ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಂಜುನಾಥ್ ಕುಣಿಗಲ್
ಮಂಜುನಾಥ್ ಕುಣಿಗಲ್

ಮಂಜುನಾಥ್ ಕುಣಿಗಲ್

manjunath.kunigal

೧೦ ಲೇಖನಗಳು ೪,೨೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು -೫

ಏಪ್ರಿಲ್ ೧೩ ಲೇಖನ ೧,೧೪೯ ವೀಕ್ಷಣೆ

ಕಂದಹಾರ್ ಏರ್ ಬೇಸ್ ಎಂಬ ಯುದ್ಧ ನಗರಿ : ಉಸಿರು ಬಿಗಿ ಹಿಡಿದುಕೊಂಡೇ ಜರುಗಿದ ಪ್ರಯಾಣ ಮುಕ್ತಾಯ ಹಂತಕ್ಕೆ ಬಂದಿತ್ತು. ಕಂದಹಾರ್ ನಿಲ್ದಾಣದಲ್ಲಿ ಇನ್ನೇನು ಕೆಲ ನಿಮಿಷಗಳಲ್ಲಿ ಇಳಿಯುತ್ತಿದ್ದೇವೆಂಬ ಸಂದೇಶ ಕಾಕ್-ಪಿಟ್ ನೆಡೆಯಿಂದ ಬಿತ್ತರವಾಗುತ್ತಿತ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪

ಡಿಸೆಂ ೧೩ ಲೇಖನ ೨,೩೪೬ ವೀಕ್ಷಣೆ

http://sampada.net/article/24590 - ಭಾಗ ೦೧ http://sampada.net/article/24910 - ಭಾಗ ೦೨ http://sampada.net/article/28021 - ಭಾಗ ೦೩ ಭಾಗ - ೦೪ ಚೆಕ್ ಪೋಸ್ಟ್ ಗೆ ಹೊಂದಿಕೊಂಡಂತಿದ್ದ ಆಳೆತ್ತರದ ಕಾಂಕ್ರೀಟ್ ಗೋಡೆಯ ಸರಹದ್ದನ್ನ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೩

ಸೆಪ್ಟೆಂ ೨೧ ಪುಟ ೯೧ ವೀಕ್ಷಣೆ

http://sampada.net/article/24590 - ಭಾಗ - ೦೧ http://sampada.net/article/24910 - ಭಾಗ - ೦೨ ಭಾಗ - ೦೩ನಿಗದಿಯಾಗಿದ್ದ ಕಾಬುಲ್-ಕಂದಹಾರ್ ISAF-73 ನ್ಯಾಟೊ ಮಿಲಿಟರಿ ವಿಮಾನ ಕೆಲ ಸುರಕ್ಷತಾ ಕಾರಣದ ನೆಪವೊಡ್ಡಿ ರದ್ದಾಗಿತ್ತು. ಕಂದಹಾ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೨

ಏಪ್ರಿಲ್ ೧೮ ಪುಟ ೯೫ ವೀಕ್ಷಣೆ

ಮೊದಲ ಭಾಗ ಇಲ್ಲಿದೆ.. http://sampada.net/article/24590 ೨ನಗರದ ಪ್ರಮುಖ ರಸ್ತೆಯಲ್ಲಿದ್ದೆವು. ರಸ್ತೆ ಮಧ್ಯದಲ್ಲಿ ಪ್ರಥಮ ಬಾರಿ ಒಬ್ಬ ಹೆಂಗಸನ್ನು ನೋಡಿದೆ. ನೀಲಕಾಶ ಬಣ್ಣದ ಮಾಸಲು ಬಟ್ಟೆಯ ಬುರ್ಖಾಧಾರಿ. ಮುಡಿಯಿಂದ ಪಾದದವರೆಗೆ ಏನೂ ಕಾಣಿಸದ...

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೧

ಮಾರ್ಚ್ ೨೯ ಪುಟ ೯೪ ವೀಕ್ಷಣೆ

ನಿನ್ನೆಯ ಆ ಮಿಲಿಟರಿ ವಿಮಾನ ಪ್ರಯಾಣದ ಆಯಾಸ ಇನ್ನೂ ತಗ್ಗಿರಲಿಲ್ಲವಾದ್ದರಿಂದ, ಹಾಸಿಗೆಯಿಂದ ಏಳಲಾಗದ ಬ್ರಹ್ಮಾಂಡಾಲಸ್ಯದಿಂದಲೇ ಇನ್ನೂ ಕೋಳಿ ನಿದ್ದೆಯಲ್ಲಿಯೇ ಇದ್ದೆ. ಕರೆಗಂಟೆ ಕಿರ್ರ್ ಅನ್ನುತಿತ್ತು. ಅರೆಗಣ್ಣಿಂದಲೇ ಸುತ್ತ ಕತ್ತಾಡಿಸಿದೆ. ಗೋಡೆ...

ನಾಮ....!

