ಇದ್ದವರು ಮೂವರಲ್ಲಿ (ಎನ್.ದಿ ಎ, ಯುಪಿಎ ಮತ್ತು ತೃತೀಯ ರಂಗ ) ಉತ್ತಮರು ಯಾರು..?
ಚುನಾವಣೆ ಬಂದಾಗ ಮಾತ್ರ ಜನಸಾಮಾನ್ಯರನ್ನು ನೆನಪಿಸಿಕೊಳ್ಳುವ ನಮ್ಮ ರಾಜಕೀಯ ಮುತ್ಸದ್ಧಿಗಳು, ೫ ವರ್ಷ ಅಧಿಕಾರವಧಿಯಲ್ಲಿ ಒಮ್ಮೆಯೂ ನೆನಪಿಸಿಕೊಳ್ಳುವುದಿಲ್ಲ. ಹೀಗಿರುವಾಗ ಈ ಚುನಾವಣೆಯಲ್ಲಿ ಯಾರಿಗೆ ಮತ ಹಾಕುವುದು ಸೂಕ್ತವೆಂದು ನಿಮಗನ್ನಿಸುತ್ತೆ. ಸ...