ಕೈಗಾರಿಕಾ ಅಭಿವೃದ್ಧಿ.... ಎಂಬ ಭ್ರಾಮಕ ಜಗತ್ತಿನಲ್ಲೊಂದು ಸುತ್ತು....!
ರೈತರಿಗೆ ಉಚಿತ ವಿದ್ಯುತ್, ಗುಜರಾತ್ ಮಾದರಿಯಲ್ಲಿ ಕೈಗಾರಿಕೆ ಅಭಿವೃದ್ಧಿ, ಎನ್‌ಆರ್ಐ ಹೂಡಿಕೆಗೆ ಪೂರಕವಾಗಿ ವಿಶೇಷ ಎನ್‌ಆರ್ಐ ಘಟಕ... ಇದೆಲ್ಲವೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ "ಅನುಷ್ಠಾನ"ಕ್ಕೆ ತಂದಿರುವ ವಿಶೇಷ ನಿರ್ಣಯಗಳು...! ಇವೆಲ್ಲ ರಾಜ...