ಸೂರ್ಯೋದಯದ ಸೊಬಗು
ದ್ವಿಚಕ್ರ-ವಾಹನವನೇರಿ ಹೊರಟೆ ಕಛೇರಿಗೆ ಎಂದಿನಂತೆ ಕಂಡೆನಾ ಮೂಡಣದಲಿ ಮೋಡಗಳ ರಾಶಿ ಹಿಮಪರ್ವತಗಳಂತೆ ಸುವರ್ಣ-ರಥವನೇರಿ ಬರುತಿರುವ ರವಿ ಮಹಾರಾಜನಂತೆ ಬರೆದೆನಾ ಬೆರಗಾಗಿ ಅರಿಯದೆ ಈ ಹನಿಗವನ ಕವಿಯಂತೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Mahabaleshwar
ದ್ವಿಚಕ್ರ-ವಾಹನವನೇರಿ ಹೊರಟೆ ಕಛೇರಿಗೆ ಎಂದಿನಂತೆ ಕಂಡೆನಾ ಮೂಡಣದಲಿ ಮೋಡಗಳ ರಾಶಿ ಹಿಮಪರ್ವತಗಳಂತೆ ಸುವರ್ಣ-ರಥವನೇರಿ ಬರುತಿರುವ ರವಿ ಮಹಾರಾಜನಂತೆ ಬರೆದೆನಾ ಬೆರಗಾಗಿ ಅರಿಯದೆ ಈ ಹನಿಗವನ ಕವಿಯಂತೆ
ಒಂದು ದಿನ ಎಂದಿನಂತೆ ಕಛೇರಿಯಲ್ಲಿ ಮಧ್ಹ್ಯಾನ ೪ ಘಂಟೆ ವೇಳೆಗೆ ಚಹಾ ಕುಡಿಯುತ್ತ ಕುಳಿತಿದ್ದೆವು. ಚಹಾ ಸವಿಯುತ್ತ ಒಬ್ಬ ಸಹೋದ್ಯೋಗಿ ಆಂಗ್ಲ ದಿನಪತ್ರಿಕೆಯ ತಲೆಬರಹಗಳ ಮೇಲೆ ಕಣ್ಣು ಹಾಯಿಸುತ್ತ ಒಂದು ತಲೆಬರಹವನ್ನು ನೋಡಿ "Which is the capital...
ಆಗ ತಾನೆ ಬಿ.ಇ ಪದವಿಯನ್ನು ಮುಗಿಸಿ ಉದ್ಯೋಗ ಹುಡುಕಲು ಬೆಂಗಳೂರಿಗೆ ಬಂದಿದ್ದೆವು. ಬೆಳಗಿನ ಉಪಹಾರಕ್ಕೆಂದು ಸ್ನೇಹಿತರೊಡನೆ ದರ್ಶಿನಿಗೆ ಹೋಗುತ್ತಿದ್ದೆವು. ಸ್ವಸಹಾಯ ಹಾಗು ಮಾಣಿಗಳ ಸೇವೆಯ ತರಹದ ಪದ್ಧತಿಗಳು, ಇಲ್ಲಿಗೆ ಬಂದಮೇಲೆಯೇ ನಮಗೆ ಗೊತ್ತಾಗಿ...
ವಿಘ್ನ ವಿನಾಶಕನಿಗೆ ಸಲ್ಲಿಸುತ ಬರೆಯುತಿರುವೆ ಮೊದಲ ಹನಿಗವನ ಹರಸಿ ಓದುಗರಾದ ನೀವೆಲ್ಲರೂ ಗೆಲ್ಲುವೇನೆಂದು ಎಲ್ಲರ ಜನಮನ||