ಉತ್ತರಭಾರತದಲ್ಲಿ ಎಲ್ಲಿಯೂ ರಜೆ ಇಲ್ಲ! ಕರ್ನಾಟಕದಲ್ಲಿ ಏನು ವಿಶೇಷ?
ದೇಶದ ಉಳಿದ ಭಾಗಗಳಲ್ಲಿ ಇನ್ನು ರಜೆ ಘೋಷಣೆ ಆಗಿಲ್ಲ. ನಮ್ಮಲ್ಲಿ ಮಾತ್ರ ಯಾಕೆ? ಅದೂ ಎರಡು ದಿನ? ನಮ್ಮ ಸರಕಾರ ಜನರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದೆಯೋ? ಉತ್ತರ-ಪ್ರದೇಶ ಸರಕಾರ ಜನರ ಪ್ರಾಣದ ಬಗ್ಗೆ ಅಷ್ಟೊಂದು ಮುತುವರ್ಜಿ ಹೊಂದಿಲ್ಲವೋ? ರಜೆ ಕೊಡ...