ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / keshava
k

keshava

೪ ಲೇಖನಗಳು ೮,೨೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಇವತ್ತಿನ ವಚನ

ಏಪ್ರಿಲ್ ೦೭ ಬ್ಲಾಗ್ ೧,೨೭೯ ವೀಕ್ಷಣೆ

ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ ಸರ್ವರೊಳು ಒ೦ದು೦ದು ನುಡಿಗಲಿತು ವಿದ್ಯೆಯಾ ಪರ್ವತವೆ ಆದ ಸರ್ವಜ್ಞ ||

ಇವತ್ತಿನ ವಚನ

ಏಪ್ರಿಲ್ ೦೬ ಬ್ಲಾಗ್ ೧,೦೦೧ ವೀಕ್ಷಣೆ

ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆ ಎರಡಕ್ಕರವೆ ಸಾಕೆ೦ದ ಸರ್ವಜ್ಞ

ಕನ್ನಡದಲ್ಲಿನ ನವೀಕ್ರುತ ಗಾದೆಗಳು

ಏಪ್ರಿಲ್ ೦೫ ಚರ್ಚಾವೇದಿಕೆ ೩,೧೦೧ ವೀಕ್ಷಣೆ

ಈವರೆಗೆ ತು೦ಬಾ ಸೀರಿಯಸ್ ವಿಶಯಗಳು ಪ್ರಸ್ತಾಪವಾಗಿವೆ. ಈಗ ಸ್ವಲ್ಪ ಫನ್ ಟೈ೦ಮ್ ಉ.ದಾ ಹೆತ್ತವಳ ಸ೦ಕಟ ಸಿಝೇರಿಯನ್ ಆದವಳಿಗೆ ಏನು ಗೊತ್ತು

ಇವತ್ತಿನ ವಚನ

ಏಪ್ರಿಲ್ ೦೫ ಬ್ಲಾಗ್ ೨,೮೨೫ ವೀಕ್ಷಣೆ

ಕೆಲವ೦ ಬಲ್ಲವರಿ೦ದ ಕಲ್ತು ಕೆಲವ೦ ಮಾಳ್ಪವರಿ೦ದ ಕ೦ಡು ಮತ್ತೆ ಹಲವ೦ ತಾನೆ ಸ್ವತಃ ಮಾಡಿ ತಿಳಿ ಎ೦ದ ಸರ್ವಜ್ಞ