ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕುಮಾರಸ್ವಾಮಿ ಕಡಾಕೊಳ್ಳ
ಕ

ಕುಮಾರಸ್ವಾಮಿ ಕಡಾಕೊಳ್ಳ

KumaSwamy Kadakolla

೫ ಲೇಖನಗಳು ೪,೧೪೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕಾಂತಿಲಾಲ್ ನಲಗೆ - ಸಹಜ ಕೃಷಿಕ

ಮೇ ೨೩ ಬ್ಲಾಗ್ ೧೫೬ ವೀಕ್ಷಣೆ

ಕಾಂತಿಲಾಲ್ ನಲಗೆ, ನೈಸರ್ಗಿಕ ಕೃಷಿಕ, ಮಹಾರಾಷ್ಟ್ರ ರಾಜ್ಯದ ಪುಣೆ ಹತ್ತಿರ ನಾಗರಗಾವ್ ಹಳ್ಳಿಯವರು. ಹಳ್ಳಿ ಭೀಮ ನದಿಯ ಇಕ್ಕೆಲದಲ್ಲಿದೆ. ಹದಿನಾರು ವರುಷದಿಂದ ಸಹಜ ಕೃಷಿ ಮಾಡುತ್ತಿದ್ದಾರೆ. ಇವರ ಮುಕ್ಯ ಬೆಳೆ ಕಬ್ಬು. ಎಲ್ಲರಂತೆ ಇವರು ರಾಸಾಯನಿಕ ಗ...

kantilal nalage nisarga krishi

ಮೇ ೨೨ ಬ್ಲಾಗ್ ೯೫ ವೀಕ್ಷಣೆ

kantilal nalage nisarga krishi nagargoan natural form photos https://picasaweb.google.com/lh/sredir?uname=112617643623323017971&targe... https://picasaweb.google.com/lh/sredir?uname=112617643623323017...

ಲೂಟಿ

ಆಗಸ್ಟ್ ೨೫ ಕವನ ೮೩೯ ವೀಕ್ಷಣೆ

ಅಂದೆಂದೋ ಅರಬ್ಬರುಅಮೇಲೆ ಬಿಳಿಯರುಇಂದು ನಮ್ಮವರೇಕರಿಯರು!ತಡೆಯಿಲ್ಲದೆ ನಡೆಸಿಹರುಬಂಗಾರದ ಹಕ್ಕಿಭಾರತದ ಲೂಟಿ! ಅಂದು ರಾಣಶಿವಾಜಿಮತ್ತೆಂದೋ ಗಾಂಧೀಇಂದು ನಮ್ಮೊಳಗೇಹಜಾರೆ ಅಣ್ಣ!ತಡೆಯಾಗಿ ಬಂದಿಹರುಬಂಗಾರದ ಹಕ್ಕಿಭಾರತದ ಲೂಟಿಗೆ! ಅವರೆಲ್ಲ ತಡೆಯಿಟ್ಟರ...

** ಅರಳಿ ಬಿಡು ಮಲ್ಲೆ ಹೂವೆ **

ಏಪ್ರಿಲ್ ೧೬ ಬ್ಲಾಗ್ ೧,೬೯೪ ವೀಕ್ಷಣೆ

** ಅರಳಿ ಬಿಡು ಮಲ್ಲೆ ಹೂವೆ ** ಅರಳಿ ಬಿಡು ಮಲ್ಲೆ ಹೂವೆ! ನನ ಗೆಳತಿ ನಗುವ ಮೊದಲು ನಿನ್ನ ಸೊಬಗು ಉಳಿವುದೆಲ್ಲಿ? ಅವಳ ನಗುವಿನ ತೆರೆಯಲ್ಲಿ ಸೂಸು ಕಿರಣ ಬೇಗ ನಿತ್ಯನೆ! ಅವಳು ಕಣ್ಣು ತೆರೆವ ಮೊದಲು ಮಾಸುವುದು ನಿನ್ನ ಹೊಳಪು ಅವಳ ಕಣ್ಣ ಹೊಳಪಿನಲ್ಲ...

** ಬಂತು ಬಂತು ಚುನಾವಣೆ **

ಏಪ್ರಿಲ್ ೧೬ ಬ್ಲಾಗ್ ೧,೩೬೩ ವೀಕ್ಷಣೆ

** ಬಂತು ಬಂತು ಚುನಾವಣೆ ** ಬಂತು ಬಂತು ನೋಡು ಚುನಾವಣೆ ಮಿಂಡ ಪುಂಡ ಪೋಕರಿಗಳ ಚಲಾವಣೆ ತುಂಬಿ ತುಳಿಕಿದ್ದರು ಊರಲ್ಲಿ ಬವಣೆ ಮೀರಿ ನಡೆದಿದೆ ತಮ್ಮಲ್ಲೇ ಹಣಾಹಣೆ ಉದ್ದುದ್ದ ಬೆಳೆದು ಅಡ್ಡದಾರಿ ಹಿಡಿದ ಹೆಡ್ಡನಿಗೂ ಮೆರೆದಾಡುವ ಸುಗ್ಗಿ ಬಂತು ತಿಂದು...