ವಾಯು ವಜ್ರ
ಬೆಂಗಳೂರು ಇಂಟಾರ್‍ನ್ಯಾಶನಲ್ ಏರ್‍ಪೋರ್ಟ್‍ಗೆ ಹೋಗಲು ಬಿಎಮ್‍ಟಿಸಿ ಸುಮಾರು 40 ವೋಲ್ವೋ ಬಸ್‍ಗಳನ್ನು ಬಿಟ್ಟಿದ್ದಾರೆ..ಈ ಬಸ್‍ಗಳ ಹೆಸರು 'ವಾಯು ವಜ್ರ'..ಈ 'ವಾಯು ವಜ್ರ' ಎಂದರೇನು? ಕೊನೆಯ ಮಾತು:ನಂಗೆ ವಜ್ರ ಎಂದು ಸರಿಯಾಗೆ ಹೇಳಲು ಬರುವುದಿಲ್ಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬೆಂಗಳೂರು ಇಂಟಾರ್‍ನ್ಯಾಶನಲ್ ಏರ್‍ಪೋರ್ಟ್‍ಗೆ ಹೋಗಲು ಬಿಎಮ್‍ಟಿಸಿ ಸುಮಾರು 40 ವೋಲ್ವೋ ಬಸ್‍ಗಳನ್ನು ಬಿಟ್ಟಿದ್ದಾರೆ..ಈ ಬಸ್‍ಗಳ ಹೆಸರು 'ವಾಯು ವಜ್ರ'..ಈ 'ವಾಯು ವಜ್ರ' ಎಂದರೇನು? ಕೊನೆಯ ಮಾತು:ನಂಗೆ ವಜ್ರ ಎಂದು ಸರಿಯಾಗೆ ಹೇಳಲು ಬರುವುದಿಲ್ಲ...
ಡಾ. ರಾಜ್‍ಕುಮಾರ್‍ಗೆ ದೇವಸ್ಥಾನ ಕಟ್ಟಬೇಕಂತೆ.ಡೆಕ್ಕನ್ ಹೆರಾಲ್ಡ್ ನ ಈ ವರದಿ ನೋಡಿ.http://www.deccanherald.com/deccanherald/apr192006/city2110502006418.asp
ಕನ್ನಡ ಚಲನ ಚಿತ್ರರಂಗ ಬದಲಾಗುತ್ತಿದೆ.ಇತ್ತೇಚೆಗೆ ಮಠ,೭ ಓ ಕ್ಲಾಕ್ ಮತ್ತು ಮೈ ಆಟೋಗ್ರಾಫ್ ನೋಡಿದ್ದೆ.ಪ್ರತಿಯೊಂದು ವಿಭಿನ್ನವಾಗಿತ್ತು.
"ಸ್ಟಾರ್ ವನ್" ಟೀವಿ ಚಾನೆಲ್‌ನಲ್ಲಿ ಬರುವ 'ಇಂಡಿಯನ್ ಲಾಫ್ಟರ್ ಚಾಲೆಂಜ್" ಎಂಬ ಹಾಸ್ಯ ಕಾರ್ಯಕ್ರಮದಿಂದ ಹೆಕ್ಕಿದ್ದು.
ನಿನ್ನೆ ಸಿಎನ್ಎನ್-ಐಬಿಎನ್‌ನಲ್ಲಿ ಕರ್ನಾಟಕದ ಮುಸ್ಲೀಮರ ಬಗ್ಗೆ ಒಂದು ಚಿಕ್ಕ ರಿಪೋರ್ಟ್ ಇತ್ತು. . ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಜನಪದ ಕವಿ ಎಸ್.ಕೆ.ಕರೀಮ್ ಖಾನ್ ಅವರು ನಾನು ಕನ್ನಡಿಗನೂ ಹೌದು , ಮುಸಲ್ಮಾನನು ಹೌದು ಎಂದರು.ಆಮೇಲೆ ಸಂತ ಶಿ...
ನಿನ್ನೆ ವಾರಣಾಸಿಯಲ್ಲಿ ಆದ ಬಾಂಬ್ ಸ್ಫೋಟದ ನಂತರ ನ್ಯೂಸ್ ಚಾನೆಲ್‍ಗಳು ರಾತ್ರಿಯಿಡಿ ಸ್ಪೋಟಕ್ಕೆ ಕಾರಣದ ಬಗ್ಗೆ ವಿಶ್ಲೇಷಣೆ ಮಾಡುತ್ತ ಇದ್ದರು.ವಿಶ್ಲೇಷಣೆಯಲ್ಲಿ ಹೊಸತೇನು ಇರಲಿಲ್ಲ.
ಇದು ಸಿನೆಮಾ ವಿಮರ್ಶೆ ಮಾಡುವ ಪ್ರಯತ್ನ ಅಲ್ಲ. 'ರಂಗ್ ದೇ ಬಸಂತಿ' ನಾನು ಇತ್ತೇಚೆಗೆ ನೋಡಿದ ಒಂದು ಒಳ್ಳೆಯ ಚಲನಚಿತ್ರ.ಸ್ಯೂ(Sue), ತನ್ನ ಅಜ್ಜನ ಡೈರಿಯನ್ನು ಆಧಾರವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳ ಕ...
ಕಡೆಗೂ ಧರಮ್ ಸಾಹೇಬರು ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟಿದ್ದಾರೆ :-) .ಕಾಂಗ್ರೆಸ್ ಒಂದು ಸೋನಿಯ ಕೃಪಾಪೋಷಿತ ಭಜನಾ ಮಂಡಳಿ.ಅಲ್ಲಿ ಯಾರಾದ್ರೂ ಕುರ್ಚಿ ಮೇಲೆ ಕೂತ್ರೆ ಅದಕ್ಕೆ ಸೋನಿಯಾ ಗಾಂಧಿನೇ ಕಾರಣ,ಕುರ್ಚಿಯಿಂದ ಎದ್ರೆ ಹೈಕಮಾಂಡ್ ಆದೇಶವೇ ಕಾರ...
ವೀಕೆಂಡ್ ಬಂದಿದೆ.ಎಂದಿನಂತೆ ಗೆಳೆಯರ ಜೊತೆ ಬೀರು(beer) ಕುಡಿಯುವ ಪ್ರೋಗ್ರಾಮ್ ಇದೆ.ಹಾಗೇ ಕನ್ನಡ ಸಿನಿಮಾ ನೋಡುವ ಅಂತನೂ ಯೋಚಿಸ್ತಾ ಇದ್ದೆ.ಕಳೆದ ಎರಡು ವಾರಗಳಲ್ಲಿ ರಿಲೀಸ್ ಆದ ಕನ್ನಡ ಸಿನಿಮಾಗಳನ್ನು ನ್ಯೂಸ್ ಪೇಪರ್ ನಲ್ಲಿ ನೋಡಿದ ಮೇಲೆ,ಈಗ ಸಿನ...
ಕೊನೆಗೂ ಬಿಹಾರಕ್ಕೆ ಲಾಲುವಿನಿಂದ ಮುಕ್ತಿ ಸಿಕ್ಕಿದೆ.ಆದ್ರೆ ಬಿಹಾರಕ್ಕೆ ಒಳ್ಲೆಯ ಆಡಳಿತ ಸಿಗಬಹುದೆ?
ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.ತಪ್ಪಾಗಿದ್ರೆ ಕ್ಷಮಿಸಿ .ತಪ್ಪನ್ನು ತೋರಿಸಿ,ತಿದ್ದಿಕೊಳ್ಳುತ್ತೇನೆ.