲಿ,...