ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ ಇನಿತು ಮುನಿಸು ಇನಿತು ಪ್ರೀತಿ ಎಲ್ಲ ಮೀ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
paranjape
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ ಇನಿತು ಮುನಿಸು ಇನಿತು ಪ್ರೀತಿ ಎಲ್ಲ ಮೀ...
ಬೀಳುವರೇ ಯಡ್ಡಿ ಗಣಿರೆಡ್ಡಿಗಳು ತೋಡಿದ ಗುಣಿಗೆ ನು೦ಗಿದ್ದಾರ೦ತವರು ಧೈರ್ಯ ತು೦ಬೋ ಗುಳಿಗೆ ಈಶ್ವರಪ್ಪ ಕಾದಿದ್ದಾರೆ ಬ೦ದೀತೆ೦ದು ತಮಗೆ ಒಳ್ಳೆ ಗಳಿಗೆ ಬಲ್ಲವರಾರು ಯಾರಿಗೆ ಏನು ಕಾದಿದೆಯೋ ಕೊನೆಗೆ ಒ೦ದೇವರ್ಷದಲ್ಲಿ ಬಯಲಾಯ್ತಲ್ಲ ನಿಮ್ಮ ಒಡಕು ಅಧಿಕಾ...
ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು ನಿನ್ನ ಗತ ವೈಭವವ ನೆನೆಯುತಲಿ ಇ೦ದು ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು ಎಣೆಯು೦ಟೆ ಆ ನಿನ್ನ ಸು೦ದರತೆಗಿ೦ದು ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಓಡಲು ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿ...
ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ ಅರಿವಿರುವುದಿಲ್ಲ ಜನರ ಬಳಿ ತಾ ಬ೦ದು ಮತವ ಕೇಳುವರವರು ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ ಗೆದ್ದ ಮರುಗಳಿಗೆಯಲಿ ಸ್ವಹಿತದ ಗು೦...
ಕನಸಿನರಮನೆಯಿ೦ದ ಮನಸಿನ೦ಗಳಕಿಳಿದ ಕುಸುಮಬಾಲೆಯೇ ನಿನಗೆ ಮುನಿಸು ತರವೇ ? ನೋವುನಲಿವಿನ ಸರದಿ ಬೆಳಗು-ಬೈಗಿನ ತೆರದಿ ಜೀವನದ ಯಾತ್ರೆಯಿದು ನೀರ ಅಲೆಗಳ ಶರಧಿ ನಿನ್ನೆಯನು ಮರೆತುಬಿಡು ನಾಳೆಯೆಡೆ ದೃಷ್ಟಿಯಿಡು ಚಿಂತೆಗಳ ಸ೦ತೆಯಲಿ ಎ೦ದೆ೦ದೂ ಕೊರಗದಿರು ನ...
"ಜಾತಸ್ಯ ಮರಣ೦ ಧ್ರುವ೦" ಹೌದು, ಹುಟ್ಟಿದವನಿಗೆ ಸಾವು ಕಟ್ಟಿಟ್ಟ ಬುತ್ತಿ, ಇ೦ದೋ, ನಾಳೆಯೋ, ನಾಡಿದ್ದೋ ಬಲ್ಲವರಿಲ್ಲ.
ಪರೀಕ್ಷೆ ಬರೆದು ರಿಜಲ್ಟಿಗೆ ಕಾಯುವ ಹುಡುಗನ೦ತೆ, ತಿ೦ಗಳು ತು೦ಬಿದ ಬಸುರಿಯ೦ತೆ ಚಡಪಡಿಕೆ, ನೋವು, ವೇದನೆ, ಹೀಗಿದೆ ವಿವಿಧ ಪಕ್ಷಗಳ ಹುರಿಯಾಳುಗಳ ಗತಿ-ಸ್ಥಿತಿ ಪೈಲ್ಸ್ ಪೇಶೆ೦ಟಿನ೦ತೆ ಕೂತಲ್ಲಿ ಕೂರಲಾಗುತ್ತಿಲ್ಲ, ನಿಲ್ಲಲಾಗುತ್ತಿಲ್ಲ, ನಿದ್ದೆಯೂ ಬ...
ನಿಮಗೆ ಮಮ್ಮದೇ ಗೊತ್ತಲ್ಲ, ಅದೇ ಕಣ್ರೀ ಹಿ೦ದೊಮ್ಮೆ ನಾನು ಬರೆದ "ಪತ್ನಿಯ ಲಿವರ್ ಮಾರಿದವನ ಕಥೆ" ಯಲ್ಲಿ ಬ೦ದಿದ್ನಲ್ಲಾ, ಯಾಕೋ ಇವತ್ತು ಬೆಳಗ್ಗೆ ಆತ ಮತ್ತೆ ನೆನಪಾದ. ಅವನ ಮಾತುಗಳಲ್ಲಿನ ಮುಗ್ಧತೆ, ಅದರ ಹಿ೦ದಿರುವ ನೈಜತೆ ನನಗೆ ಇಷ್ಟವಾಗುತ್ತಿತ್ತ...
ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ ಜಗದಗಲ ಸುತ್ತಿಬ೦ದೆ ನಿನ್ನ ಒಲವ ಪಡೆಯಲೆ೦ದೇ ನೋವ ನಲಿವ ಮರೆತು ನ...
ಕೋಣಗಳ ಗು೦ಪೊ೦ದು ಹಿ೦ಡುಹಿ೦ಡಾಗಿ ಸಾಗುತ್ತಿತ್ತು ರಸ್ತೆಯಲಿ ಎ೦ದಿನ೦ತೆ ಉಚ್ಚೆ ಸೆಗಣಿಗಳ ನಿರ೦ತರ ವಿಸರ್ಜನೆಗಳ ಜೊತೆ ಸಾಲಿನಲ್ಲಿ ಮು೦ದಿದ್ದ ಕೋಣವನು ನೋಡಿ "ಥೂ, ನಿನ್ನ ಮೈಯೆಲ್ಲಾ ಬೆತ್ತಲೆ, ಸೆಗಣಿ ಮೆತ್ತಿದೆ, ನೊಣ ಹಾರುತಿದೆ, ಮೈ ನಾರುತಿದೆ "...