ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚೈತನ್ಯ
ಚ

ಚೈತನ್ಯ

chaitu

೬ ಲೇಖನಗಳು ೨೨,೫೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಎಪ್ಪತ್ತೈದರ ವೃದ್ಧನನ್ನು ಮರಕ್ಕೆ ತೂಗು ಹಾಕಿದ ಪೊಲೀಸರು?

ಜೂನ್ ೧೨ ಚರ್ಚಾವೇದಿಕೆ ೧,೪೭೩ ವೀಕ್ಷಣೆ

ಇದು ನಡೆದಿರುವುದು ರಾಜಸ್ತಾನದ ಧೋಲ್ಪುರ್ ಎಂಬಲ್ಲಿ. ಮಾರ್ಚ್ 27ರಂದು ಇಲ್ಲಿನ ಗ್ಯಾರೇಜ್ ಒಂದರಲ್ಲಿ 1.5 ಲಕ್ಷ ರೂಪಾಯಿ ದರೋಡೆ ನಡೆದಿತ್ತು. ಇಲ್ಲಿದ್ದ ಮೊಬೈಲ್ ಫೋನನ್ನೂ ದರೋಡೆಕೋರರು ಹೊತ್ತೊಯ್ದಿದ್ದರು. ಇದೇ ಆಧಾರದಲ್ಲಿ ಪೊಲೀಸರು ಬಲೆ ಬೀಸಿ ವ...

'ದ.ರಾ. ಬೇಂದ್ರೆ (ಅಂಬಿಕಾತನಯದತ್ತ)' ನೆನಪು..ಕುರುಡು ಕಾಂಚಾಣ

ಡಿಸೆಂ ೨೪ ಬ್ಲಾಗ್ ೧,೧೩೦ ವೀಕ್ಷಣೆ

ಕುರುಡು ಕಾಂಚಾಣ(ನಾದಲೀಲೆ – ಕವನ ಸಂಗ್ರಹ)ಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು ಕಾಂಚಾಣ || ಪಲ್ಲವಿ ||ಬಾಣಂತಿಯೆಂಬಾ ಸಾ-ಬಾಣದ ಬಿಳುಪಿನಾಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋಸಣ್ಣ ಕಂದಮ್ಮಗಳಕಣ್ಣೀನ ಕವಡಿಯತಣ...

'ದ.ರಾ. ಬೇಂದ್ರೆ (ಅಂಬಿಕಾತನಯದತ್ತ)' ನೆನಪು ...ನಾಕುತಂತಿ

ಡಿಸೆಂ ೨೪ ಬ್ಲಾಗ್ ೪,೨೦೪ ವೀಕ್ಷಣೆ

ಆವು ಈವಿನ ನಾವು ನೀವಿಗೆಆನು ತಾನಾದ ತನನನನಾವು ನೀನಿನ ಈನೀನಾನಿಗೆಬೇನೆ ಏನೋ? ಜಾಣೆ ನಾಚಾರು ತಂತ್ರಿಯ ಚರಣ ಚರಣದಘನಘನಿತ ಚತುರಸ್ವನಾಹತವೊ ಹಿತವೊ ಆ ಅನಾಹತಾಮಿತಿ ಮಿತಿಗೆ ಇತಿ ನನನನಾಬೆನ್ನಿನಾನಿಕೆ ಜನನ ಜಾನಿಕೆಮನನವೇ ಸಹಿತಸ್ತನಾ. ಗೋವಿನ ಕೊಡುಗೆ...

ಚಾಣಕ್ಯ ನೀತಿ

ಡಿಸೆಂ ೧೭ ಚರ್ಚಾವೇದಿಕೆ ೭,೯೧೮ ವೀಕ್ಷಣೆ

ಮನುಷ್ಯನ ನಡುವಳಿಕೆಗಳು ವ್ಯಕ್ತಿಯು ಬೆಳೆದು ಬಂದ ವಾತಾವರಣವನ್ನು ಹೇಳುತ್ತದೆ.ಆ ಕುಟುಂಬದ ಮರ್ಯಾದೆಯನ್ನು ತಿಳಿಸುತ್ತದೆ,ಭಾಷೆ ಶೈಲಿಯಿಂದ ಅವನ ಮೂಲ ಊರು ತಿಳಿಯಬಹುದಾಗಿದೆ . ತನ್ನನ್ನು ಪ್ರೀತಿಸುವವರಿಗೆ ಅಭಿನಂದಿಸುವಾಗ ಅವನ ಹರ್ಷ,ಅಭಿಮಾನ, ಉತ್ಸ...

ಪ್ರವಾಸಿ ತಾಣ ..

ಡಿಸೆಂ ೧೭ ಚರ್ಚಾವೇದಿಕೆ ೬,೧೧೫ ವೀಕ್ಷಣೆ

ಸಂಪದಿಗರೇ, ನನಗೆ ಈ ಸರ್ತಿ long weekend ರಜೆ ಸಿಗ್ತಾ ಇದೆ, ದಯವಿಟ್ಟು ಕರ್ನಾಟಕ ದ ಅಪರೂಪದ ಪ್ರವಾಸಿ ತಾಣಗಳಿದ್ರೆ ತಿಳಿಸ್ತೀರಾ?

ಬ್ರೇಕಿಂಗ್ ನ್ಯೂಸ್ !!!

ಡಿಸೆಂ ೧೫ ಬ್ಲಾಗ್ ೧,೬೭೬ ವೀಕ್ಷಣೆ

ಬ್ರೇಕಿಂಗ್ ನ್ಯೂಸ್ !!! ಕ್ಷಮಿಸಿ, Breaking News........ ಅಲ್ಲ ಸ್ವಾಮಿ, ಈ ಟೀವಿ ಮಾಧ್ಯಮ ದೋರಿಗೆ ಬೇರೆ ಏನು ಸುದ್ದಿನೆ ಸಿಗೋಲ್ವ? ಮೊನ್ನೆ ನೋಡಿದ್ರೆ ಯುವರಾಜ್ ಸಿಂಗ್ ಗೆ ಗಾಯ....ಅಂತ ಏನಿಲ್ಲ ಅಂದ್ರು ನೂರೈವತ್ತು ಸರ್ತಿ ಬಿತ್ತರಿಸುದ್ರ...