ಕೆ.ಎಸ್.ಟಿ.ಡಿ.ಸಿ - ಕರ್ನಾಟಕ ಪ್ರವಾಸೊದ್ಯಮ ನಿಗಮದ ಟ್ಯಾಕ್ಸಿಗಳು
ಬೆಂಗಳೂರು ಅಂತರರಾಷ್ತ್ರೀಯ ವಿಮಾನ ನಿಲ್ದಾಣ ಪಾರಂಭವಾಗಿ ಒಂದು ವರ್ಷಕ್ಕೂ ಹುಚ್ಚು ದಿನಗಳಾದುವು. ಆಡಳಿತಾತ್ಮಕವಾಗಿ ಉದ್ಘಾಟನೆ ಆಗಲೇ ಇಲ್ಲ. ಸರ್ಕಾರ ಸಮೇತ ಎಲ್ಲರೂ ಮರೆತೇಹೋಗಿದ್ದಾರೆ. ಹಳೆಯ ವಿಮಾನ ನಿಲ್ದಾಣವನ್ನೇ ನಂಬಿ ಬದುಕುತ್ತಿದ್ದ ಜನರನ್ನೂ...