ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಘು ಧರ್ಮೇಂದ್ರ
ರ

ರಘು ಧರ್ಮೇಂದ್ರ

raghuonlife

೫ ಲೇಖನಗಳು ೪,೭೭೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಪೆದ್ದುಗುಂಡನ ರಗಳೆ - ೪

ಜನ ೨೧ ಬ್ಲಾಗ್ ೯೯೯ ವೀಕ್ಷಣೆ

ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ ಸಿರಿದೇವಿ ಬರುವಳು - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೩

ಜನ ೧೯ ಬ್ಲಾಗ್ ೧,೦೭೨ ವೀಕ್ಷಣೆ

ನಭದ ಆಳೆತ್ತರ ಉದ್ದಗಲಗಳುಂಟೆ ಅರಿವಿನ ಹರವು ಅದಕೆ ದುಪ್ಪಟ್ಟು ಕಲಿಕೆ ಪಥ ಅಂತ್ಯವಿಲ್ಲದ ಪಯಣ ಜ್ಞಾನದಾಹ ಚಿರಕಾಲ - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೨

ಜನ ೧೯ ಬ್ಲಾಗ್ ೯೧೩ ವೀಕ್ಷಣೆ

ಒಂದೊಮ್ಮೆ ಎಲ್ಲೆಡೆ ಬೆಳಕ ಕುಡಿಮಿಂಚು, ತಾಮಸದ ಕರಿ ನೆರಳ ಸರಿಯಿತು ಸಂಚು. ಕತ್ತಲೆಯ ಸುಖಭೂತ ನರಳಿ ಬಸವಳಿಯೆ, ದೀಪ ಜ್ಯೋತಿ ಅರಳಿತು - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೧೮

ಜನ ೧೮ ಬ್ಲಾಗ್ ೯೦೬ ವೀಕ್ಷಣೆ

ಪಗಡೆ ರಂಗದಿ ಎಲ್ಲವನು ಸೋತ ರಣ ರಂಗದಿ ಗೆದ್ದ, ಎಲ್ಲವನು. ಅಲ್ಲಿ ಮಾನ, ಇಲ್ಲಿ ಜೀವವೇ ಪಣ ! ಎರಡೂ ಜೂಜಿನಾಟ- ಪೆದ್ದುಗುಂಡ