ಕತ್ತಲ ಹಾಡುಗಳು
ನಿಮ್ಮ ಪಾಡಿಗೆ ನೀವಿದ್ದರೂ..ಈ ಕತ್ತಲು ನಿಮ್ಮನ್ನ ಕಾಡುತ್ತದೆ .. ನಿಘೂಢ ಆಕಾಶದ ಕಪ್ಪಿನ ಬೆಳಕನ್ನುಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !! ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆಆದರೆ ಇಲ್ಲೊಬ್ಬ ಹೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kirana85
ನಿಮ್ಮ ಪಾಡಿಗೆ ನೀವಿದ್ದರೂ..ಈ ಕತ್ತಲು ನಿಮ್ಮನ್ನ ಕಾಡುತ್ತದೆ .. ನಿಘೂಢ ಆಕಾಶದ ಕಪ್ಪಿನ ಬೆಳಕನ್ನುಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !! ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆಆದರೆ ಇಲ್ಲೊಬ್ಬ ಹೊ...
ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ ಸುತ್ತುವರಿಯುತ ಅವಳ ಕಾಣಿಸುವುದು ಅವಳೆದುರು ಬಂದಾಗ ಮಾತಿರದೆ ಮೌನದಲಿ ಕಣ್ಣ ನೀಲಿಯೇ ನನ್ನ ಮೀಯಿಸುವುದು ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ ಮರೆತು ಹೋಗುವುದೆನ್ನ ಕನಸ ಬುತ್ತಿ ಬೇಸರವೇ ಜಾರುವುದು ಅವಳ ಸಾ...
೧ ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು ಈ ಹಕ್ಕಿ ಎಸ್ಟೊಂದು ಚೆನ್ನ ಪ್ರಕೃತಿದೇವಿಗೆ ನನ್ನದೊಂದು ನಮನ ಅಷ್ಟು ಸ್ನೇಹಿಯೇ ನಾನು ? ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ...
ಒಂದು ತಿಂಗಳ ಹಿಂದೆ ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ !! ಇಲ್ಲೇ ಹಾದಿಯಲ್ಲಿ ನಡೆಯುತ್ತಿದ್ದಾಗ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದೆ , ಮರವೋ ಕಂಬವೋ ತಿಳಿಯಲಿಲ್ಲ .... ಈಗ ನೆಲದ ಮೇಲೆ ನಡೆಯುವುದು ಕಲಿಯುತ್ತಿದ್ದೇನೆ !! ಈಶ್ವರ ಭಟ್ "ಕಿರಣ...