ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ ಮಹೇಂದ್ರಕರ್
ಶ

ಶ್ರೀನಿವಾಸ ಮಹೇಂದ್ರಕರ್

srinima

೬ ಲೇಖನಗಳು ೩,೮೯೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬೆಳಕೇ ಇಲ್ಲದ ಬಾಂದಳದಲ್ಲಿ

ಅಕ್ಟೋ ೨೫ ಕವನ ೪೫೨ ವೀಕ್ಷಣೆ

ಚಂದಿರ ವಂಚಿತ ತಾರೆಗಳು ಅವ ಕ್ಷೀಣಿಸೋ ಘಳಿಗೆಗೆ ಕಾದಿಹವು ಬೆಳಕೇ ಇಲ್ಲದ ಬಾಂದಳದಲ್ಲಿ ಬೀಗುವ ಕನಸನು ನೋಡಿಹವು ಕನಸು ನನಸಾಗುವ ಈ ದಿನದಂದು ಏಕೆ ಕಾಡಿದೆ ನಿಮ್ಮ, ಮಾತ್ಸರ್ಯದ ಛಾಯೆ? ಬೆಳಕಿನೂರ ದೀಪಗಳು ಬೆಳಗುವ ಪರಿಯು ನಿಮ್ಮಲ್ಲಿ ಈರ್ಷೆಯಾ ಮನೆ ಕ...

ಸಂಕ್ರಾಂತಿ ಶುಭಾಶಯಗಳು

ಜನ ೧೫ ಕವನ ೧,೪೬೪ ವೀಕ್ಷಣೆ

ಧನುವಿನಿಂದ ಮಕರದೊಳಗೆ ನಡೆದ ಸೂರ್ಯನು ಧರೆಯ ಛಳಿಯ ನೀಗಿಸಲು ಯಾತ್ರೆ ಹೊರಟನು ಉತ್ತರಾಯಣದ ಪ್ರಖರ ಬೆಳಕ ಉಡುಗೊರೆ ಹೆಚ್ಚು ಹಗಲು ಹೆಚ್ಚು ಬೆಳಕು ಹೊಳೆವುದೀಧರೆ ಗದ್ದೆಯಲ್ಲಿ ರಾಶಿ ಹಾಕಿ ಕುಣಿದು ನಲಿಯುವ ಎಳ್ಳು ಬೆಲ್ಲ ಮೆದ್ದು ಮನದ ಪಿತ್ತ ಕಳೆಯುವ...

ನಿದ್ರೆ ಬಾರದ ದಿನಗಳು

ಡಿಸೆಂ ೧೧ ಕವನ ೭೦೬ ವೀಕ್ಷಣೆ

ಎದೆಯ ಬಡಿತವ ಕಹಳೆಯಾಗಿಸಿ ಮನದ ಕಡಲಲಿ ಅಲೆಗಳೆಬ್ಬಿಸಿ ಕ್ಷಣಿಕವಾದರು ಬುದ್ದಿ ಮರೆಯದ ಹತ್ತು ಹಲವು ಕ್ಷಣಗಳು ಬಂದುಹೋದವು ಹುಟ್ಟಿನಿಂದಲಿ ನಿದ್ರೆ ಬರದಾ ದಿನಗಳು ಆ ನಿದ್ರೆ ಬಾರದ ದಿನಗಳು ಮಾತು ಬಾರದ ಮೂಕ ಮನಸದು ಕಣ್ಣ ತೆರೆದು ಜಗಕೆ ಬರುವುದು ಜಗದ...

ನನ್ನ ಬಾಲ್ಯದಾ ಯುಗಾದಿ

ಮಾರ್ಚ್ ೨೧ ಪುಟ ೪೮ ವೀಕ್ಷಣೆ

ಬೀಸುಕಲ್ಲಿನ ಸದ್ದು, ಹುರಿಗಡಲೆಯ ಘಮ ಘಮಎರೆಡೂ ಸೇರಿದ ದಿನವೇ ನನ್ನ ಬಾಲ್ಯದಾ ಯುಗಾದಿಶ್ಯಾವಿಗೆ ಹಾಲಿನ ನಡುವೆ ಬೇವಿನ ಪುಡಿ ಸಕ್ಕರೆತಟ್ಟೆಗೆ ಜಾರಿದ ದಿನವೇ ನನ್ನ ಬಾಲ್ಯದಾ ಯುಗಾದಿಕಣ್ಣು ಮಂಜಿರುವವರಿಗೆ, ಕಾಣದಾ ಚಂದ್ರನಾಬೆರೆಳಿಟ್ಟು ತೋರಿದ ದಿನ...

ನೀ ಬರೆದ ಕಾದಂಬರಿ

ಜೂನ್ ೦೨ ಬ್ಲಾಗ್ ೬೫೭ ವೀಕ್ಷಣೆ

ನೀ ಬರೆದ ಕಾದಂಬರಿ ಹಾಡುವಾ ಬಯಕೆಯು ಕಿವಿಗೊಟ್ಟು ಕೇಳುವೆಯಾ ಹಕ್ಕಿಮರಿಯೇ ನೂರು ಚುಕ್ಕಿಗಳ ನಡುವೆ ನಗುವ ಚಂದಿರ ಮೊಗವ ಮನದೊಳಿರಿಸಿ ಹಾಡಿರುವೆ ಕೇಳು ಸಿರಿಯೇ ದಿಕ್ಕು ದಿಕ್ಕುಗಳ ದಾಟಿ ಹಾರಿಬಂದೆವು ನಾವು ಸೇರಿದೆವು ತಂಪಾದ ತಂಗುದಾಣ ಬೆರೆಯದಾ ಅರಿ...