ಮಾತುಗಳೇಕೆ ಸತ್ತು ಹೋದವು?
ಹತ್ತಿರವಿದ್ದರು ನಾವಿಬ್ಬರು ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ ನಡುವೆ ಸಾಗರದಷ್ಟು ಮೌನ ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ ನಿನ್ನ ಸನಿಹದಲ್ಲೂ ಏನಿದು ಹೊಸ ತರಹದ ವಿರಹ ಮಾತುಗಳೇಕೆ ಸತ್ತು ಹೋದವು? ನಿನ್ನ ತುಟಿಗಳ ಸಿಹಿ ಸ್ಪರ್ಶಕೆಎ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Vijay Abbigeri
ಹತ್ತಿರವಿದ್ದರು ನಾವಿಬ್ಬರು ಮನಸ್ಸುಗಳು ಹಿಂದಿರುಗಿ ನೋಡದಷ್ಟು ದೂರ ಸಾಗಿವೆ ನಡುವೆ ಸಾಗರದಷ್ಟು ಮೌನ ಅಲೆಯ ಅಬ್ಬರಕೆ ಮನದ ಶಾಂತಿ ಕದಡಿದೆ ನಿನ್ನ ಸನಿಹದಲ್ಲೂ ಏನಿದು ಹೊಸ ತರಹದ ವಿರಹ ಮಾತುಗಳೇಕೆ ಸತ್ತು ಹೋದವು? ನಿನ್ನ ತುಟಿಗಳ ಸಿಹಿ ಸ್ಪರ್ಶಕೆಎ...
ಅದೇನಾಯ್ತೋ ಗೊತ್ತಿಲ್ಲ ನಾನು ರಸ್ತೆಯ ಮಧ್ಯದಲ್ಲಿ ಬಿದ್ದು ಬಿಟ್ಟಿದ್ದೆ. ನನ್ನ ಕೈಯಲ್ಲಿದ್ದ ಬ್ಯಾಗ್ ಖಾಲಿಯಾಗಿತ್ತು. ರಸ್ತೆಯ ತುಂಬೆಲ್ಲ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ರಸ್ತೆಯ ತುಂಬೆಲ್ಲ ಹರಡಿದ ವಸ್ತುಗಳಲ್ಲಿ ಹೊಳೆಯುವ ನಕ್ಷತ್ರದಂತಹ...
ಕಾಲನ ಬಂಡಿಯನೇರಿ ಜ್ಞಾನದ ಜ್ಯೋತಿಯ ಬೆಳಗಿಸಿ ಪ್ರೀತಿಯ ಬಳಗವ ಕಟ್ಟಿ ಸತ್ಯದೂರಿನೆಡೆಗೆ ಪಯಣ ಹೊಸದೀ ದಾರಿ ಹೊಸದೀ ತಿರುವು ಸತ್ಯದ ಸುಳಿವಿಲ್ಲ ದ್ವೇಷವ ಬಿತ್ತುತ ಅನ್ಯಾಯವ ಬೆಳದಿಹರಿಲ್ಲಿ ಕಲ್ಲ ನಾಗರಕೆ ಹಾಲೆರೆಯುತ ನಿಜ ನಾಗರವ ಕಲ್ಲಲಿ ಜಜ್ಜಿಹರಿಲ...
ಮುಂಬಯಿಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮುಂಬೈ ಮತ್ತೊಮ್ಮೆ ಜಾತಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ. ನೂರಾರು ಅಮಾಯಕರ ಮಾರಣಹೋಮ ನಡೆದಿದೆ. ಹಿಂಸೆಯ ರುದ್ರ ನರ್ತನಕ್ಕೆ ತಾಯಿ ಭಾರತಿ ಬೆಚ್ಚಿ ಬಿದ್ದಿದ್ದಾಳೆ. ಎಲ್ಲಲ್ಲೂ ಈಗ ಸ್ಮಶಾನ...
ಕತ್ತಲೆಯ ರುದ್ರ ನರ್ತನಕ್ಕೆ ಬೆಳಕು ಸೋತು ಸುಣ್ಣವಾಗಿತ್ತು. ಬೆಳಕನ್ನು ನುಂಗಿ ನೀರು ಕುಡಿದ ಕತ್ತಲೆ ಗೆದ್ದ ಸಂಭ್ರಮದಲ್ಲಿ ಬೀಗುತ್ತಲಿತ್ತು. ಕತ್ತಲೆಯ ಆರ್ಭಟಕ್ಕೆ ತತ್ತರಿಸಿದ್ದ ಬೀದಿ ದೀಪಗಳು ತಮ್ಮ ಕೊನೆ ಉಸಿರು ಬಿಡುತ್ತಿರುವಂತೆ ಸಣ್ಣಗೆ ಉರಿಯ...