ಕರ್ನಾಟಕಟೂರಿಸಂ.org ಸುರಕ್ಷಿತ ಅಲ್ವಂತೆ .... ಹೀಗೀಕೆ?
ಗೂಗಲ್-ನಲ್ಲಿ ಕರ್ನಾಟಕ ಪ್ರವಾಸೋಧ್ಯಮದ ಬಗ್ಗೆ ಹುಡುಕುತ್ತಿರುವಾಗ ಕರ್ನಾಟಕಟೂರಿಸಂ.org (www.karnatakatourism.org/) ಅಸುರಕ್ಷಿತ ತಾಣ ಎಂದು ಗೂಗಲ್ ವರದಿ ಮಾಡಿತು. ಕುತೂಹಲದಿಂದ ಕ್ಲಿಕ್ ಮಾಡಿ ನೋಡಿದೆ. ಕ್ರೋಮ್-ನಲ್ಲಿ ಸೈಟ್ ತೆರೆಯಲಿಲ್ಲ....