ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / raviprakash
r

raviprakash

೪ ಲೇಖನಗಳು ೯,೮೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹಣತೆಯ ದಾರಿ

ಜೂನ್ ೧೨ ಬ್ಲಾಗ್ ೧,೨೧೭ ವೀಕ್ಷಣೆ

ಹತ್ತಿ ಉರಿಯುತಿರಲಿ ಹಣತೆ ವಿಷಬೀಜದ ಬಸಿರ ಬೆಳಾಕಾಗಿಸಿ, ಮನದುಗಡ ಗುಡ್ಡಗಳನೇರಿ ಬರಲಿ, ಕೆಲ ಕಾಲ್ದರಿಯಲಿ ತಪ್ಪಿ ಕಣಿವೆಯ ಸೇರೆ ಮಿಂಚಂತೆ ಮೀರಿ ಬರಲಿ, ಮತ್ತೇರು ಹಾದಿಯ ತೋರಲಿ. ಸವೆದ ದಾರಿಯಲಿ ನೆಳಲ ಹುಡಕದಂತೆ ಕತ್ತಲೆಯೂ ತುಂಬುತಾ ಇರಲಿ.

ಮಳೆಬಿಲ್ಲು-ಮಕ್ಕಳ ನಾಟಕೋತ್ಸವ

ಡಿಸೆಂ ೦೩ ಕಾರ್ಯಕ್ರಮ ೧,೨೨೮ ವೀಕ್ಷಣೆ

ಪ್ರೇಮಾ ಕಾರಂತರ ಸ್ಮರಣೆ ಪ್ರಯುಕ್ತ ಐದು ದಿನಗಳ ಮಕ್ಕಳ ನಾಟಕೋತ್ಸವ ಎಂ.ಜಿ.ಎಂ ಕಾಲೇಜು(MGM), ಉಡುಪಿ ಇಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ ೬:೩೦ ಕ್ಕೆ ನಾಟಕ ಪಾ್ರರಂಭವಾಗಲಿದೆ.

ಆಳ್ವಾಸ್ ನುಡಿಸಿರಿ-೨೦೦೭

ನವೆಂ ೨೯ ಕಾರ್ಯಕ್ರಮ ೧,೧೭೮ ವೀಕ್ಷಣೆ

ಅಧ್ಯಕ್ಷತೆ: ಪ್ರೊ. ಜಿ.ವೆಂಕಟಸುಬ್ಬಯ್ಯ ಉದ್ಘಾಟಕರು: ನಿ.ವ್ಯಾಸರಾಯ ಬಲ್ಲಾಳರು