ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೋಹಿತ್
ರ

ರೋಹಿತ್

rohithmba

೧ ಲೇಖನಗಳು ೫೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಎಲ್ಲೆ ಎಲ್ಲಿದೆ???????

ಏಪ್ರಿಲ್ ೨೫ ಪುಟ ೫೮ ವೀಕ್ಷಣೆ

ಭಾವನೆಯ ಬಣ್ಣದ ಭಾವಕ್ಕೆ ಪ್ರೀತಿಯ ಹೊತ್ತಿಗೆ ಹೊತ್ತು ನಿನ್ನ ನೋಡ ಬಂದಿಹೆನು ರವಿ ಕಾಣದ ಲೋಕವನು ಕಂಡಿಹೆನು ನಾನು ಭಾಷೆಯ ಅಂತರವಿಲ್ಲ ಪ್ರೀತಿಗೆ ಜಾತಿಯ ಭೇದವಿಲ್ಲ ಒಲವಿಗೆ ಸಂಪತ್ತಿನ ಬೇಲಿಯಿಲ್ಲ ಪ್ರೇಮಕ್ಕೆ ಆದರೆ ನನ್ನೀ ಭಾವನೆಗೆ ಆಗಸವೇ ಮಿತಿ....