ಮಿಣಕು ದೀಪ
ಕವಿದಿರುವ ಗಾಢಾಂಧಕಾರದಲ್ಲಿ ಮಣ್ಣ ಹಣತೆ ದೀಪ ಬೀಸುತ್ತಿರುವ ಬಿರುಗಾಳಿಯಲ್ಲಿ ಸಣ್ಣ ಹಣತೆ ದೀಪ ಮಂಜು ಕವಿದ ಮುಂಜಾವಿನಂತೆ ನನ್ನ ಪ್ರೀತಿ ದೀಪ ದೀಪ ಉರಿವುದೋ ... ದೀಪ ಅಳಿವುದೋ..?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Ashwini
ಕವಿದಿರುವ ಗಾಢಾಂಧಕಾರದಲ್ಲಿ ಮಣ್ಣ ಹಣತೆ ದೀಪ ಬೀಸುತ್ತಿರುವ ಬಿರುಗಾಳಿಯಲ್ಲಿ ಸಣ್ಣ ಹಣತೆ ದೀಪ ಮಂಜು ಕವಿದ ಮುಂಜಾವಿನಂತೆ ನನ್ನ ಪ್ರೀತಿ ದೀಪ ದೀಪ ಉರಿವುದೋ ... ದೀಪ ಅಳಿವುದೋ..?
ಕವನ ೧ : ಮುಗಿಲು ಬಿರಿದಿದೆ ನಿನ್ನ ಪ್ರೀತಿಗೆ ತೊಡಕು ಹರಿದಿದೆ ನಿನ್ನ ಪ್ರೀತಿಗೆ ವಷ೯ ಧಾರೆ ಸುರಿಸಿದೆ ನಿನ್ನ ಪ್ರೀತಿಗೆ ಕವನ ೨: ಮನಕ್ಕೆ ಬಂದ ಚದುರನೆ ಮನೆಗೆ ಎಂದು ಬರುವೆಯೋ ? ಬೆಳದಿಂಗಳನ್ನು ತಂದ ಚದುರ ಬೆರಳುಂಗುರವನ್ನು ಎಂದು ತರುವೆಯೋ ? ಮ...
ಕನ್ನಡ ವ್ಯಾಕರಣದ ಬಗ್ಗೆ ಮೂಹಿತಿ ಅಂತರ ಜಾಲದಲ್ಲಿ ಎಲ್ಲಿ ದೊರೆಯುತ್ತದೆ ?
ಎಕಾದೆ? ಕತ್ತಲೆಯ ಕಣ್ಣಲ್ಲಿ ಬೆಳಕಾಗಿ ನೀ ಬಂದೆ ಬತ್ತಲೆಯ ಬಾನಲ್ಲಿ ಚುಕ್ಕಿ ಚಂದ್ರಮನಾದೆ ಬಿತ್ತರ ಹೊಲದಲ್ಲಿ ಚಿಕ್ಕ ಸಸಿಯೂದೆ ಎಲ್ಲವಾಗಿ ಕಡೆಗೆ ಕಡುಕ್ರೂರಿ ಎಕಾದೆ? ಲೆಕ್ಕ ನನ್ನ ಜೀವನವೆಂಬ ಗಣಿತ ಪುಸ್ತಕದಲ್ಲಿ ಕೂಡು ಕಳೆಯುವ ಲೆಕ್ಕ... ಕೂಡಿದೆ...
ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ಕಾಡುತ್ತಿದೆ ನಿನ್ನ ಧ್ವನಿ ಕೇಳಲು ಮನ ಕಾತುರದಿಂದ ಕಾಯುತ್ತಿದೆ ಕ್ಷಣ ಕ್ಷಣವು ನಿಮಿಷದ ಹಾಗೆ ಭಾಸವಾಗುತ್ತಿದೆ ಪ್ರತೀ ನಿಮಿಷ ಘಂಟೆಗಳೆನ್ನಿಸುತ್ತಿದೆ ದಿನಗಳು ಯುಗಗಳೆನ್ನಿಸುತ್ತಿದೆ ನಿನ್ನ ಸ್ವರ ಕೇಳದ ದಿ...
ನಿನ್ನ ಮನೆ ಒಡತಿ ಮನ ಒಡತಿ ನಾನಾದರೆ ಗೆಳೆಯ ನನ್ನ ಮನದೊಡೆಯ ಒಡಲೊಡೆಯ ನೀನಲ್ಲವೇ ಗೆಳೆಯ ? ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ದಟ್ಟನೆ ಕವಿದು ಹರಿಯುತ್ತದೆ
ಮೌನ ಬಂಗಾರ ಮೌನ ಚಿನ್ನ ಆದರೆ ಮಾತು ಬಲು ಚೆನ್ನ ಮನದಾಳದ ದುಗುಡ ಮನದ ತಳಮಳ ಮಾತು ವಣಿ೯ಸದಾದಾಗ
"ಅಶೀವನಿ" this was the closest i could get for my name from tunga font symbols. ನನ ಲಾೄಪಟಾಪನಲಿ “ಬರಹ” install ಆಗೋವರೆಗು ಹೀಗೇ kastha padabeku
naanu blogspot nalli matte Lj nalli blog madddiene adre sampada nalli idu modalaneyadu. nanu baraha na download maadi kannada lipi nalli blog madabeku. :) idu test blog iddahage:)