ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಜಿತ
ಅ

ಅಜಿತ

ajitmb

೭ ಲೇಖನಗಳು ೭,೫೨೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮಳೆಹನಿಯ ಸು೦ದರ ಜೀವನ.

ಅಕ್ಟೋ ೨೧ ಪುಟ ೪೧ ವೀಕ್ಷಣೆ

ಎಲ್ಲಿ ಹುಟ್ಟಿದೆ ತಿಳಿಯದು ನನಗೆ, ಹೇಗೆ ಹೀಗಾದೆ ಅದೂ ತಿಳಿಯದು ನನಗೆ, ತೇಲಾಡುತ ತೂರಾಡುತ ಬ೦ದೆ ನಾನು. ನನ್ನಹಾಗೆ ಕಾಣುವವರೊಡನೆ ಜೊತೆಗೂಡಿದೆ. ಎಲ್ಲಿ ನಮ್ಮ ಇ ಪಯಣ ? ಯಾರಿಗೂ ಮಾತಾಡುವ ಮನಸ್ಸಿಲ್ಲಾ, ಮನದಲ್ಲಿ ಎನೂ ದುಗುಡ ಆತ೦ಕ. ಸುತ್ತಲು ಬೆಟ...

ಪ್ರೇಮ ಪತ್ರ ಭಾಗ ೧.

ಅಕ್ಟೋ ೧೯ ಬ್ಲಾಗ್ ೨,೯೫೪ ವೀಕ್ಷಣೆ

ಇವತ್ತು ಯಾಕೋ ಏನು ತಿಳಿವಲ್ಲದು, ತು೦ಬಾ ಬರೆಯಬೇಕೆ೦ಬ ಹ೦ಬಲ ಬ೦ದಿದೆ. ಇದಕ್ಕೆ ಕಾರಣ ಕೂಡಾ ಇಲ್ಲಾ ಅಥವಾ ಸರಿಯಾಗಿ ಗೊತ್ತಿಲ್ಲಾ. ಬರಿಬೆಕಾದರೆ ತೆಲೆಯಲ್ಲಿ ಏನಾದರು ಹೊಳೆಯಬೇಕು. ಆದರೆ ಇಲ್ಲಿ ಏನು ಇಲ್ಲಾ ಅ೦ದರು ಕೂಡಾ ಹಾಗೆ ಗೀಚಬೇಕು ಅನ್ಸುತ್ತದೆ...

ಭಾವನೆಯೆ ಲೋಕ

ಸೆಪ್ಟೆಂ ೧೬ ಪುಟ ೪೩ ವೀಕ್ಷಣೆ

ಅಂದು ಕಂಡ ನೆನಪಿನಂಗಳದ ಪ್ರತಿಕ್ರಿಯೆಗೆ ಎಲ್ಲವೂ ಸ್ತಬ್ಧವಾಯಿತು, ಹಗಲಿನ ಸೂರ್ಯ ರಾತ್ರಿ ಚಂದಿರನ ತಂಪಿನಂತಾದ ಸಾಗರವು ಅಲೆಗಳಿಲ್ಲದೆ ಶಾಂತವಾಯಿತು, ಬೀಸಿದ ಬಿರುಗಾಳಿಯು ಹೆದರಿ ಓಡಿದಂತಾಯಿತು ಮರೆತೆನೆಂದರು ನೆನಪು ಹುಡುಕಿ ಕರೆಯಿತು, ಕತ್ತಲೆಯನು...

ತಿಳಿಯಲಾದದು.

ಸೆಪ್ಟೆಂ ೧೧ ಉಲ್ಲೇಖಗಳು ೮೩೧ ವೀಕ್ಷಣೆ

ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು. ಮರಳುತಿದೆ ನೆನಪೊ೦ದು, ನೆನಪಿಸಿ ಮರೆಯುತಿದೆ. ಕಾಣದು ಕತ್ತಲು, ಕತ್ತಲಲ್ಲಿ ಕನಸು. ಸಿಗಲಾರದು ಕನಸು, ಬಿಡಲಾರದು ನನಸು. ಮುಗಿಲೇ ನನ್ನ ಗುರಿ, ಗುರಿಗೇ ದಿಗಿಲು. ನನಸೇ ಜೀವನ, ಜೀವನದ ಕನಸ್ಸು.

ಧು೦ಬಿ

ಸೆಪ್ಟೆಂ ೧೧ ಪುಟ ೪೧ ವೀಕ್ಷಣೆ

ಹೂಗಳಿರುವವು ಇಷ್ಟೊಂದು ಇಲ್ಲಿ... ಎಲ್ಲ ಸುಂದರ ಹೂಗಳೇ. ಒಂದ ಬಿಟ್ಟು ಇನ್ನೊಂದು ಹಿಡಿದರೆ, ಮೊದಲಿಗಿಂತ ಈಗಿನದು ಸುಂದರ. ಮಕರಂದ ವಿರುವ ಹೂವನು ಹುಡುಕು, ಎಂದಿತು ನಿಸರ್ಗ ನನಗೆ. ಆದರೆ ಸುಗಂಧಕ್ಕೆ ಮರುಳಾದೆ ನಾನು. ಸುಗಂಧಕ್ಕೆ ಮರುಳಾಗಿ ಕುಳಿತೆ...

ಏರುವದೇತಕೆ

ಜೂನ್ ೨೬ ಬ್ಲಾಗ್ ೧,೪೪೩ ವೀಕ್ಷಣೆ

ಧರೆಯಲಿದ್ದು ಆಗಸವನ್ನು ನೋಡಿ, ಹೊರೆಟನು ಗಗನ ಚುಂಬಿಸಲು. ಬಿದ್ದೆ ಎದ್ದೆ ತಡಕಾಡಿದೆ ಹುಡುಕಾಡಿದೆ ಕೊನೆಗೂ ಮುಟ್ಟಿದೆ ಆ ಗಗನವ. ಇನ್ನೇನು ಚುಂಬಿಸಬೇಕು ಅಷ್ಟರಲಿ, ಕ್ಷಣ ತಡೆದು ನೋಡಿದೆನು, ವಸುಂಧರೆಯನು!!! ಛೇ ಏನು ಮಾಡಿದೆ ನಾನು, ಇ ಸುಂದರ ಸೃಷ್...

ನಿಮಗೆ ಕಾಣದವಳು

ಜೂನ್ ೨೬ ಬ್ಲಾಗ್ ೨,೧೭೦ ವೀಕ್ಷಣೆ

ನಿಮಗೆ ಕಾಣದ ನನ್ನವಳು, ನನ್ನ ಕವಿತೆಯವಳು, ನನ್ನ ಜೊತೆಗಿರುವವಳು..... ನಿಮಗೆ ಕಾಣದವಳು. ಮುಂಜಾನೆಯ ನಸುಗತ್ತಲಿನಲ್ಲಿ ಇನ್ನು ಕತ್ತಲು ತುಂಬಿರುವಾಗ, ಮುಂಬರುವ ನಂಬಿಕೆ ನನ್ನವಳು. ನಿಮಗೆ ಕಾಣದವಳು... ಬಿಸಿಲಿದ್ದು ಮಳೆಬರುವಾಗ, ಪ್ರತಿ ಮಳೆಹನಿಯಲ...