ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Venkatesha B P
V

Venkatesha B P

venki

೧ ಲೇಖನಗಳು ೬೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಲ್ಲೆಯ ಒಡನಾಟ

ಏಪ್ರಿಲ್ ೨೦ ಬ್ಲಾಗ್ ೬೬೨ ವೀಕ್ಷಣೆ

ಸ್ನೇಹಿತರೆ ಇಲ್ಲಿ ನಾನು ನನ್ನ ಮೊದಲ ಸಣ್ಣ ಕವನವನ್ನು ಬರೆಯುತ್ತಿರುವೆನು. ಇದರಲ್ಲಿ ಶೃಂಗಾರ ರಸದ ಬಳಕೆಯಿದೆ. ದಯವಿಟ್ಟು ತಪ್ಪಿದ್ದರೆ ತಿಳಿಸಿ. ಕವನ : ಮಾಗಿಯಾ ಚಳಿಯಲಿ ಮುತ್ತಿನಾ ಮಳೆಯಲಿ ತೇಲಾಡಿದೆನ್ನ ತನು-ಮನ ಆ ನಿನ್ನ ಬಿಸಿಯಪ್ಪುಗೆಯಲಿ