ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shreelakshmi Sudhindra
Shreelakshmi Sudhindra

Shreelakshmi Sudhindra

೫ ಲೇಖನಗಳು ೨೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಆರೋಗ್ಯ

ಸೆಪ್ಟೆಂ ೦೮ ಬ್ಲಾಗ್ ೩೨ ವೀಕ್ಷಣೆ

ಅನಾನಸ್: ಗಂಟಲಿನ ತೊಂದರೆ, ನೆಗಡಿ, ಮೂಲವ್ಯಧಿ, ಹೊಟ್ಟೆ ತೊಳೆಸುವಿಕೆ, ರಕ್ತ ಹೀನತೆ, ತಲೆ ಸುತ್ತು ಸಮಸ್ಯೆಗಳಿಗೆ ಆನಾನಸ್ ಜೊತೆ ಸಲ್ಪ ಕಾಳು ಮೆಣಸು ಪುಡಿ ಮಾಡಿ ಸೇರಿಸಿ ಸಲ್ಪ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .

ನಿಮ್ಮ ಚರ್ಮ ಹೊಳೆಯಲು

ಆಗಸ್ಟ್ ೦೮ ಬ್ಲಾಗ್ ೫೪ ವೀಕ್ಷಣೆ

ನಿಮ್ಮ ಚರ್ಮ ಹೊಳೆಯಲು ರಾತ್ರಿ ೩ ಅಥವ ೪ ಬಾದಾಮಿಯನ್ನು ನೆನೆಸಿ, ಏದ್ದ ನಂತರ ಸಿಪ್ಪೆ ತೆಗೆದು ತಿನ್ನಿ, ನಿಮ್ಮ ಚರ್ಮ ಹೊಳೆಯುತ್ತದೆ.

ಬೇಲ್ ಪುರಿ

ಜುಲೈ ೨೪ ಬ್ಲಾಗ್ ೫೦ ವೀಕ್ಷಣೆ

ನನ್ನ ತಮ್ಮನ ಮನೆಯಲ್ಲಿ ಕಂಡುಕೊಂಡ ಸವಿರುಚಿ. ನನಗೂ ಮನೆಯಲ್ಲಿ ಮಾಡಿ ನೋಡಬೇಕು ಅನಿಸಿತು. (ಇದು ಸಂಪದದಲ್ಲಿ ನನ್ನ ಮೊದಲ ಬ್ಲಾಗ್ ಬರಹ ಕೂಡ)