ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕುಂದೂರು ಅಶೋಕ್
ಕ

ಕುಂದೂರು ಅಶೋಕ್

kundurashok

೪ ಲೇಖನಗಳು ೪೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಸರ್ವಶಕ್ತ

ಜೂನ್ ೨೦ ಪುಟ ೫೫ ವೀಕ್ಷಣೆ

ರವಿಯು ಏನೇ ಉದಿಸುವೇನೆ ಕೆಂಪುಕಿರಣ ನಿನದೇನೇ? ಅಂಧಕಾರದ ಜನಕ ನೀನು ಬೆಳಕು ನೀಡಿ ಜಗಕೆ ಹೆಗಲು ನೀಡಿದೆ ಎಲೆಯ ಮೇಲೆ ಮುತ್ತಿನಂತ ಇಬ್ಬನಿ ಕೆಂಪುಕಿರಣ ಬೆಳ್ಳಿ ಬೆಳಕಾಯಿತೇ? ನಿನ್ನ ಮನೆಯ ಬೆಂಕಿ ಬೆಳಕು ನಮಗೆ ಇಲ್ಲಿ ಹಗಲು ಸುಗ್ಗಿಯಾಯಿತು ಯಾರ ಅಣತಿ...

ಆತ್ಮಹತ್ಯೆ

ಜೂನ್ ೨೦ ಪುಟ ೩೭ ವೀಕ್ಷಣೆ

ಅಪ್ಪ, ನೀನೆಷ್ಟು ಬೆವರು ಸುರಿಸಿ ನೀರು ಹರಿಸಿ ಪೈರು ಬೆಳೆಸಿದೆ, ಒಂದು ಬಿಲ್ಲೆ ಕಾಸು ಸರಕಾರದಿಂದ ಸಾಲ ಮಾಡಲಿಲ್ಲ, ನೀ ಶೂಲಕ್ಕೇರಲಿಲ್ಲ! ಈಗ ಹಾಗಿಲ್ಲ ನೋಡು, ಹೊಲದ ಬೀಜ ಮೊಳಕೆಯೊಡೆಯುತ್ತಿಲ್ಲ, ಬದುವಿನ ಮರ ಹಸಿರು ತೋರಣ ಕಟ್ಟಿಲ್ಲ, ಗಿಳಿಗಳು ಹಾ...

ಮಾವಿನ ಮರ ಮತ್ತು ನಾನು

ಜೂನ್ ೧೯ ಪುಟ ೬೩ ವೀಕ್ಷಣೆ

ನನ್ನೂರ ಮುಂದೆ ಮಾವಿನಗಿಡ ನಾನು ಹುಟ್ಟುವಾಗಲೇ ಹುಟ್ಟಿ ನೀರು ಗೊಬ್ಬರವೆಲ್ಲಾ ತಾನೇ ಪಡೆದುಕೊಂಡು ನನ್ನ ಹಾಗೇ ಮೇಲೆ ಮೇಲೆ ಬೆಳೆದು ಟಿಸಿಲೊಡೆದು ಎಲೆಬಿಟ್ಟು ಬೆಳೆಯುತ್ತಿತ್ತು ಒಂದೆರಡು ವರ್ಷಗಳಲ್ಲಿ ರೆಂಬೆ-ಕೊಂಬೆ ಹೂವು, ಕಾಯಿ, ಹಣ್ಣುಗಳಿಂದ ತುಂ...

ಎಂ.ಜಿ. ರಸ್ತೆ ಮತ್ತು ಗಾಂಧಿಮಾರ್ಗ

ಜೂನ್ ೧೮ ಪುಟ ೨೬೪ ವೀಕ್ಷಣೆ

ಎಂ.ಜಿ. ರಸ್ತೆಯಲ್ಲಿ ನಡೆಯುತ್ತಲೇ ಇದ್ದೇನೆ ಗಾಂಧೀ ಮಾರ್ಗ ಸಿಗುತ್ತಲೇ ಇಲ್ಲ! ಅಕ್ಕಪಕ್ಕದ ಕಛೇರಿಯಲ್ಲಿ, ಎಂ.ಜಿ. ರಸ್ತೆಯ ಇಕ್ಕೆಲದ ಅಂಗಡಿಗಳಲ್ಲಿ ಗಾಂಧೀ ವಿಳಾಸ ಕೇಳಿದರೆ, ಮುಂದೆ ಹೋಗಿ ಎನ್ನುತ್ತಾರೆ! ಮಹಾತ್ಮಗಾಂಧೀ ರಸ್ತೆಯಲ್ಲಿ ಗಾಂಧೀ ಕೊನೆಗ...