ಯಾರು ಹಿತವರು? ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ
ಕಳೆದ ಕೆಲವು ವಾರದಿಂದ ವಿಜಯ ಕನರ್ಾಟಕದಲ್ಲಿ ನಾಡಿನ ಹಿರಿಯರಾದ ಚಂಪಾ, ಚಿಮೂ, ನಾಮು ಅವರುಗಳ ನಡುವೆ ನಡೆಯುತ್ತಿರುವ ಚಚರ್ೆಯನ್ನು ಗಮನಿಸುತ್ತಿದ್ದೇನೆ. ಚಿಮೂ ಇನ್ನೂ ಈ ನಿಶ್ಚಿತ ಚಚರ್ೆಯಲ್ಲಿ ಪಾಲ್ಗೊಂಡಿಲ್ಲದಿದ್ದರೂ(ವಾಚಕ ವಿಜಯಕ್ಕೆ ನೀಡಿದ ಪ್ರತ...