ಜನ ೧೮ ಪುಟ ೧೩೪ ವೀಕ್ಷಣೆ

ಇಲ್ಲಿ ನಾನು ’ನಾಮ’ ಅಂದಿದ್ದು ಒಂದೋ ಇಲ್ಲಾ ಮೂರೋ, ಅಡ್ಡವೋ ಇಲ್ಲಾ ಉದ್ದದ್ದೋ, ಬಿಳಿಯದೋ ಅಥವಾ ಕೆಂಪನೆಯದೋ ಅಲ್ಲ. ’ನಾಮ’, ’ನಾಮಧೇಯ’ ಅರ್ಥಾತ್ ಹೆಸರಿನ ಬಗ್ಗೆ ಅಷ್ಟೆ. ಧರ್ಮಸ್ಥಳ ಮಂಜುನಾಥನ ಕೃಪೆಯಿಂದ(!?) ಹುಟ್ಟಲಿದ್ದ ನನಗೆ ಹುಟ್ಟೋಕ್ ಮುಂಚೇ...

ಗೂಳೂರಿನ ಮುಸ್ಸಂಜೆಯ ಕಥಾ ಪ್ರಸಂಗ...೧

ಡಿಸೆಂ ೨೪ ಪುಟ ೬೩ ವೀಕ್ಷಣೆ

(ಇದೊಂದು ನೈಜ ಘಟನೆಯನ್ನಾಧರಿಸಿದ ಕಥೆ. ಸುಮಾರು ಅರವತ್ತೈದು ವರ್ಷಗಳ ಹಿಂದೆ ನನ್ನ ತಂದೆಯ ಹುಟ್ಟೂರಾದ ಗೂಳೂರೆಂಬ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿತ್ತಂತೆ. ತಮ್ಮ ಜೀವನದ ಸ್ವಾರಸ್ಯ ಅನುಭವಗಳನ್ನು ಅತಿ ರೋಚಕವಾಗಿಯೇ ನಮ್ಮಲ್ಲಿ ಹಂಚಿಕೊಳ್ಳುತ್ತಿದ್...

ಚೂಟಿ-ಚುಟುಕು

ಜೂನ್ ೧೩ ಪುಟ ೬೧ ವೀಕ್ಷಣೆ

ಹುಬ್ಳಿ-ಧಾರವಾಡದ ಕಡೆಯ ಕನ್ನಡ ಭಾಷೆಯ ಸವಿಯನ್ನ ಉಂಡವರಿಗೇ ಗೊತ್ತು. ಆ ಭಾಷೆಯಲ್ಲಿನ ಸೊಗಡಿನ ಚೆಂದವಂತೂ ಕೇಳಿಯೇ ಸವಿಯಬೇಕು. ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾ ಕಂಡ ಉತ್ತರ ಕರ್ನಾಟಕದ ಒಡನಾಡಿಗಳು ಬಹಳಷ್ಟು ಮಂದಿ. ನನಗಾಗ ಹೊಸದೇ ಎನ್ನು...

"ದೈವಮ್ ಮಾನುಷ ರೂಪೇಣಾ" ಇದು ನಿಜಾನ? ನನ್ನೊಂದು ಅನುಭವ..

ಮೇ ೨೮ ಪುಟ ೯೨ ವೀಕ್ಷಣೆ

ವೃತ್ತಿ ಜೀವನದ ಏರು ಮಜಲುಗಳೆಂಬ ಬಿಸಿಲ್ಗುದುರೆಯನ್ನರಸಿ ಅಲೆದಾಡುತ್ತಾ ಹೈದರಾಬಾದ್ ನಗರದವರೆಗೆ ಬಂದಿದ್ದ ದಿನಗಳವು. ಅದೊಂದು ದಿನ ಎಂದಿನಂತೆ ಮಿಂಚಂಚೆಯ ಬಾಗಿಲನ್ನು ತೆರೆದಾಗ ಕಂಡಿದ್ದು, "ನಿಮ್ಮನ್ನು ನೇರ ಸಂದರ್ಶನಗೋಸುಗ 'ನವಿ ಮುಂಬೈನ ಖರ್ಗರ್...

ನನ್ನ ಪ್ರಥಮ ವಿದೇಶಿ ಯಾತ್ರೆಯ ಹೀಗೊಂದು ಅನುಭವ...!!

ಏಪ್ರಿಲ್ ೧೭ ಪುಟ ೭೬ ವೀಕ್ಷಣೆ

ಇದನ್ನ ಅನುಭವ ಕಥನ ಅನ್ನಬೇಕೋ ಅಥವಾ ಪ್ರವಾಸ ಕಥನ ಅನ್ನಬೇಕೋ ಅನ್ನೋ ಗೊಂದಲದೊಂದಿಗೇ ನನ್ನ 'ಗೊಂದಲ ಪೂರ್ಣ' ಪ್ರಥಮ ವಿದೇಶಿ ಯಾತ್ರಾನುಭಾವವನ್ನ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ...